ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ ಥಲಪತಿ ಇವರ ರಾಷ್ಟ್ರ ಘಾತಕ ಬೇಡಿಕೆ !
ಚೆನ್ನೈ (ತಮಿಳುನಾಡು) – ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ ಥಲಪತಿ ಇವರು ತಮಿಳುನಾಡು ಸರಕಾರಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಬಾರದೆಂದು ಆಗ್ರಹಿಸಿದ್ದಾರೆ.
ಥಲಪತಿ ವಿಜಯ್ ಇವರು ಒಂದು ಮನವಿ ಪ್ರಸಾರ ಮಾಡಿ ಇದರಲ್ಲಿ ಅವರು, ಇಂದಿಗೂ ನಮ್ಮ ದೇಶದ ಎಲ್ಲಾ ನಾಗರೀಕರು ಸಾಮಾಜಿಕ ಸದ್ಭಾವನೆಯಿಂದ ವಾಸಿಸುತ್ತಿದ್ದಾರೆ. (ಈ ಕಾನೂನಿನಿಂದ ಇದರಲ್ಲಿ ಏನು ತೊಂದರೆ ಬರಬಹುದು ? ಇದನ್ನು ಥಲಪತಿ ಇವರು ಸ್ಪಷ್ಟಪಡಿಸಬೇಕು ! – ಸಂಪಾದಕರು)
ಇಂತಹ ಸಮಯದಲ್ಲಿ ‘ಸಿಎಎ’ ನಂತಹ ಕಾನೂನಿನ ಅವಶ್ಯಕತೆ ಇಲ್ಲ ಮತ್ತು ಇಂತಹ ಕಾನೂನು ಸ್ವೀಕರಿಸಲು ಸಾಧ್ಯವಿಲ್ಲ. ಈ ಕಾನೂನು ತಮಿಳುನಾಡಿನಲ್ಲಿ ಜಾರಿಗೊಳಿಸಬಾರದು ಇದರ ಕಡೆಗೆ ನಾಯಕರು ಗಮನ ನೀಡುವ ಅವಶ್ಯಕತೆ ಇದೆ. ವಿಜಯ ಇವರು ರಾಜಕಾರಣಕ್ಕೆ ಪ್ರವೇಶಿಸುವುದು ಬಹಿರಂಗಗೊಳಿಸಿದ್ದು ಹೊಸ ಪಕ್ಷದ ಸ್ಥಾಪನೆ ಮಾಡಿದ್ದಾರೆ. (ದ್ರಮುಕದಂತೆ ಈ ಪಕ್ಷ ಕೂಡ ಹಿಂದುಗಳನ್ನು ದ್ವೇಷಿಸುವುದು, ವಿಜಯ ಇವರ ಹೇಳಿಕೆಯಿಂದ ಇದೆ ಗಮನಕ್ಕೆ ಬರುತ್ತದೆ ! – ಸಂಪಾದಕರು)
Tamil actor and Tamilaga Vettri Kazhagam (TVK) chief @actorvijay lashed out at the Narendra Modi-led Central government after it implemented the Citizenship (Amendment) Act, 2019.
The Centre implemented the CAA by notifying the rules four years after the contentious law was… pic.twitter.com/sN8SXpUkDL
— IndiaToday (@IndiaToday) March 12, 2024
ಸಂಪಾದಕೀಯ ನಿಲುವುಯಾವ ವಿಷಯದ ಬಗ್ಗೆ ಅಭ್ಯಾಸ ಇರುವುದಿಲ್ಲ ಅದರ ಬಗ್ಗೆ ಅನಾವಶ್ಯಕ ಹೇಳಿಕೆ ನೀಡಬಾರದು, ಇದನ್ನು ವಿಜಯ ಥಲಪತಿ ಇವರಿಗೆ ಯಾರಾದರೂ ಹೇಳಬೇಕು. ಈ ಕಾನೂನಿನಲ್ಲಿ ಶ್ರೀಲಂಕಾದಿಂದ ಬರುವ ನಿರಾಶ್ರಿತ ತಮಿಳ ನಾಗರೀಕರ ಸಮಾವೇಶವಿದ್ದರೆ ಆಗಲು ಥಲಪತಿ ಇವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ? |