ನವ ದೆಹಲಿ – ದೆಹಲಿಯ ಆಜಾದ್‌ಪುರ ಮೇಲ್ಸೇತುವೆಯಲ್ಲಿ ಆಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲೀಂ ಗೋರಿಗಳನ್ನು (ಮಜಾರ) ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡು ನೆಲಸಮ ಮಾಡಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿತ್ತು. ರಸ್ತೆಬದಿಯಲ್ಲಿ ಈ ಗೋರಿಗಳನ್ನು ನಿರ್ಮಿಸಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
(ಸೌಜನ್ಯ – AA News)
ಈ ಸಂಬಂಧ ಅನೇಕ ದೂರುಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. (ಇದು ಎಲ್ಲರಿಗೂ ಕಾಣುತ್ತಿತ್ತು, ಅದಕ್ಕಾಗಿ ಯಾರಾದರೂ ದೂರು ನೀಡುವ ಅವಶ್ಯಕತೆ ಇದೆಯಾ ? ಆಡಳಿತವು ಕುರುಡಾಗಿದೆಯೇ ? ಈ ಗೋರಿಗಳನ್ನು ನಿರ್ಮಿಸುವವರೆಗೆ ಆಡಳಿತವು ನಿದ್ರಿಸುತಿತ್ತೇ ?-ಸಂಪಾದಕರು) ಗೋರಿಗಳ ನಿರ್ವಹಣೆಯನ್ನು ನೋಡಿಕೊಳ್ಳುವ ಸಿಕಂದರನು, ಯಾವುದೇ ನೋಟೀಸ್ ನೀಡದೆ ಈ ಕ್ರಮ ಕೈಗೊಳ್ಳಲಾಗಿದೆ, ನಾವು ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆವು, ಆದರೆ ಅವರು ನಮ್ಮನ್ನು ಕಡೆಗಣಿಸಿದರು ಎಂದರು.
Illegally constructed mazar on Delhi’s Azadpur flyover demolished by Government after 2 years of protest.
👉 Fanatics involved in such illegal acquisitions (Land J|h@d), should be thoroughly inquired.
👉 Repeated complaints of inconvenience for 2 years, led administrative… pic.twitter.com/8e9HD60DLH
— Sanatan Prabhat (@SanatanPrabhat) January 10, 2024
ಸಂಪಾದಕೀಯ ನಿಲುವುಇದು ಮತಾಂಧರ ಭೂಮಿ ಜಿಹಾದ್ ಆಗಿದ್ದು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕ ! |