ಅರಣ್ಯ ಇಲಾಖೆಗೆ ಒಳಪಟ್ಟ ಭೂಮಿಯ ಮೇಲೆ ಕಟ್ಟಿದ್ದ ಅನಧಿಕೃತ ಚರ್ಚ್ ಅನ್ನು ಆಡಳಿತದಿಂದ ನೆಲಸಮ !
ಅರಣ್ಯ ಇಲಾಖೆಯ ಜಾಗದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲಾಗುತ್ತಿರುವಾಗ, ಅದರ ಮಾಹಿತಿ ಅರಣ್ಯಾಧಿಕಾರಿಗಳಿಗೆ ಸಿಕ್ಕಿರಲಿಲ್ಲವೋ ಅಥವಾ ಹಣಕಾಸಿನ ಕೊಡುಕೊಳ್ಳುವಿಕೆ ನಡೆದಿರುವುದರಿಂದ ಇದನ್ನು ನಿರ್ಲಕ್ಷಿಸಿರಬಹುದೇ ? ಎನ್ನುವುದನ್ನೂ ಶೋಧಿಸಬೇಕಾಗಿದೆ !