ಚಂದಿಗಡ್ – ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ `ಸಿಖ್ ಫಾರ್ ಜಸ್ಟಿಸ್’ನ ನಾಯಕ ಗುರುಪತವಂತ ಸಿಂಹ ಪನ್ನುವಿನ ಇಲ್ಲಿನ ಮನೆ ಹಾಗೂ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾದೆ. ಇದರೊಂದಿಗೆ ಅಮೃತಸರದಲ್ಲಿನ ಖಾನಾಕೊಟ ಗ್ರಾಮದಲ್ಲಿದ್ದ ಪನ್ನುವಿನ ಕೃಷಿ ಭೂಮಿಯನ್ನೂ ಜಪ್ತು ಮಾಡಲಾಗಿದೆ. ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಪನ್ನು ಕೆನಡಾದಲ್ಲಿನ ಹಿಂದೂಗಳಿಗೆ ಕೆನಡಾ ಬಿಡುವಂತೆ ಬೆದರಿಕೆ ಹಾಕಿದ್ದಾನೆ. ಸದ್ಯ ಪನ್ನು ಅಮೇರಿಕಾದಲ್ಲಿ ಇದ್ದಾನೆ. (ಭಾರತವು ಅಮೇರಿಕಾಗೆ ಪನ್ನುವನ್ನು ಭಾರತಕ್ಕೆ ಒಪ್ಪಿಸುವಂತೆ ಮನವಿ ಮಾಡಬೇಕು ! – ಸಂಪಾದಕರು)
Major Victory: NIA Seizes Khalistani Terrorist Pannu’s Properties! 🏡🇮🇳
NIA takes control of Gurpatwant Singh Pannu’s assets. Say goodbye to 46 Kanals in Amritsar and Chandigarh! 🚫💰
Pannu’s properties now belong to the Govt, and he’s stripped of ownership rights! Justice… pic.twitter.com/LEujz3icD2
— AstroCounselKK🇮🇳 (@AstroCounselKK) September 23, 2023
ಬದ್ಲಾಪುರ: ಬೇಕರಿ ಕೇಕ್ನಲ್ಲಿ ಇಲಿಯ ಹಿಕ್ಕಿ ! : Rat droppings found in bakery cake!
ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises
ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ
ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಆಗಸ್ಟ್ 2 ರಂದು ‘ಸಾರ್ವಜನಿಕ ಕಾಕಾ ಪ್ರಶಸ್ತಿ’ ಪ್ರದಾನ !
‘ಕನ್ಫರ್ಮ್ ಟಿಕೆಟ್’ ಸಂಸ್ಥೆಯು ಶ್ರೀ ಗಣೇಶನಿಗೆ ಅವಮಾನ ಮಾಡಿದ ಜಾಹೀರಾತು ಹಿಂಪಡೆದಿದೆ
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್