ದೆಹಲಿಯಲ್ಲಿನ ೪ ಖಲೀಸ್ತಾನಿ ಭಯೋತ್ಪಾದಕರ ಬಂಧನ

೪ ಖಲೀಸ್ತಾನಿ ಭಯೋತ್ಪಾದಕರ ಬಂಧನ

ದೆಹಲಿ – ದೆಹಲಿ ಪೋಲಿಸರ ವಿಶೇಷ ಪಡೆಯು ಪಾಕಿಸ್ತಾನ ಗೂಢಚಾರ ಸಂಸ್ಥೆ ಐ.ಎಸ್.ಐ. ನ ಆದೇಶದ ಮೇರೆಗೆ ಕೆಲಸ ಮಾಡುವ ಖಲಿಸ್ತಾನಿ ಭಯೋತ್ಪಾದಕ ಲಂಡಾ ಹರಿಕೆ ಮತ್ತು ಹರವಿಂದರ ರಿಂಡಾ ಇವರಿಗೆ ಸಂಬಂಧಿಸಿದ ೪ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರಿಂದ ೫ ಚೀನಾದ ಗ್ರೆನೆಡ್, ಏಕೆ ೪೭ ರೈಫಲ ಮತ್ತು ೯ ಸೆಂಟಿಮೀಟರ್ ಆಟೋಮ್ಯಾಟಿಕ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ಡ್ರೋನ ಮೂಲಕ ಪಂಜಾಬ್‌ಗೆ ಕಳುಹಿಸಲಾಗಿತ್ತು.