‘ದಿ ಕೇರಳ ಸ್ಟೋರಿ’ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು !’ (ಅಂತೆ)

ನಿರ್ದೇಶಕ ಸುದೀಪ್ತೋ ಸೇನ್ ಇವರ ಮುಂಬರುವ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ರಾಜ್ಯದ ಕಾಂಗ್ರೆಸ್‌ನಿಂದ ನಿಷೇಧ ಹೇಳಲು ಒತ್ತಾಯಿಸಲಾಗುತ್ತಿದೆ. ಈ ಮೊದಲು ಕೇರಳದ ಪೊಲೀಸ್ ಮಹಾಸಂಚಾಲಕರು ತಿರುವನಂತಪುರಂ ನಗರದ ಪೊಲೀಸ್ ಆಯುಕ್ತರಿಗೆ ಈ ಚಲನಚಿತ್ರದ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದ್ದರು.

ಕೇರಳದಲ್ಲಿ ಎನ್.ಐ.ಎ.ಯ ಅಧಿಕಾರಿಗೆ ಜೀವ ಬೆದರಿಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಸ್.ಕೆ. ಶ್ರೀನಿವಾಸನ್ ಇವರ ಹತ್ಯೆಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ಅನಿಲ ಕುಮಾರ ಇವರಿಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಫಲಕ್ಕಡ ಪೊಲೀಸರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಿಂದೂದ್ವೇಷಿ ‘ವೀರ್ ದಾಸ್’ ವಿವಾದಿತನ ಕಾಮಿಡಿಯನ್ ನ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ ರದ್ದು ಮಾಡಿ !

ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಇದೇ ನವೆಂಬರ್ 10 ರಂದು ಆಯೋಜಿಸಿರುವ ವೀರ್ ದಾಸ್ ನ ಕಾಮಿಡಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯಿಂದ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಲಾಯಿತು.

ಮೈಸೂರಿನಲ್ಲಿ ತನಿಖಾ ಇಲಾಖೆಯ ಮಾಜಿ ಅಧಿಕಾರಿಯ ಹತ್ಯೆ

ಜಿಹಾದ್ ಬಗ್ಗೆ ಪುಸ್ತಕ ಬರೆದಿದ್ದರು
ಸರಕಾರವು ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಸತ್ಯ ಜನರೆದರು ಮಂಡಿಸಬೇಕು !

ಬಂಗಾಲದಲ್ಲಿ ಅಲ್ ಕಾಯ್ದಾ ದ ಜಿಹಾದಿ ಭಯೋತ್ಪಾದಕನ ಬಂಧನ

ಕೊಲ್ಕತ್ತಾ ಪೋಲೀಸರ ವಿಶೇಷ ಕೃತಿ ದಳದಿಂದ ದಕ್ಷಿಣ ೨೪ ಪರಗಣಾ ಜಿಲ್ಲೆಯಿಂದ ಅಲ್ ಕಾಯ್ದಾ ಭಾರತೀಯ ಉಪಖಂಡ, ಎಂಬ ಭಯೋತ್ಪಾದಕ ಸಂಘಟನೆಯ ಮುನಿರುದ್ದೀನ್ ಖಾನ್ ಎಂಬ ೨೦ ವರ್ಷದ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

ಗಾಝಿಯಾಬಾದ(ಉತ್ತರಪ್ರದೇಶ)ನಲ್ಲಿ ರಸ್ತೆಯ ಮೇಲೆ ನಮಾಜುಪಠಣ ಮಾಡುವವರ ಮೇಲೆ ಅಪರಾಧ ದಾಖಲು

ಹಿಂದೂಗಳ ಸಂಘಟನೆಗಳ ವಿರೊಧದ ನಂತರದ ಕಾರ್ಯಾಚರಣೆ !

ಉಜ್ಜೈನ್ ಇಲ್ಲಿಯ ಕಾನ್ವೆಂಟ್ ಶಾಲೆಯಲ್ಲಿನ ಕ್ರೈಸ್ತ ಶಿಕ್ಷಕ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸುತಿದ್ದನು !

ಪೋಷಕರಿಂದ ದೂರು ನೀಡಿದ ನಂತರ ಬಂಧನ
ಶಾಲೆಯ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚು ಹಾಕಲು ನಡೆದಿತ್ತು ಪ್ರಯತ್ನ !

ಹಿಂದೂಗಳ ಸಾಮೂಹಿಕ ಮತಾಂತರದ ಪ್ರಕರಣದಲ್ಲಿ ಫತೆಹಪುರ (ಉತ್ತರಪ್ರದೇಶ)ದಲ್ಲಿ ಪಾದ್ರಿ ಸಹಿತ ೧೦ ಕ್ರೈಸ್ತರ ಬಂಧನ !

ಹಿಂದೂಗಳ ಸತತವಾಗಿ ನಡೆಯುತ್ತಿರುವ ಮತಾಂತರದಿಂದ ಕ್ರೈಸ್ತರ ಹಿಂದೂ ವಿರೋಧಿ ಷಡ್ಯಂತ್ರ ತಿಳಿಯುತ್ತದೆ. ಅಂದರೆ ಇದು ಹಿಂದೂಗಳಲ್ಲಿನ ಧರ್ಮ ಶಿಕ್ಷಣದ ಕೊರತೆಯಿಂದಾಗಿ ಕ್ರೈಸ್ತರು ಚಿಗುರುತ್ತಾರೆ ಇದು ಕೂಡ ಅಷ್ಟೇ ಸತ್ಯ !

ಉತ್ತರಪ್ರದೇಶದಲ್ಲಿ ಮುಸಲ್ಮಾನ ಯುವಕನೇ ಮಸೀದಿಯಲ್ಲಿ ನುಗ್ಗಿ ಕುರಾನನ್ನು ಸುಟ್ಟುಹಾಕಿದನು !

ನಾನಲ್ಲ, ನನ್ನ ಆತ್ಮವೇ ಕುರಾನನ್ನು ಸುಟ್ಟುಹಾಕಿದೆ ! – ಮುಸಲ್ಮಾನ ಯುವಕನ ಹೇಳಿಕೆ

ಬಂಗಾಳದಲ್ಲಿ ಕೇಂದ್ರೀಯ ಗೃಹರಾಜ್ಯಮಂತ್ರಿಗಳ ವಾಹನದ ಮೇಲೆ ದೇಸಿ ಬಾಂಬ್‌ ಹಾಗೂ ಕಲ್ಲುಗಳಿಂದ ಆಕ್ರಮಣ

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !