Bengal Hindus Run Away : ಬಂಗಾಳದಲ್ಲಿ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳ ಪಲಾಯನ !
ಮತಾಂಧ ಮುಸಲ್ಮಾನರು ವಕ್ಫ್ ಸುಧಾರಣೆ ಕಾನೂನಿನಿಂದ ಕಳೆದ ಕೆಲವು ದಿನಗಳಿಂದ ಹಿಂಸಾಚಾರ ಆರಂಭಿಸಿದ್ದಾರೆ. ಅವರಿಂದ ಅನೇಕ ಹಿಂದುಗಳ ಮನೆಗಳು, ಅಂಗಡಿಗಳು ಲೂಟಿ ಮಾಡಲಾಗಿದೆ ಮತ್ತು ಅವುಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಹೆದರಿರುವ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳು ಅಲ್ಲಿಂದ ಪಲಾಯನ ಮಾಡಿದ್ದಾರೆ.