Hindu Rastra : ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ(ವಂತೆ) !’ – ಮುಖ್ಯಮಂತ್ರಿ ಸಿದ್ಧರಾಮಯ್ಯ

ಜೆಪಿಯನ್ನು ಪದೇ ಪದೇ ‘ಅಭಿವೃದ್ಧಿ ಹೊಂದಿದ ಭಾರತ’ ಎಂದು ಹೇಳುತ್ತದೆ; ಆದರೆ ಅದು ಅವರ ನಿಜವಾದ ಆಲೋಚನೆಯಲ್ಲ. ಅವರಿಗೆ ಭಾರತ ಅಭಿವೃದ್ಧಿಪಡಿಸುವ ಇಚ್ಛೆ ಇಲ್ಲ.

ನಾನಾ ಪಟೋಲೆ ಹೇಳಿಕೆಯು ಹಿಂದೂಗಳಿಗೆ ಅವಮಾನವಾಗಿದ್ದು ಅವರಿಗೆ ಶಿಕ್ಷೆಯಾಗುವುದು ಆವಶ್ಯಕ ! – ಮಹಂತ ನಾರಾಯಣ ಗಿರಿ, ಜುನಾ ಆಖಾಡದ ವಕ್ತಾರ

ಅಧ್ಯಾತ್ಮಿಕ ಮುಖಂಡ ಸ್ವಾಮಿ ದೀಪಂಕರ್ ಮಾತನಾಡಿ, “ನಾನಾ ಪಟೋಲೆ ಅವರ ಯಾವ ಮನಸ್ಥಿತಿ ಇದೆ ಎಂಬುದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಮನಸ್ಥಿತಿ ಇದು.

‘ಹಿಂದೂ ಕಾರ್ಯಕರ್ತರು ಎಂದರೆ ಗತಿ ಇಲ್ಲದ ಭಿಕ್ಷುಕರು ! – ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ

ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾವನ್ನಪ್ಪಿದರೆ, ಯಾರು ಪ್ರಧಾನಮಂತ್ರಿ ಆಗುವುದಿಲ್ಲವೇ ? ಎಂದು ಹೇಳಿದ್ದ ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ ಇವರು ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಭಗವಾನ್ ಕೃಷ್ಣನ ದಾಖಲೆಯನ್ನು ಮುರಿಯಲು ಬಯಸಿದ್ದರು

ಇಸ್ಕಾನಿನ ಉಪಾಧ್ಯಕ್ಷ ರಾಧಾ ರಮಣ ದಾಸ್: ಇತ್ತೀಚೆಗೆ ಸನಾತನ ಧರ್ಮದ ಅವಮಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ

TMC MLA Threatens Hindus : ನೀವು ೩೦% ರಷ್ಟಿದ್ದೀರಿ, ನಾವು ೭೦% ರಷ್ಟಿದ್ದೇವೆ, ಗಂಗೆಯಲ್ಲಿ ಮುಳುಗಿಸಿ ಬಿಡುತ್ತೇವೆ ! – ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್

ಬಂಗಾಲದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾದರೆ, ಏನಾಗಬಹುದು ? ಇದರ ಯೋಚನೆ ಮಾಡಿ ! – ಬಿಜೆಪಿ

ಪಾಕಿಸ್ತಾನಿ ಹುಡುಗಿಗೆ ಭಾರತದ ಹಿಂದೂವಿನ ಹೃದಯ ಕಸಿ; ತಕರಾರು ತೆಗೆದ ಪಾಕಿಸ್ತಾನಿ ಇಮಾಮ್ !

‘ಹಿಂದೂ ಮುಸಲ್ಮಾನ ಐಕ್ಯತೆ’ಯ ಬಗ್ಗೆ ಮಾತನಾಡುವರ ಬಾಯಿಂದ ಈಗ ಇಮಾಮನ ಹೇಳಿಕೆಯ ಬಗ್ಗೆ ಒಂದು ಚಕಾರ ಶಬ್ದ ಕೂಡ ಬರುವುದಿಲ್ಲ ! ಇಸ್ಲಾಂಅನ್ನು ಹಾಡಿಹೊಗಳುವವರು ಈ ಇಮಾಮಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಇದನ್ನು ತಿಳಿದುಕೊಳ್ಳಿ !

ಭಾಜಪವನ್ನು ಅಧಿಕಾರದಿಂದ ತೆಗೆದುಹಾಕಲು ನೀವು ‘ವೋಟ್ ಜಿಹಾದ್’ ಮಾಡಬೇಕು ! – ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ

ಈ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ಕಪಟ ಜಾತ್ಯತೀತವಾದಿಗಳು ಮತ್ತು ಹಿಂದೂಗಳಿಗೆ ಸರ್ವಧರ್ಮದ ಉಪದೇಶ ನಿಡುವವರು ಏಕೆ ಮೌನವಾಗಿದ್ದಾರೆ ?

ದೆಹಲಿಯ ‘ಜೆಎನ್‌ಯು’ ವಿಶ್ವವಿದ್ಯಾಲಯದಲ್ಲಿ ಭಗವಾನ್ ಶ್ರೀರಾಮನ ಬಗ್ಗೆ ಖೇದಕರ ಘೋಷಣೆ !

‘ಬ್ರಾಹ್ಮಣವಾದದಿಂದ ಮುಕ್ತಿ’, ‘ಆಜಾದಿ’ ಮತ್ತು ‘ಫ್ರೀ ಪ್ಯಾಲೆಸ್ತೀನ್’ ಎಂಬ ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವೂ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು.

Thalapathy Vijay lashed out: ‘ತಮಿಳುನಾಡು ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದು !(ಅಂತೆ)

ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ ಥಲಪತಿ ಇವರು ತಮಿಳುನಾಡು ಸರಕಾರಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ  (ಸಿಎಎ) ಜಾರಿಗೊಳಿಸಬಾರದೆಂದು ಆಗ್ರಹಿಸಿದ್ದಾರೆ.

‘ಕಾಫಿರ’ರ ಮುಂದೆ ನಾವು ಬಾಗುವುದಿಲ್ಲ ! (ಅಂತೆ) – ಪಾಕಿಸ್ತಾನ

ಶಹಾಬಾಜ ಶರೀಫ್ ಇವರು ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಅವರನ್ನು ಅಭಿನಂದಿಸಿದ್ದರು.