ಮದ್ಯಪಾನ ನಿಷೇಧಿತ ಗುಜರಾತಿನಲ್ಲಿ ವಿಷಯುಕ್ತ ಸರಾಯಿ ಸೇವಿಸಿದ 28 ಜನರ ಅಪಮೃತ್ಯು

ಜಿಲ್ಲೆಯ ರೋಜಿದ ಗ್ರಾಮದಲ್ಲಿ ವಿಷಯುಕ್ತ ಸರಾಯಿ ಸೇವಿಸಿದ್ದರಿಂದ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಮತ್ತು 30 ಜನರು ಈಗಲೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಔಷಧೋಪಚಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದಾರೆ.

ಮೇರಠ ಮಾಲ್ ಒಂದರಲ್ಲಿ ನಮಾಜ ಸಲ್ಲಿಕೆ : ಪೊಲೀಸರಿಂದ ಉತ್ತರ ಕೇಳಿದ ಪೊಲೀಸ ಮಹಾನಿರ್ದೇಶಕರು

ಲಕ್ಷ್ಮಣಪುರಿಯಲ್ಲಿ ಲುಲು ಮಾಲ್ ನಲ್ಲಿ ನಮಾಜ ಸಲ್ಲಿಸಿದ ಘಟನೆ ಬಿಸಿ ಇರುವಾಗಲೇ ಈಗ ಮೇರಠನ ಮಾಲ್ ಒಂದರಲ್ಲಿ ನಮಾಜ್ ಸಲ್ಲಿಸಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜುಲೈ ೨೪ ರಂದು ಪ್ರಸಾರವಾಗಿದೆ.

ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ೫ ಮುಸಲ್ಮಾನ ಯುವಕರನ್ನು ಬಜರಂಗ ದಳ ಹಿಡಿದಿದೆ !

ಇಲ್ಲಿಯ ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಮತ್ತು ಅಲಂಕರಿಸಿರುವ ಎತ್ತನ್ನು ಹಿಡಿದುಕೊಂಡು ಭಿಕ್ಷೆ ಬೇಡುವ ೫ ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.

ಮೇರಠ(ಉತ್ತರಪ್ರದೇಶ)ನಲ್ಲಿ ಮತಾಂಧ ಮುಸಲ್ಮಾನರಿಂದ ಕಾವಡದಲ್ಲಿ ಉಗುಳಿದ ಘಟನೆ !

ಇಲ್ಲಿಯ ಕಂಕರಖೇಡಾದ ರಾಷ್ಟ್ರೀಯ ಹೆದ್ದಾರಿ ೫೮ ರ ಶಿಬಿರದಲ್ಲಿ ಕೆಲವು ಕಾವಡ ಯಾತ್ರಿಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಇಬ್ಬರು ಮತಾಂಧ ಮುಸಲ್ಮಾನ ಯುವಕರು ದ್ವಿಚಕ್ರವಾಹನದಿಂದ ಅಲ್ಲಿ ಬಂದರು ಮತ್ತು ಅವರು ಕಾವಡದಲ್ಲಿ ಉಗುಳಿದರು. ಈ ಘಟನೆಯನ್ನು ಕಾವಡ ಯಾತ್ರಿಕರು ನೋಡಿದರು ಮತ್ತು ಅವರಲ್ಲಿ ಒಬ್ಬನನ್ನು ಹಿಡಿದರು, ಆದರೆ ಮತ್ತೊಬ್ಬ ಓಡಿ ಹೋದನು.

ಪ್ರತಾಪಗಡದಲ್ಲಿ ಮಕ್ಕಳಿಗೆ ರೈಫಲ್ (ಬಂದೂಕು) ಚಲಾಯಿಸಲು ತರಬೇತಿ ನೀಡುತ್ತಿದ್ದ ಮತಾಂಧರಿಬ್ಬರ ಬಂಧನ

ಒಂದು ಸ್ಥಳೀಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಹಿರಿಯ ಮುಸಲ್ಮಾನನೊಬ್ಬ ಚಿಕ್ಕ ಮಕ್ಕಳಿಗೆ ಬಂದೂಕು ಶೂಟ ಮಾಡುವ ತರಬೇತಿ ನೀಡುತ್ತಿರುವುದನ್ನು ಕಾಣಬಹುದು. ಈ ಪ್ರಕರಣದಲ್ಲಿ ಪೊಲೀಸರು ಇಂತಜಾರ ಮತ್ತು ಗುಲ್ಜಾರ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಟ್ರೂಥ್ ಆರ್ ಡೇರ್ ಆಟದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅಶ್ಲೀಲ ವೀಡಿಯೋ ಪ್ರಸಾರ

ಸಾಮಾಜಿಕ ಜಾಲತಾಣಗಳಲ್ಲಿ ಪಿ.ಯು.ಸಿ. ವಿದ್ಯಾರ್ಥಿಗಳು ಟ್ರೂಥ್ ಆರ್ ಡೇರ್ ಆಟ ಆಡುವಾಗ ವಿಡಿಯೋ ಪ್ರಸಾರವಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ಚುಂಬಿಸುತ್ತಿರುವುದು ಕಾಣುತ್ತಿದೆ. ಯಾವ ವಿದ್ಯಾರ್ಥಿ ಇದರ ಚಿತ್ರೀಕರಣ ಮಾಡಿದ್ದಾನೆಯೋ ಆತ ಪೊಲೀಸರಿಗೆ ‘ಅವನ ೧೧ ಸ್ನೇಹಿತರು ಅವನ ತರಗತಿಯಲ್ಲಿ ೨ ಹುಡುಗರು ಬಾಡಿಗೆಗೆ ಪಡೆದಿರುವ ಮನೆಯಲ್ಲಿ ಟ್ರೂಥ್ ಆರ್ ಡೇರ್ ಆಟ ಆಡುತ್ತಿದ್ದರು.

ನೂಂಹ (ಹರಿಯಾಣಾ) ಇಲ್ಲಿ ಡಂಪರನಿಂದ ಉಪ ಪೊಲೀಸ ವರಿಷ್ಠಾಧಿಕಾರಿಯನ್ನು ಕೊಂದ ಪ್ರಕರಣದಲ್ಲಿ ಶಬ್ಬೀರ ಬಂಧನ

ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಉಪ ಪೊಲೀಸ ವರಿಷ್ಠಾಧಿಕಾರಿ ಸುರೇಂದ್ರ ಸಿಂಗ ಅವರ ಮೇಲೆ ಡಂಪರ ಹಾಯಿಸಿ ಅವರ ಹತ್ಯೆ ಮಾಡಿದ ಪ್ರಕರಣದ ಮುಖ್ಯ ಆರೋಪಿ ಶಬ್ಬೀರನನ್ನು ಪೊಲೀಸರು ರಾಜಸ್ಥಾನದ ಭರತಪುರದಿಂದ ಬಂಧಿಸಿದ್ದಾರೆ.

ಹರದೋಯಿ (ಉತ್ತರಪ್ರದೇಶ)ದಲ್ಲಿ ಮತಾಂಧರು ೩ ಮೀಟರವರೆಗೆ ಒಡ್ಡು ಒಡೆದರು !

ಈ ಹಿಂದೆ ಆಸ್ಸಾಂನಲ್ಲಿ ಮತಾಂಧರಿಂದ ಒಡ್ಡು ಒಡೆದ ಕಾರಣ ಪುರದಲ್ಲಿ ೧ ಲಕ್ಷ ಜನರು ತೊಂದರೆಗೀಡಾಗಿದ್ದರು. ಇಗ ದೇಶದ ಇತರ ಭಾಗಗಳಲ್ಲಿ ಮತಾಂಧರು ಇದೇ ರೀತಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಮುಂಬರುವ ದೊಡ್ಡ ತೊಂದರೆಗಳ ಮುನ್ಸೂಚನೆಯಾಗಿದೆ. ಈ ಬಗ್ಗೆ ದೇಶದ ಜಾತ್ಯತೀತರು ಬಾಯಿ ತೆರೆಯುವರೇ ?

ಹರಿಯಾಣಾದಲ್ಲಿ ಗಣಿ ಮಾಫಿಯಾದಿಂದ ಪೊಲೀಸ್ ಉಪ ಅಧೀಕ್ಷಕರ ಹತ್ಯೆ

ಇದರಿಂದ ‘ಗಣಿ ಮಾಫಿಯಾಗಳಿಗೆ ಕಾನೂನಿನ ಭಯವಿಲ್ಲ’, ಎಂಬುದು ಕಂಡುಬರುತ್ತದೆ. ಸರಕಾರ ಅಂತಹವರ ವಿರುದ್ಧ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು !

ಬರೆಲಿಯಲ್ಲಿ ೪ ಮತಾಂಧ ಮುಸಲ್ಮಾನರಿಂದ ೧೨ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ

ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ !