ಲೋಹರದಗಾ (ಜಾರ್ಖಂಡ್) ಇಲ್ಲಿಯ ಶಿವನ ದೇವಸ್ಥಾನದಲ್ಲಿ ದುಶ್ಕರ್ಮಿಗಳು ಗೋಮಾಂಸ ಎಸೆದರು !

ಲೋಹರದಗಾ (ಜಾರ್ಖಂಡ) – ಇಲ್ಲಿಯ ರಾಮಪುರ ಗ್ರಾಮದಲ್ಲಿನ ಶಿವ ದೇವಸ್ಥಾನದಲ್ಲಿ ದುಶ್ಕರ್ಮಿಗಳಿಂದ ಗೋಮಾಂಸ ಎಸೆಸಿರುವ ಘಟನೆ ನಡೆದಿದೆ. ಇದರಿಂದ ಇಲ್ಲಿಯ ಹಿಂದೂ ಮತ್ತು ಮುಸಲ್ಮಾನರು ಒಬ್ಬರಿಗೊಬ್ಬರು ಎದುರಾಗಿರುವುದರಿಂದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡು ಪಕ್ಷವನ್ನು ಶಾಂತಗೊಳಿಸಿದರು. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಾಗೂ ದೇವಸ್ಥಾನದ ಶುದ್ದಿ ಮಾಡಲಾಗಿದೆ. ಇಲ್ಲಿಯ ಪಂಚಾಯತ ಸದಸ್ಯ ಶಂಭು ಸಿಂಹ ಇವರು, ಗ್ರಾಮದಲ್ಲಿ ಸತತವಾಗಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಇನ್ನೊಂದು ಎಡೆಗೆ ಮುಸಲ್ಮಾನರು ಈ ಘಟನೆ ನಿಷೇಧಿಸುತ್ತಾ ಸಂಬಂಧಿತ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿಯ ಉದ್ಧಟತನ ಮಾಡಿ ಸಮಾಜದ ಶಾಂತತೆ ಕದಡುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಶ್ಯಕತೆ ಇದೆ !