ಲೆಸ್ಟರನಲ್ಲಿ ಕೆಲವು ತಿಂಗಳ ಹಿಂದೆ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ದಾಳಿ ನಡೆದಿತ್ತು ಮತ್ತು ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಈ ಪೊಲೀಸರಲ್ಲಿ ಎಲ್ಲರೂ ‘ಅಹಮದ’ರೇ ತುಂಬಿದ್ದಾರೆ ಎಂದು ಈ ಘಟನೆಯಿಂದ ಅನಿಸುತ್ತಿದೆ !
ಲೆಸ್ಟರ್ (ಬ್ರಿಟನ್) – ಇಲ್ಲಿಯ ಒಂದು ವೃತ್ತದಲ್ಲಿ ಶ್ರೀ ಗಣೇಶ ಚತುರ್ಥಿಯ ದಿನದಂದು ಆಡಂ ಅಹಮದ್ ಎಂಬ ಪೊಲೀಸನು ವೃದ್ಧ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತಿಸಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ‘ಇನ್ ಸೈಟ್ ಯುಕೆ’ ಈ ಗುಂಪು ವಿಡಿಯೋ ಪ್ರಸಾರ ಮಾಡಿದೆ. ಈ ಗುಂಪು, ಆಡಂ ಅಹಮದ್ ಎಂಬ ಪೊಲೀಸನಿಂದ ಓರ್ವ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತನೆ ನಡೆಸಿದ್ದಾನೆ. ಇದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ.
▶️ Britain में पुजारी के साथ धक्का-मुक्की।
▶️ गणेश चतुर्थी पर पुलिस अधिकारी ने पुजारी से किया दुर्व्यहार@leicspolice | #Leicester | #Britain | #GaneshChaturthi pic.twitter.com/rr1CPp8IlJ
— IBC24 News (@IBC24News) September 21, 2023
೧. ಈ ವಿಡಿಯೋದಲ್ಲಿ ಆಡಂ ಅಹಮದ್ ಇವನಿಗೆ ಸಹಕಾರಿ ಮಹಿಳಾ ಪೊಲೀಸ್ ಅರ್ಚಕರ ಜೊತೆಗೆ ಅಯೋಗ್ಯ ವರ್ತನೆ ಮಾಡದಿರಲು ಹೇಳುತ್ತಿರುವುದು ಮತ್ತು ಅಹಮದ್ ಆಕೆಯನ್ನು ನಿರ್ಲಕ್ಷಿಸಿರುವುದು ಇದರಲ್ಲಿ ಕಾಣುತ್ತದೆ. ಅಹಮದ್ ಇವನು ಕೇವಲ ಅರ್ಚಕರ ಜೊತೆಗೆ ಅಷ್ಟೇ ಅಲ್ಲದೆ, ಇತರ ಓರ್ವ ವ್ಯಕ್ತಿಯ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾನೆ.
೨. ಈ ಪೊಲೀಸನ ಮೇಲೆ ಕ್ರಮ ಕೈಗೊಳ್ಳಲಾಗಿದೆ ಅಥವಾ ಇಲ್ಲವೋ ? ಇದು ತಿಳಿದು ಬಂದಿಲ್ಲ. ಇದರ ಬಗ್ಗೆ ಲೆಸ್ಟರ್ ನಗರದ ಆಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.