ಕಾಫಿರರು ಇಸ್ಲಾಂ ಸ್ವೀಕರಿಸದೇ ಇರುವುದರಿಂದ ಅವನು ಹೃದಯ ನೀಡಿದರೂ ಅವನಿಗೆ ಲಾಭ ಆಗುವುದಿಲ್ಲ !

ಇಸ್ಲಾಮಾಬಾದ (ಪಾಕಿಸ್ತಾನ) – ಇತ್ತೀಚಿಗೆ ಪಾಕಿಸ್ತಾನದ ೧೯ ವರ್ಷದ ಓರ್ವ ಬಡ ಮುಸಲ್ಮಾನ ಹುಡುಗಿಗೆ ಭಾರತದಲ್ಲಿ ಹೃದಯವನ್ನು ಉಚಿತವಾಗಿ ಕಸಿ ಮಾಡಲಾಯಿತು. ಆ ಸಮಯದಲ್ಲಿ ಓರ್ವ ಭಾರತೀಯ ಹಿಂದೂವಿನ ಹೃದಯ ಆಕೆಯ ದೇಹದಲ್ಲಿ ಹಾಕಲಾಯಿತು. ಆ ಹಿಂದೂ ಮೃತ್ಯುವಿನ ಮೊದಲು ತನ್ನ ಅವಯವಗಳನ್ನು ದಾನ ಮಾಡಿದ್ದನು. ಈ ಘಟನೆಯಿಂದ ಪಾಕಿಸ್ತಾನದ ಓರ್ವ ಇಮಾಮನು, ಈ ಹೃದಯ ಓರ್ವ ಕಾಫಿರನದ್ದಾಗಿದೆ. ಆದ್ದರಿಂದ ಅಲ್ಲನ ಬಾಗಿಲು ಆ ವ್ಯಕ್ತಿಗಾಗಿ ತೆರೆಯುವುದಿಲ್ಲ ಎಂದು ಹೇಳಿದನು. ಈ ಇಮಾಮ ಮಾತು ಮುಂದುವರಿಸಿ, ಕಾಫಿರನ ಎಲ್ಲಕ್ಕಿಂತ ಔದಾರ್ಯ ಕೂಡ ಅವನಿಗೆ ಯಾವುದೇ ರೀತಿ ಉಪಯೋಗವಾಗುವುದಿಲ್ಲ. ಅದೇ ಯಾವುದಾದರೂ ಮುಸಲ್ಮಾನನು ಆ ಹುಡುಗಿಗೆ ಅವನ ಹೃದಯ ನೀಡಿದ್ದರೆ, ಆಗ ಅಲ್ಲ ಅವನ ಕಾಳಜಿ ವಹಿಸುತ್ತಿದ್ದನು.
🛑 Pakistani Imam claims no benefit for ‘#Kafir‘ not accepting I$l@m even after donating a heart
– Remarks following the heart transplant of a Pakistani girl with an Indian Hindu’s heart📌 ‘This incident of Heart transplant by a Hindu shows that humanity is still alive among… pic.twitter.com/zBJ5pWNeyM
— Sanatan Prabhat (@SanatanPrabhat) May 2, 2024
ಈ ಇಮಾಮ್ ಮಾತು ಮುಂದುವರೆಸಿ, ಯಾವುದಾದರೂ ವ್ಯಕ್ತಿಯಿಂದ ಇಸ್ಲಾಮ ಧರ್ಮದ ಪಾಲನೆ ಮಾಡುವಾಗ ಯಾವುದೇ ಒಳ್ಳೆಯ ಕೆಲಸ ಮಾಡಿದರೂ, ಅವನಿಗೆ ಅದರ ಒಳ್ಳೆಯ ಪ್ರತಿಫಲ ದೊರೆಯುತ್ತದೆ; ಆದರೆ ಕಾಫಿರನು ಎಷ್ಟೇ ಒಳ್ಳೆಯ ಕೆಲಸ ಮಾಡಿದರು ಫಲ ದೊರೆಯುವುದಿಲ್ಲ. ಆದ್ದರಿಂದ ದಾನ ನೀಡುವ ವ್ಯಕ್ತಿ ಮುಸಲ್ಮಾನ ಆಗಿರುವುದು ಆವಶ್ಯಕವಾಗಿದೆ ಎಂದು ಹೇಳಿದನು.
ಭಾರತದಲ್ಲಿ ಇಂದಿಗೂ ಮನುಷ್ಯತ್ವ ಉಳಿದಿದೆ ! – ಓರ್ವ ಪಾಕಿಸ್ತಾನಿ ಯುವಕಈ ಘಟನೆಯಿಂದ ಓರ್ವ ಪಾಕಿಸ್ತಾನಿ ಯುವಕನು, ಇಂತಹ ಜನರಿಗೆ ಪಾಕಿಸ್ತಾನದ ಜನತೆಯ ಮನಸ್ಸಿನಲ್ಲಿ ವಿಷ ಬೀರೂರಿರುತ್ತದೆ. ಭಾರತೀಯರಲ್ಲಿ ಎಂದಿಗೂ ಮನುಷ್ಯತ್ವ ಇರುವುದು, ಆದರೆ ನಮ್ಮ ನಾಯಕರಿಗೆ ಭಾರತ ಮತ್ತು ಪಾಕಿಸ್ತಾನಿ ಅಂಶಗಳ ಕುರಿತು ರಾಜಕಾರಣ ಮಾಡುವುದಿರುತ್ತದೆ ಎಂದು ಹೇಳಿದನು. |
ಸಂಪಾದಕೀಯ ನಿಲುವು‘ಹಿಂದೂ ಮುಸಲ್ಮಾನ ಐಕ್ಯತೆ’ಯ ಬಗ್ಗೆ ಮಾತನಾಡುವರ ಬಾಯಿಂದ ಈಗ ಇಮಾಮನ ಹೇಳಿಕೆಯ ಬಗ್ಗೆ ಒಂದು ಚಕಾರ ಶಬ್ದ ಕೂಡ ಬರುವುದಿಲ್ಲ ! ಇಸ್ಲಾಂಅನ್ನು ಹಾಡಿಹೊಗಳುವವರು ಈ ಇಮಾಮಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಇದನ್ನು ತಿಳಿದುಕೊಳ್ಳಿ ! |
ಭಾರತದ ಮೇಲೆ ದಾಳಿಯಾದರೆ ನಾವು ಭಾರತದೊಂದಿಗೆ ಇರುತ್ತೇವೆ! – ಟ್ರಂಪ್
ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು! – Trump On Iran
ಇರಾನ್ಗೆ ಈಗ ಅಣುಬಾಂಬ್ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!
ಅತ್ಯಾಚಾರ ಪ್ರಕರಣದಲ್ಲಿ ನಾರ್ವೆಯ ‘ ಕ್ರೌನ್ ಪ್ರಿನ್ಸೆಸ್’ ನ ಮಗನಿಗೆ ೪ ವರ್ಷಗಳ ಜೈಲು ಶಿಕ್ಷೆ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’