ಝಾಂಝಾಪೂರ (ಬಿಹಾರ) ಇಲ್ಲಿಯ ಓರ್ವ ನ್ಯಾಯಾಧೀಶರನ್ನು ಥಳಿಸಿದ ಇಬ್ಬರು ಪೋಲಿಸರು
ನ್ಯಾಯಾಧೀಶರನ್ನೇ ಥಳಿಸುವ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ !-
ನ್ಯಾಯಾಧೀಶರನ್ನೇ ಥಳಿಸುವ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ !-
ಉತ್ತರಪ್ರದೇಶದಲ್ಲಿ ಈವರೆಗೆ ಅನೇಕ ಅರ್ಚಕರು, ಮಹಂತರು, ಸಾಧುಗಳ ಹತ್ಯೆಯಾಗಿದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ, ಸರಕಾರವು ಇದರ ಕಡೆ ಗಂಭೀರ್ಯತೆಯಿಂದ ನೋಡುವ ಅವಶ್ಯಕತೆ ಇದೆ !-
ಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪದ ಸಂದರ್ಭದಲ್ಲಿ ನಿರಂತರ ವಿಷಕಾರುವ ಕಾಂಗ್ರೆಸ್‍ನವರು, ಜಾತ್ಯತೀತರು, ಪ್ರಸಾರ ಮಾಧ್ಯಮದವರು ಮುಂತಾದವರು ಪಾದ್ರಿಯ ವಿಷಯವಾಗಿ `ಚ’ಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !
ಶಿಕ್ಷಕ ಪದವಿಗೆ ಮಸಿ ಬಳಿಯುವ ಇಂತಹ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಬೇಕು !
ಇದರಿಂದ ಸಮಾಜದಲ್ಲಿ ಪೊಲೀಸರ ಎಷ್ಟು ಪ್ರಭಾವವಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರವು ಇಂತಹ ನಾಗರಿಕರ ಮೇಲೆ ಕ್ರಮ ಕೈಗೊಳ್ಳಬೇಕು !
ಅಧಿಕಾರವಿದ್ದರೂ, ಅದನ್ನು ಉಪಯೋಗಿಸುವ ಧೈರ್ಯವಿರಬೇಕಾಗುತ್ತದೆ. ಹಿಂದಿನ ಪೊಲೀಸ್ ಅಧೀಕ್ಷಕರಿಗೆ ಗಲಭೆಯು ಯಾರಿಂದಾಗಿ ಆಗುತ್ತಿದೆ, ಎಂಬ ಕಲ್ಪನೆಯಿತ್ತು. ಆದರೆ ಅವರು ಕೇವಲ ರಾಜಕೀಯ ಭಯದಿಂದ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಪೊಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತರಬಹುದು.
ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ಧಾರ್ಮಿಕ ಯಾತ್ರೆಯ ಬಸ್ ಮೇಲೆ ದಾಳಿ ಮಾಡಲು ಮತಾಂಧರಿಗೆ ಹೇಗೆ ಧೈರ್ಯ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !
ಕೆಲವು ವಾರಗಳ ಮೊದಲು ಕಚ್ಛನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು. ಅದರ ನಂತರ ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ.
ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !