ಕಾರಸೇವಕರ ಬಲಿದಾನ ಎಂದು ಮರೆಯುವುದಿಲ್ಲ ! – ಓಂ ಭಾರತಿ

ಶ್ರೀರಾಮಮಂದಿರದ ಉದ್ಘಾಟನೆಗಾಗಿ ೮ ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಶ್ರೀಮತಿ ಓಂ ಭಾರತಿ ಇವರು ಕೂಡ ಒಬ್ಬರು. ೧೯೯೦ ರಲ್ಲಿ ರಾಜ್ಯದಲ್ಲಿ ಮುಲಾಯಂ ಸಿಂಹ ಇವರ ಸರಕಾರ ಇರುವಾಗ ಅಯೋಧ್ಯೆಗೆ ಬಂದಿರುವ ಕಾರಸೇವಕರ ಮೇಲೆ ಗುಣಡು ಹಾರಾಟ ಮಾಡಲಾಗಿತ್ತು.

ಹಾವೇರಿಯಲ್ಲಿ ಮುಸಲ್ಮಾನ ಯುವಕನಿಂದ ಕಾಲೇಜು ವಿದ್ಯಾರ್ಥಿನಿಯ ಅಪಹರಣ

ಕೆಲವು ದಿನಗಳ ಹಿಂದೆ ಹಾವೇರಿಯ ಹಾನಗಲ್ ಇಲ್ಲಿ ೭ ಮುಸಲ್ಮಾನ ಯುವಕರು ವಿವಾಹಿತ ಮುಸಲ್ಮಾನ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಗೆ ಬೆದರಿಸಿದ್ದರು.

‘ಕೈ ಕತ್ತರಿಸುವೆವು’ ಎಂದು ಬೆದರಿಕೆ ನೀಡುವ ಮುಸಲ್ಮಾನ ಸಂಘಟನೆಯ ಮುಖಂಡನ ವಿರುದ್ಧ ದೂರು ದಾಖಲು !

ಇಲ್ಲಿಯ ಓರ್ವ ಮುಸಲ್ಮಾನ ಯುವ ಸಂಘಟನೆಯ ನಾಯಕ ಅವರ ರಾಜಕೀಯ ಪಕ್ಷದ ವಿಚಾರವಂತರ ವಿರುದ್ಧ ಯಾರಾದರೂ ಮಾತನಾಡಿದರೆ ‘ಕೈ ಕತ್ತರಿಸುವೆ’, ಎಂದು ಬೆದರಿಕೆ ನೀಡಿದ್ದನು.

ಪಪುವಾ ನ್ಯೂಗಿನಿಯಲ್ಲಿ ಪೊಲೀಸರ ಮುಷ್ಕರದಲ್ಲಿ ನಡೆದ ಹಿಂಸಾಚಾರದಲ್ಲಿ 15 ಮಂದಿ ಸಾವು

ಪಪುವಾ ನ್ಯೂಗಿನಿಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರ ಸಂಬಳ ಹೆಚ್ಚಿಸುವ ಬದಲು ಶೇ.50ರಷ್ಟು ಕಡಿತಗೊಳಿಸಲಾಗಿದೆ. ಆದ್ದರಿಂದ ಸಿಟ್ಟಿಗೆದ್ದ ಪೊಲೀಸರು ಮುಷ್ಕರ ನಡೆಸಿ ಸಂಸತ್ತಿನ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

Illegal Mazar Delhi Flyover : ನವ ದೆಹಲಿಯಲ್ಲಿ ಮೇಲ್ಸೇತುವೆಯಲ್ಲಿ ಆಕ್ರಮವಾಗಿ ನಿರ್ಮಿಸಿದ್ದ ಗೋರಿಗಳನ್ನು ಆಡಳಿತದಿಂದ ತೆರವು !

ದೆಹಲಿಯ ಆಜಾದ್‌ಪುರ ಮೇಲ್ಸೇತುವೆಯಲ್ಲಿ ಆಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲೀಂ ಗೋರಿಗಳನ್ನು (ಮಜಾರ) ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡು ನೆಲಸಮ ಮಾಡಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿತ್ತು.

ಶಾಜಾಪುರ (ಮಧ್ಯಪ್ರದೇಶ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲುತೂರಾಟ : 44 ಮುಸಲ್ಮಾನರ ವಿರುದ್ಧ ದೂರು ದಾಖಲು !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಭಗವಾನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಹಿಂದೂ ಸಮಾಜ ಪ್ರತಿದಿನ ಸಾಯಂಕಾಲದ ಮೆರವಣಿಗೆಯನ್ನು ನಡೆಸುತ್ತಿದೆ.

ಮಾಂಢರದೇವ (ತಾ. ವಾಯಿ)ನಲ್ಲಿ ಶ್ರೀ ಕಾಳುಬಾಯಿ ಯಾತ್ರೆಯ ಸಂದರ್ಭದಲ್ಲಿ ಕಲಂ 36 ಜಾರಿ !

ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಪೊಲೀಸರು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡಲು ಹೆದರುತ್ತಾರೆ.

ರಾಂಚಿ (ಝಾರ್ಖಂಡ್)ಇಲ್ಲಿನ ರಾಮ-ಜಾನಕಿ ದೇವಸ್ಥಾನದಲ್ಲಿ ಅಪರಿಚಿತರಿಂದ ವಿಗ್ರಹಗಳನ್ನು ಕದ್ದು ಧ್ವಂಸ !

ಬರಿಯಾತು ಪ್ರದೇಶದಲ್ಲಿ ಅಪರಿಚಿತರು ರಾಮ-ಜಾನಕಿ ಮಂದಿರದಲ್ಲಿ ಮೂರ್ತಿಗಳನ್ನು ಕದ್ದು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಭೋಪಾಲ (ಮದ್ಯಪ್ರದೇಶ) ಇಲ್ಲಿ ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ಬಾಲಕಿಯರ ಹಾಸ್ಟೆಲ್ ನಡೆಯುತ್ತಿದೆ ! 

ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಖಾಸಗಿ ಬಾಲಕಿಯರ ಹಾಸ್ಟೆಲ್ ನ ೬೮ ಹೆಣ್ಣು ಮಕ್ಕಳಲ್ಲಿ ೨೬ ನಾಪತ್ತೆ ಆಗಿರುವ ಬಗ್ಗೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರಿಗೆ ಮಾಹಿತಿ ದೊರೆತಿದೆ.

ದೆಹಲಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ

ಜನವರಿ 2 ರ ರಾತ್ರಿ ಓರ್ವ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಮಹಿಳೆ ಮತ್ತು ಚಹಾದ ಅಂಗಡಿ ಮಾಲೀಕನೊಂದಿಗೆ 5 ಜನರನ್ನು ಬಂಧಿಸಲಾಗಿದೆ.