ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕನನ್ನು ಥಳಿಸಿದ್ದರಿಂದ ಮೃತ್ಯು
ಇಲ್ಲಿನ ಇಸ್ಲಾಂನಗರದಲ್ಲಿ ಜಿಯಾಉರ್‌ರೆಹಮಾನ್ ಎಂಬ ಯುವಕನು ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ನುಗ್ಗಿದನು. ಆದ್ದರಿಂದ ಕುಟುಂಬ ಸದಸ್ಯರು ಅವನನ್ನು ಥಳಿಸಿದ್ದಾರೆ. ಇದರಿಂದ ಅಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಆ ಯುವತಿಯನ್ನು ಜಿಯಾಉರ್‌ರೆಹಮಾನ್‌ನು ಪ್ರೀತಿಸುತ್ತಿದ್ದ’ ಎಂದು ಹೇಳಲಾಗುತ್ತಿದೆ.