ಮುರ್ಸಿದಾಬಾದ್ (ಬಂಗಾಲ) ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್ ಇವರಿಂದ ಹಿಂದುಗಳಿಗೆ ಬೆದರಿಕೆ !

ಕೋಲಕಾತಾ (ಬಂಗಾಲ) : ಮುರ್ಸಿದಾಬಾದ್ ನಲ್ಲಿ ನೀವು (ಹಿಂದುಗಳು) ಶೇಕಡ ೩೦ ರಷ್ಟು ಮತ್ತು ನಾವು ಮುಸಲ್ಮಾನರು ಶೇಕಡಾ ೭೦ ರಷ್ಟು ಇದ್ದೇವೆ . ಇಲ್ಲಿ ಗಲಭೆ ನಡೆಸಲು ಪ್ರಯತ್ನ ಮಾಡಿದರೆ, ಮುಸಲ್ಮಾನರು ಶಾಂತವಾಗಿರುವುದಿಲ್ಲ. ಎರಡು ಗಂಟೆಯಲ್ಲಿ ಭಾಗಿರಥಿ (ಗಂಗೆಯಲ್ಲಿ) ನದಿಯಲ್ಲಿ ನಿಮ್ಮನ್ನು ಮುಳುಗಿಸದಿದ್ದರೆ ನಾನು ರಾಜಕೀಯವನ್ನೇ ಬಿಡುತ್ತೇನೆ, ಎಂದು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್ ಒಂದು ಪ್ರಚಾರ ಸಭೆಯಲ್ಲಿ ಈ ರೀತಿ ಬೆದರಿಕೆ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.
‘You are 30%, we are 70%, we will drown you in the Ganges’ – #TrinamoolCongress MLA Humayun Kabir issues threat to Hindus in #Murshidabad (#Bengal)
‘Consider what will happen if Hindus become a minority in Bengal,” warns the BJP
This threat indicates the potential future… pic.twitter.com/368WCj0GQd
— Sanatan Prabhat (@SanatanPrabhat) May 3, 2024
ಬಂಗಾಲದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾದರೆ, ಏನಾಗಬಹುದು ? ಇದರ ಯೋಚನೆ ಮಾಡಿ ! – ಬಿಜೆಪಿ
ಕಬೀರ್ ಅವರ ಬೆದರಿಕೆಯ ಬಗ್ಗೆ ಬಿಜೆಪಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ್ ಮಾಳವಿಯ ಅವರು ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದರು. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮಾಳವಿಯ, ಮುರ್ಸಿದಾಬಾದ್ ನಲ್ಲಿ ಹಿಂದುಗಳ ಸಂಖ್ಯೆ ಕೇವಲ ಶೇಕಡ ೨೮ ರಷ್ಟು ಇದೆ, ಯೋಚನೆ ಮಾಡಿ ಉಳಿದ ಬಂಗಾಲದಲ್ಲಿ ಹಿಂದೂ ಅಲ್ಪಸಂಖ್ಯಾತರಾದರೆ ಏನಾಗುವುದು? ಬಂಗಾಲದಲ್ಲಿ ಓಲೈಕೆ ರಾಜಕಾರಣ ಇನ್ನಷ್ಟು ಕೀಳು ಮಟ್ಟಕ್ಕೆ ಇಳಿದಿದೆ. ಈ ಸಂಸದನನ್ನು ಪಕ್ಷದಿಂದ ಅಮಾನತುಗೊಳಿಸುವ ಧೈರ್ಯ ಮಮತಾ ಬ್ಯಾನರ್ಜಿ ಮಾಡುವರೆ?
ಬಿಜೆಪಿಯ ವಕ್ತಾರರಾದ ಸುಧಾಂಶು ತ್ರಿವೇದಿ ಅವರು,ಹುಮಾಯೂನ್ ಅವರ ಈ ಹೇಳಿಕೆ ಹಿಂದುಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಷಡ್ಯಂತ್ರದ ಸಂಕೇತವಾಗಿದೆ ಎಂದು ಆರೋಪಿಸಿದರು.
ಸಂಪಾದಕೀಯ ನಿಲುವು
|
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್