ಆಝಮಗಡ (ಉತ್ತರಪ್ರದೇಶ) ಇಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದುಗಳ ಮತಾಂತರಕ್ಕೆ ಪ್ರಯತ್ನ !

ಮೆಹರಾಜಪುರ ಪ್ರದೇಶದಲ್ಲಿನ ಲಾಲಮೌ ಗ್ರಾಮದಲ್ಲಿನ ಹಿಂದುಗಳ ಮತಾಂತರದ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಸಲ್ಮಾನ್ ಮತ್ತು ತ್ರಿಭುವನ ರಾಮ ಈ ಕ್ರೈಸ್ತರು ಪ್ರಾರ್ಥನಾ ಸಭೆ ಆಯೋಜಿಸಿದ್ದರು. ಸಭೆಗಾಗಿ ಧ್ವನಿವರ್ಧಕ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಮುಝಫ್ಫರಪುರ (ಬಿಹಾರ)ದಲ್ಲಿ ೧೦ ಕುಟುಂಬಗಳ ೭೦ ಜನರು ಹಿಂದು ಧರ್ಮದಲ್ಲಿ ಘರವಾಪಸಿ !

೧೦ ಕುಟುಂಬಗಳ ೭೦ ಜನರು ಇಸ್ಲಾಂ ತ್ಯಜಿಸಿ ಹಿಂದು ಧರ್ಮದಲ್ಲಿ ಘರವಾಪಸಿ ಮಾಡಿದರು. ಈ ಎಲ್ಲರೂ ಮೌಲ್ವಿ ಮತ್ತು ಮುಸಲ್ಮಾನ ಮುಖಂಡರ ಹೇಳಿಕೆಯನುಸಾರ ಇಸ್ಲಾಂ ಧರ್ಮವನ್ನು ಸ್ವೀರಿಸಿದ್ದರು.

ಮುಸ್ಲೀಮನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯನ್ನು ಮದುವೆಯಾದನಂತರ ಗಂಡನಮನೆಯಲ್ಲಿ ಆಕೆಗೆ ಕಿರುಕಳ !

ಇಲ್ಲಿಯ ಓರ್ವ ಮುಸ್ಲೀಂ ಯುವಕನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವಳೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಮದುವೆಯನಂತರ ಸಂತ್ರಸ್ತ ಹುಡುಗಿಯ ಗಂಡನಮನೆಯವರು ಅವಳಿಗೆ ಕಿರುಕಳ ನೀಡಲು ಪ್ರಾರಂಭಿಸಿದರು.

ಕಾನಪುರ (ಉತ್ತರ ಪ್ರದೇಶ) ಇಲ್ಲಿ ಚರ್ಚ್ ದಿಂದ ಅಪ್ರಾಪ್ತ ಹಿಂದೂ ಹುಡುಗನಿಗೆ ಮತಾಂತರಕ್ಕಾಗಿ ಆಮಿಷ !

ಮತಾಂತರದ ವಿರೋಧದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಶನರಿಗಳು ಚಿಗುರುತ್ತಿವೆ, ಇದು ಇಲ್ಲಿಯವರೆಗೆ ಮುಂದುವರೆದಿದೆ. ಇದಕ್ಕಾಗಿ ಭಾಜಪ ಸರಕಾರದಿಂದ ಕಠಿಣ ಕಾನೂನು ರೂಪಿಸುವುದು ಆವಶ್ಯಕವಾಗಿದೆ, ಎಂದು ಹಿಂದೂಗಳ ಆಗ್ರಹವಾಗಿದೆ !

ಹಾಪುಡ (ಉತ್ತರ ಪ್ರದೇಶ) ಇಲ್ಲಿಯ ಸೇಂಟ್ ಅಂತೋನಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಮತಾಂತರಕ್ಕಾಗಿ ಆಮಿಷ !

ತತಾರಪುರ ಗ್ರಾಮದಲ್ಲಿನ ಸೇಂಟ್ ಅಂತೋನಿ ಮಾಧ್ಯಮಿಕ ಶಾಲೆಯಲ್ಲಿನ ಶಿಕ್ಷಕರಿಂದ ಹಿಂದೂ ವಿದ್ಯಾರ್ಥಿಗಳ ಹಳೆಯ ಮೇಲಿನ ಬೊಟ್ಟು ಅಳಿಸಿರುವ ಬಗ್ಗೆ ಅವರ ಪೋಷಕರು ಶಾಲೆಗೆ ದೂರು ನೀಡಿದರು.

ಮೋಸದಿಂದ ಹಿಂದೂಗಳ ಮತಾಂತರವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಮೋಸದಿಂದ ನಡೆಯುವ ಮತಾಂತರಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅರ್ಜಿಯನ್ನು ಕರ್ನಾಟಕದ ನ್ಯಾಯವಾದಿ ಜೆರೋಮ್ ಆಂಟೊ ಸಲ್ಲಿಸಿದ್ದರು.

ಮುಸಲ್ಮಾನ ಯುವಕನ ಪ್ರೀತಿಯ ಬಲೆಯಲ್ಲಿ ಸಿಲುಕಿ ಹಿಂದೂ ಯುವತಿ ಆತ್ಮಹತೈ !

ಹಿಂದು ಯುವತಿಯೊಬ್ಬಳು ಅನುಮಾನಾಸ್ಪದ ಪರಿಸ್ಥಿಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿ ಸಾಕಿಬ್ ಹೆಸರಿನ ಮುಸಲ್ಮಾನ ಯುವಕನ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಸಾಕಿಬ್ ಮತ್ತು ಆತನ ತಂದೆ ಯುವತಿಯ ಕೊಲೆ ಮಾಡಿದ್ದಾರೆಂದು ತರುಣಿಯ ಕುಟುಂಬದವರು ಆರೋಪಿಸಿದ್ದಾರೆ.

ಮಲೇಷಿಯಾದ ಪ್ರಧಾನಿಯಿಂದ ಮಸೀದಿಯಲ್ಲಿ ಹಿಂದೂ ಯುವಕನ ಮತಾಂತರ !

ಇಂತಹ ವಾರ್ತೆ ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಮುಚ್ಚಿ ಹಾಕುತ್ತವೆ ಮತ್ತು ಜಾತ್ಯತೀತರು ಇದರ ಬಗ್ಗೆ ಮೌನ ವಹಿಸುತ್ತಾರೆ, ಇದನ್ನು ತಿಳಿದುಕೊಳ್ಳಿ !

ಬಾಗೇಶ್ವರ ಧಾಮ (ಮಧ್ಯಪ್ರದೇಶ) ದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯೆಂದರೆ ಭಾರತದ ಹಿಂದೂಗಳ ಧ್ವನಿ !

ಪಂಡಿತ ಧೀರೇಂದ್ರಶಾಸ್ತ್ರಿ ಇವರು ‘ಭಾರತ ಹಿಂದೂ ರಾಷ್ಟ್ರವಾಗಿತ್ತು, ಈಗ ಇದೆ ಹಾಗೂ ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರಲಿದೆ’, ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಹಾಗೂ ಅಧಿಕೃತವಾಗಿ ‘ಭಾರತವು ಹಿಂದೂ ರಾಷ್ಟ್ರವಾಗಬೇಕು’, ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ಉತ್ತರಪ್ರದೇಶದ ಕಾನಪುರ, ಕ್ರೈಸ್ತ ಮಿಷನರಿಗಳ ಮತಾಂತರ ಕೇಂದ್ರ

ಕಳೆದ ಕೆಲವು ವರ್ಷಗಳಿಂದ ನೂರಾರು ಹಿಂದೂ ಕುಟುಂಬಗಳ ಮತಾಂತರ !