ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಮುಸಲ್ಮಾನನಿಂದ ಮತಾಂತರಕ್ಕೆ ಪ್ರಯತ್ನ; ಯುವತಿಯಿಂದ ದೂರು ದಾಖಲು !

ಉಡುಪಿಯಲ್ಲಿನ ಘಟನೆ !

ಉಡುಪಿ – ಜಿಲ್ಲೆಯಲ್ಲಿನ ಹೆಸರಾಂತ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ನ ಶಿಕ್ಷಣ ಪಡೆಯುತ್ತಿರುವ ಓರ್ವ ಹಿಂದೂ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನಲ್ಲಿನ ಮುಸಲ್ಮಾನ ಪ್ರಿಯಕರನ ಇಸ್ಲಾಂ ಸ್ವೀಕರಿಸುವುದಕ್ಕಾಗಿ ಒತ್ತಡ ಹೇರಿದನು. ಅವನು ಎಂ.ಡಿ.ಯ ಶಿಕ್ಷಣ ಪಡೆಯುತ್ತಿದ್ದಾನೆ. ಅದಕ್ಕೆ ಯುವತಿಯು ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸಲು ವಿಶ್ವ ಹಿಂದೂ ಪರಿಷತ್ತಿನ ದುರ್ಗಾ ವಾಹಿನಿ ಮಾತೃ ಶಕ್ತಿ ಸಂಘಟನೆ ಪೊಲೀಸ ಅಧಿಕಾರಿ ಡಾ. ಅರುಣ್ ಇವರಿಗೆ ಮನವಿ ನೀಡಿದ್ದಾರೆ.
ಈ ಯುವತಿ ಹೊರಗಿನ ರಾಜ್ಯದವಳಾಗಿದ್ದು ಮಹಮ್ಮದ್ ದಾನೀಶ್ ಖಾನ್ ಈ ವಿದ್ಯಾರ್ಥಿ ಆಕೆಗೆ ಪ್ರೇಮದ ಬಲೆಗೆ ಸಿಲುಕಿಸಿದ್ದನು. ದಾನಿಶನು ಆಕೆಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದನು. ಅವನು ಆಕೆಗೆ ಹೊಡೆಯುತ್ತಿದ್ದನು. ನಂತರ ಆಕೆಗೆ ಇಸ್ಲಾಂ ಧರ್ಮ ಸ್ವೀಕರಿಸಲು ಬಲವಂತ ಕೂಡ ಮಾಡುತ್ತಿದ್ದನು.

ವಿಶ್ವ ಹಿಂದೂ ಪರಿಷತ್ತಿನ ಬೇಡಿಕೆ !

ವಿಶ್ವ ಹಿಂದೂ ಪರಿಷತ್ತಿನ ದುರ್ಗಾ ವಾಹಿನಿ-ಮಾತೃಶಕ್ತಿ ಸಂಘಟನೆಯ ಹಿಂದುತ್ವನಿಷ್ಠರು ಪೊಲೀಸರಿಗೆ ನೀಡಿರುವ ಮನವಿಯಲ್ಲಿ, ದೇಶಾದ್ಯಂತ ಹಿಂದೂ ಹುಡುಗಿಯರನ್ನು ಗುರಿ ಮಾಡಿ ಪ್ರೀತಿಯ ಹೆಸರಿನಲ್ಲಿ ಮತಾಂತರ ಮಾಡುವ ಇದೊಂದು ಸಂಘಟಿತ ಷಡ್ಯಂತ್ರ ನಡೆಯುತ್ತಿದೆ. ಈ ರೀತಿ ಮತಾಂತರ ಮಾಡಿರುವ ಹುಡುಗಿಯರನ್ನು ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಈ ಪ್ರಕರಣದಲ್ಲಿ ಕೂಡ ಈ ರೀತಿಯ ಷಡ್ಯಂತ್ರ ಮತ್ತು ರಾಷ್ಟ್ರ ವಿರೋಧಿ ಸಂಘಟಕರ ಕೈವಾಡ ಇರುವ ಅನುಮಾನ ಇದೆ. ಆದ್ದರಿಂದಲೇ ಈ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ.ಗೆ) ಒಪ್ಪಿಸಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ. ಜಿಲ್ಲಾ ಮಾತೃ ಶಕ್ತಿ ಮುಖ್ಯಸ್ಥೆ ಪೂರ್ಣಿಮಾ ಸುರೇಶ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಚಿವ ದಿನೇಶ್ ಮೆಂಡನ್, ನಗರ ಮಾತೃಶಕ್ತಿ ಮುಖ್ಯಸ್ಥೆ ಗೀತಾ ರವಿ ಶೇಟ್ ಮುಂತಾದ ನಾಯಕರು ಈ ಸಮಯದಲ್ಲಿ ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

  • ಮುಸಲ್ಮಾನನು ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ, ಅವನಲ್ಲಿನ ಮತಾಂಧತೆ ಸ್ವಲ್ಪವೂ ಕಡಿಮೆ ಆಗುವುದಿಲ್ಲ, ಇದೇ ಈ ಘಟನೆಯಿಂದ ಮತ್ತೊಮ್ಮೆ ಸಾಬೀತು ಆಗಿದೆ !
  • ‘ಪ್ರೀತಿಗೆ ಧರ್ಮದ ಬಂಧನ ಇರುವುದಿಲ್ಲ, ಎಂದು ಬುದ್ಧಿ ಹೇಳುವ ಪ್ರಗತಿ (ಅಧೋಗತಿ) ಪರರು ಮತಾಂತರಕ್ಕಾಗಿ ಒತ್ತಡ ಹೇರುವ ಮುಸಲ್ಮಾನ ಪ್ರಿಯಕರನ ವಿರುದ್ಧ ಒಂದೇ ಒಂದು ಶಬ್ದ ಕೂಡ ಮಾತನಾಡುವುದಿಲ್ಲ. ಹಿಂದೂ ಪ್ರೇಯಸಿಯ ಧಾರ್ಮಿಕ ಸ್ವಾತಂತ್ರ್ಯ ಏನಾಗುವುದು ? ಇದಕ್ಕೆ ಅವರು ಉತ್ತರಿಸಬೇಕು !