Hindu Rastra : ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ(ವಂತೆ) !’ – ಮುಖ್ಯಮಂತ್ರಿ ಸಿದ್ಧರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ದಾವೆ

ಬೆಂಗಳೂರು – ಬಿಜೆಪಿಯನ್ನು ಪದೇ ಪದೇ ‘ಅಭಿವೃದ್ಧಿ ಹೊಂದಿದ ಭಾರತ’ ಎಂದು ಹೇಳುತ್ತದೆ; ಆದರೆ ಅದು ಅವರ ನಿಜವಾದ ಆಲೋಚನೆಯಲ್ಲ. ಅವರಿಗೆ ಭಾರತ ಅಭಿವೃದ್ಧಿಪಡಿಸುವ ಇಚ್ಛೆ ಇಲ್ಲ. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಇದರ ಹಿಂದಿನ ಅವರ ರಹಸ್ಯವಾಗಿದೆ ! ಈ ದೇಶವು ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ಈ ದೇಶವು ಎಲ್ಲ ಧರ್ಮಗಳ ರಾಷ್ಟ್ರವಾಗಿದೆ; ಇಲ್ಲಿ ಎಲ್ಲಾ ಧರ್ಮಗಳ ಜನರು ಇರುತ್ತಾರೆ, ಎಂದು ಮೇ 7 ರಂದು ಜವಾಹರಲಾಲ್ ನೆಹರೂ ಅವರ ಮರಣ ವಾರ್ಷಿಕೋತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.