ಆಡಳಿತರೂಡ ಮೈತ್ರಿ ಕೂಟದಲ್ಲಿನ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್’ನ ವಿರುದ್ಧ ಬೆದರಿಕೆ !

ತಿರುವನಂತಪುರಂ (ಕೇರಳ) – ಇಲ್ಲಿಯ ಓರ್ವ ಮುಸಲ್ಮಾನ ಯುವ ಸಂಘಟನೆಯ ನಾಯಕ ಅವರ ರಾಜಕೀಯ ಪಕ್ಷದ ವಿಚಾರವಂತರ ವಿರುದ್ಧ ಯಾರಾದರೂ ಮಾತನಾಡಿದರೆ ‘ಕೈ ಕತ್ತರಿಸುವೆ’, ಎಂದು ಬೆದರಿಕೆ ನೀಡಿದ್ದನು. ಇದರಿಂದ ಕೇರಳ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿದ್ದಾರೆ. ಸಥಾರ ಪಂಥಾಲೂರ ಎಂದು ಈ ಯುವಕನ ಹೆಸರಾಗಿದ್ದು ಅವನು ‘ಸಮಸ್ತ ಕೇರಳ ಜೇಮ್ ಇಯಾತುಲ್ ಉಲೇಮಾ’ ಈ ರಾಜಕೀಯ ಪಕ್ಷದ ವಿದ್ಯಾರ್ಥಿ ಶಾಖೆಯಾದ ‘ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್’ನ ನಾಯಕನಾಗಿದ್ದಾನೆ. ಈ ಸಂಘಟನೆಗೆ ಈ ಸುನ್ನಿ ಮುಸಲ್ಮಾನರ ಎಲ್ಲಕ್ಕಿಂತ ಹೆಚ್ಚು ಬೆಂಬಲ ಇದೆ. ‘ಸಮಸ್ತ ಕೇರಳ ಜೆಮ್ ಇಯಾಥುಲ್ ಉಲೇಮಾ’ ಈ ಸಂಘಟನೆಯ ಕೆಲವು ವಿಚಾರವಾದಿಗಳು ಆಡಳಿತಾರೂಡ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಕೆಲವು ನಾಯಕರ ಮೇಲೆ ಅಸಮಾಧಾನವಿದೆ.
Case registered against the leader of Muslim organization who threatened to cut off hands !
👉 Gave the threat against ruling coalition’s ‘Indian Union Muslim League’
Incident showing the pathetic condition of law and order in Kerala !#HateSpeechpic.twitter.com/wRGXU9mmsl
— Sanatan Prabhat (@SanatanPrabhat) January 15, 2024
ಸಂಪಾದಕೀಯ ನಿಲುವುಕೇರಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುವ ಘಟನೆ ! |
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ