ಗುಜರಾತ ಗಲಭೆಯ ನಂತರ ಕಾಂಗ್ರೆಸ್ಸಿನ ದಿವಂಗತ ನಾಯಕ ಅಹ್ಮದ ಪಟೇಲ ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದರು!

ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ
ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!

ಸೆಟಲವಾಡ ಮತ್ತು ಶ್ರೀಕುಮಾರ ನಂತರ ಈಗ ಮಾಜಿ ಪೊಲೀಸ ಅಧಿಕಾರಿ ಸಂಜೀವ ಭಟ್ ಬಂಧನ !

೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ

ಛತ್ತಿಸಗಡನಲ್ಲಿ ಶಿವಮಂದಿರ ಧ್ವಂಸ

ಶ್ರೀಮದ್ಭಗವದ್ಗೀತೆ ಮತ್ತು ಶ್ರೀ ರಾಮಚರಿತ ಮಾನಸ ಸುಟ್ಟು ಹಾಕಿದ ಕಿಡಿಗೇಡಿಗಳು !

ಲೋಹರದಗಾ (ಜಾರ್ಖಂಡ್) ಇಲ್ಲಿಯ ಶಿವನ ದೇವಸ್ಥಾನದಲ್ಲಿ ದುಶ್ಕರ್ಮಿಗಳು ಗೋಮಾಂಸ ಎಸೆದರು !

ಈ ರೀತಿಯ ಉದ್ಧಟತನ ಮಾಡಿ ಸಮಾಜದ ಶಾಂತತೆ ಕದಡುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಶ್ಯಕತೆ ಇದೆ !

ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಮಸೀದಿಯ ಸಮೀಪದಿಂದ ಹೋಗುತ್ತಿದ್ದ ಹಿಂದೂಗಳ ದಿಬ್ಬಣದ ಮೇಲೆ ಮೊಟ್ಟೆ ಎಸೆದರು !

ಜಿಲ್ಲೆಯ ಟಪ್ಪಲ ಇಲ್ಲಿ ನುರಪೂರ ಭಾಗದಲ್ಲಿ ಜುಲೈ ೭ ರಂದು ಹಿಂದೂ ಕುಟುಂಬದ ಇಬ್ಬರು ಯುವತಿಯರ ಮದುವೆ ದಿಬ್ಬಣವು ಶಾಹಿ ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ದಿಬ್ಬಣದಲ್ಲಿ ಸಹಭಾಗಿ ಆಗಿರುವವರ ಮೇಲೆ ಇಲ್ಲಿಯ ಮುಸಲ್ಮಾನರ ಮನೆಯ ಮೇಲಿಂದ ಮೊಟ್ಟೆ ಎಸೆಯಲಾಯಿತು

ನೂಪುರ ಶರ್ಮಾರವರ ಶಿರಚ್ಛೇದನ ಮಾಡುವ ಬೆದರಿಕೆ ಹಾಕಿರುವ ನಾಸಿರನ ಬಂಧನ

ನೂಪುರ ಶರ್ಮಾರವರ ಶಿರಚ್ಛೇದನ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಪೊಲೀಸರು ನಾಸೀರ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಒಂದು ವಿಡಿಯೋದ ಮೂಲಕ ನಾಸೀರನು ಈ ಬೆದರಿಕೆಯನ್ನು ಹಾಕಿದ್ದನು.

ನಿಜಾಮಾಬಾದನಲ್ಲಿ ಕರಾಟೆ ತರಬೇತಿಯ ಹೆಸರಿನಲ್ಲಿ ಮುಸ್ಲಿಮರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿದೆ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಿಎಫಐ’ !

ಇಲ್ಲಿಯ ಪೊಲೀಸರು ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ ಫ್ರಂಟ ಆಫ ಇಂಡಿಯಾ’ (ಪಿಎಫಐ) ಗೆ ಸೇರಿರುವ ಮೂವರು ಮುಖಂಡರನ್ನು ಬಂಧಿಸಿದ್ದಾರೆ. ಈ ಮೂವರು ಜಿಲ್ಲೆಯಲ್ಲಿ ಮುಸ್ಲಿಂ ಯುವಕರಿಗೆ ಕರಾಟೆ ತರಬೇತಿ ನೀಡುವ ನೆಪದಲ್ಲಿ ಜನರ ಮೇಲೆ ಸಶಸ್ತ್ರ ದಾಳಿ ನಡೆಸುವ ಬಗ್ಗೆ ಅಲ್ಲಲ್ಲ್ಲಿ ಶಿಬಿರಗಳನ್ನು ಆಯೋಜಿಸಿದ್ದರು.

ಕೇರಳದಲ್ಲಿ ಯೇಸು ಕ್ರಿಸ್ತನ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಮೌಲ್ವಿಯ ವಿರುದ್ಧ ಅಪರಾಧ ಪ್ರಕರಣ ದಾಖಲು

ಕೇರಳದ ಮಲಪ್ಪುರಂ ಜಿಲ್ಲೆಯ ಕೊಡೊಟ್ಟಿ ನಿವಾಸಿ ಮೌಲ್ವಿ ವಾಸಿಂ ಅಲ-ಹಿಕಾಮಿ ಎಂಬಾತನ ವಿರುದ್ಧ ಕೊಚ್ಚಿ ಸೈಬರ ಪೊಲೀಸರು ಯೇಸುಕ್ರಿಸ್ತನ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡುವ ಮೂಲಕ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ದೂರು

ಶ್ರೀ ಕಾಳಿಮಾತೆಗೆ ಅವಮಾನ ಮಾಡಿದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಹಿಂದೂಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಕಾಳಿ ಮಾತೆಗೆ ಅವಮಾನ ಮಾಡಿರುವ ಲೀನಾ ಮಣಿಮೇಕಲೈ ಹಾಗೂ ಆಶಾ ಪೊನ್ನಾಚನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಅಮಿತಾ ಸಚ್‌ದೇವ್ ಇವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಕರ್ನಾಟಕದ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕರಾದ ಅಮೃತ ಪೌಲ ಇವರ ಬಂಧನ

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ ಹುದ್ದೆಯಲ್ಲಿರುವ ವ್ಯಕ್ತಿಯ ಬಂಧನವಾಗಿರುವ ಘಟನೆ ನಡೆದಿದೆ. ಪೊಲೀಸ ಉಪನಿರೀಕ್ಷಕ ನೇಮಕಾತಿಗೆ ಸಂಬಂಧಿಸಿದ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತಪೌಲ ಇವರನ್ನು ಬಂಧಿಸಲಾಗಿದೆ.