ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಮಸೀದಿಯ ಸಮೀಪದಿಂದ ಹೋಗುತ್ತಿದ್ದ ಹಿಂದೂಗಳ ದಿಬ್ಬಣದ ಮೇಲೆ ಮೊಟ್ಟೆ ಎಸೆದರು !

ಅಲಿಗಡ್ (ಉತ್ತರ ಪ್ರದೇಶ) – ಜಿಲ್ಲೆಯ ಟಪ್ಪಲ ಇಲ್ಲಿ ನುರಪೂರ ಭಾಗದಲ್ಲಿ ಜುಲೈ ೭ ರಂದು ಹಿಂದೂ ಕುಟುಂಬದ ಇಬ್ಬರು ಯುವತಿಯರ ಮದುವೆ ದಿಬ್ಬಣವು ಶಾಹಿ ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ದಿಬ್ಬಣದಲ್ಲಿ ಸಹಭಾಗಿ ಆಗಿರುವವರ ಮೇಲೆ ಇಲ್ಲಿಯ ಮುಸಲ್ಮಾನರ ಮನೆಯ ಮೇಲಿಂದ ಮೊಟ್ಟೆ ಎಸೆಯಲಾಯಿತು ಹಾಗೂ ಆ ಸಮಯದಲ್ಲಿ ಹಿಂದೂಗಳಿಗೆ ಜಾತಿಯ ಬಗ್ಗೆ ಬೈಗುಳ ನೀಡಿದರು. ಆದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪ್ರಸ್ತುತ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಪೊಲೀಸರು ಅನ್ಸಾರ್, ಶಾರುಖ್, ಅಮಾಜದ ಮತ್ತು ಸವುವ ಇವರ ಮೇಲೆ ದೂರು ದಾಖಲಿಸಿಕೊಂಡಿದ್ದರೆ.

ಹಿಂದೂಗಳ, ಸ್ಥಳೀಯ ಮುಸಲ್ಮಾನರು ಮಸೀದಿ ಸಮೀಪದಿಂದ ದಿಬ್ಬಣ ಹೋಗಲು ವಿರೋಧ ಮಾಡುತ್ತಿದ್ದರು. ಈ ಮೊದಲು ಈ ರೀತಿ ದಿಬ್ಬಣಕ್ಕೆ ವಿರೋಧವಿತ್ತು. ಹೊಡೆದಾಟವೂ ಆಗಿತ್ತು. ಆ ಸಮಯದಲ್ಲಿ ಹಿಂದೂಗಳು ಮನೆ ಮಾರಿ ಪಲಾಯನ ಮಾಡಲು ಪ್ರಯತ್ನಿಸಿದ್ದರು. (ಈ ಮೊದಲು ಇಂತಹ ಸ್ಥಿತಿ ನಿರ್ಮಾಣವಾದ ನಂತರವೂ ಕೂಡ ಸರಕಾರ ಮತ್ತು ಪೊಲೀಸರು ನಿಷ್ಕ್ರಿಯ ಇರುವುದು ಲಾಜ್ಜಸ್ಪದ ! ಈ ರೀತಿ ದಾಳಿ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಂಡು ಈ ರೀತಿಯ ಘಟನೆಗಳು ಶಾಶ್ವತವಾಗಿ ತಡೆಯಲಾಗುವುದೆ ? – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಮೆರವಣಿಗೆ, ದಿಬ್ಬಣ ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ಯಾವಾಗಲು ಹೀಗೆ ವಿರೋಧ ವ್ಯಕ್ತವಾಗಿದೆ, ಇಂತಹ ಸಮಯದಲ್ಲಿ ಯಾವಾಗಲು ಹಿಂದೂಗಳಿಗೆ ಸರ್ವಧರ್ಮ ಸಮಭಾವ, ಜಾತ್ಯತೀತವಾದದ ಉಪದೇಶ ನೀಡುವ ರಾಜಕೀಯ ಪಕ್ಷ, ಸಂಘಟನೆ, ಸಾಮಾಜಿಕ ಕಾರ್ಯಕರ್ತೆ, ಪ್ರಗತ(ಅಧೋಗತಿ)ಪರರು ಇಂತಹ ಸಮಯದಲ್ಲಿ ಯಾವ ಬೀಲದಲ್ಲಿ ಅಡಗಿದ್ದರೆ ?