ಬೆಂಗಳೂರಿನಲ್ಲಿ ಸಿದ್ಧಗಂಗಾ ಸ್ವಾಮೀಜಿಯವರ ಪ್ರತಿಮೆ ವಿರೂಪ
ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?
ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?
ಸ್ವರ್ಣ ಮಂದಿರದಲ್ಲಿ ಸಿಖ್ಕರ ಧಾರ್ಮಿಕ ಸಂಸ್ಥೆ ಶ್ರೀ ಅಕಾಲ ತಃಖ್ತ ಸಾಹಿಬ್ ನೀಡಿದ ಶಿಕ್ಷೆಯನ್ನು ಅನುಭವಿಸುತ್ತಿದ್ದ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರ ಮೇಲೆ ಸಿಖ್ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದನು.
ಶುಕ್ರವಾರ ನವೆಂಬರ 29 ರಂದು ನಮಾಜ್ ಬಳಿಕ ಮತಾಂಧ ಮುಸಲ್ಮಾನರ ಗುಂಪೊಂದು 3 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ 3 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು.
ಸದ್ಯ ಪಂಜಾಬಿನಲ್ಲಿ ಬಾಂಬಸ್ಫೋಟಗಳ ಪ್ರಮಾಣ ಹೆಚ್ಚಿವೆ. ಕಾಶ್ಮೀರದ ಬೆನ್ನಲ್ಲೇ, ಪಂಜಾಬಿನಲ್ಲಿಯೂ ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚುತ್ತಿವೆ, ಇದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ !
ಇಷ್ಟು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕರು ನೆಲೆಗಳನ್ನು ಸ್ಥಾಪಿಸುವವರೆಗೆ ಪೊಲೀಸರು ಏನು ಮಾಡುತ್ತಿದ್ದರು ?
ಬಾಂಗ್ಲಾದೇಶದ ‘ಇಸ್ಕಾನ್‌ನ ಸದಸ್ಯ ಶ್ರೀ ಚಿನ್ಮಯ ಕೃಷ್ಣ ದಾಸ ಪ್ರಭು ಅವರ ಬಿಡುಗಡೆಗಾಗಿ ಶಾಂತಿಯುತವಾಗಿ ಆಂದೋಲನ ಮಾಡುತ್ತಿದ್ದ 47 ಹಿಂದೂಗಳನ್ನು ಪೊಲೀಸರು ಠಾಕೂರಗಾಂವ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ನಗರದ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಹಿಂದೂ ಕುಟುಂಬದ 4 ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ರೌಡಿ ಲಾರೆನ್ಸ್ ಬಿಷ್ಣೋಯಿಯ ಗುಂಪಿನ ಗೋಲ್ಡಿ ಬ್ರಾರ ಮತ್ತು ರೋಹಿತ ಗೋದಾರ ರವರು ಬಾಂಬ್ ಸ್ಫೋಟದ ಹೊಣೆ ಹೊತ್ತಿದ್ದಾರೆ. ಇಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಹೊಣೆ ಹೊತ್ತುಕೊಂಡಿದ್ದಾರೆ.
ಪೊಲೀಸರು ಕೆಲವು ದಿನಗಳ ಹಿಂದೆ ಗ್ರೇಟರ್ ನೋಯಿಡಾದಲ್ಲಿ ೧೮೫ ಟನ್ ಗೋಮಾಂಸ ವಶ ಪಡಿಸಿಕೊಂಡಿದೆ. ಒಂದು ಕಂಟೇನರ್ ನಿಂದ ಈ ಗೋಮಾಂಸವನ್ನು ಉತ್ತರಪ್ರದೇಶದ ನೋಯಡಾಗೆ ತರಲಾಗಿತ್ತು.
ನೇಪಾಳದಲ್ಲಿ ಹಿಂದೂ ಯುವತಿಯೊಬ್ಬಳ ಮೇಲೆ ಬಲಾತ್ಕಾರ ಮತ್ತು ಮತಾಂತರ ಮಾಡಿದ ಆರೋಪ ಹೊತ್ತಿರುವ ಅಮ್ಜದನನ್ನು ಉತ್ತರ ಪ್ರದೇಶದ ಪಿಲಿಭೀತ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.