ಸನಾತನದ ಗ್ರಂಥ ಮಾಲಿಕೆ : ಆಚಾರಧರ್ಮ (ಹಿಂದೂಗಳ ಆಚಾರದ ಹಿಂದಿನ ಶಾಸ್ತ್ರ)

ಆಚಾರಧರ್ಮವನ್ನು ಪಾಲಿಸದಿರುವುದರಿಂದಾಗುವ ಹಾನಿಗಳು, ಆಚಾರಧರ್ಮಾನುಸಾರ ಸಾತ್ತ್ವಿಕ ಆಭರಣ ಧರಿಸುವುದರಿಂದಾಗುವ ಲಾಭಗಳ ಬಗ್ಗೆ ಯೋಗ್ಯ ದಿಶೆಯು ಈ ವಿಷಯದ ಗ್ರಂಥಮಾಲಿಕೆಯಿಂದ ದೊರೆಯುತ್ತದೆ.

ಸ್ವಾತಂತ್ರ್ಯಾನಂತರ ಭಾರತೀಯರ ಮಾನಸಿಕ ಗುಲಾಮಗಿರಿಯ ಬಗ್ಗೆ ಬ್ರಿಟಿಷ್‌ ಪತ್ರಕರ್ತನು ಮಾಡಿದ ಕಟುವಾದ ವಿಶ್ಲೇಷಣೆ

ರಾಷ್ಟ್ರೀಯತೆಯ ಆಚರಣೆಗೆ ಯಾವುದೇ ಒತ್ತಾಯವಿಲ್ಲ, ಜರ್ಮನ್‌ ಮತ್ತು ರಷ್ಯಾ ನಾಯಕರು ವಿದೇಶಕ್ಕೆ ಹೋಗುತ್ತಾರೆ. ಆಗಲೂ ಅವರು ತಮ್ಮ ಭಾಷೆಯಲ್ಲಿ ಸಂಭಾಷಣೆ ಮಾಡುತ್ತಾರೆ. ರಾಷ್ಟ್ರೀಯತೆಯ ಸಂಸ್ಕಾರ ಇಲ್ಲದಿರುವುದರಿಂದ ಈ ದೇಶದ ಗಣಿತವೇ ತಪ್ಪಾಗಿದೆ ಎಂದು ಅನ್ನಿಸುತ್ತಿದೆ.’’

ಹಿಂದೂ ಸಂತರ ಮೇಲೆ ಆಘಾತ ಮಾಡುವುದು ಇದು ಕ್ರೈಸ್ತ ಮಿಶನರಿಗಳ ಧ್ಯೆಯ ! – ದಿವ್ಯ ನಾಗಪಾಲ, ಹಿಂದುತ್ವನಿಷ್ಠರು

‘ಹಿಂದೂ ಸಂತರ ಅಪಪ್ರಚಾರ ಮಾಡುವುದು ಕ್ರೈಸ್ತ ಮಿಶನರಿಗಳ ಧ್ಯೇಯವಾಗಿದೆ. ಅವರ ಚಾರಿತ್ರ್ಯವನ್ನು ಹಾಳು ಮಾಡಿದರೆ ಜನರಿಗೆ ಅವರ ಮೇಲಿನ ವಿಶ್ವಾಸವು ಹೋಗಬಹುದು.

ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದವರನ್ನು ಭೇಟಿಯಾಗದಿರುವ ಕಾರಣ !

ಇತರರನ್ನು ಭೇಟಿಯಾಗುವ ಬದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಹೆಚ್ಚೆಚ್ಚು ಸಮಯ ಗ್ರಂಥಗಳನ್ನು ಬರೆಯುವ ಸೇವೆ ಮಾಡುತ್ತಿರುತ್ತಾರೆ .

ಇಂದಿನ ತನಕ ಭೋಗಿಸಿದ ೧೮ ವರ್ಷಗಳ ಕಾರಾಗೃಹವಾಸವನ್ನು ವಜಾ ಮಾಡುತ್ತೀರಾ ?

೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ಕೃಷ್ಣಾನಂದ ರಾಯ ಸಹಿತ ೭ ಜನರ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮುಖ್ತರ ಅನ್ಸಾರಿ ಇವನಿಗೆ ನ್ಯಾಯಾಲಯವು ೧೮ ವರ್ಷಗಳ ನಂತರ ೧೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಪಾಲಕರೇ, ಮಕ್ಕಳ ಸಾಧನೆಗೆ ವಿರೋಧಕ್ಕೆಂದು ವಿರೋಧಿಸದೇ ‘ಅವರಿಗೆ ಸಾಧನೆ ಮಾಡಬೇಕೆಂದು ಏಕೆ ಅನಿಸುತ್ತದೆ ?, ಇದರ ಕಾರಣವನ್ನು ಹುಡುಕಿ !

ವಿರೋಧಿಸುವ ಪಾಲಕರು ‘ಮಕ್ಕಳಿಗೆ ಅಲ್ಲಿ (ಆಶ್ರಮದಲ್ಲಿ) ಹೋಗಬೇಕೆಂದು ಏಕೆ ಅನಿಸುತ್ತದೆ, ಇಲ್ಲಿ (ಮನೆ) ಏನು ಕೊರತೆ(ಕಡಿಮೆ) ಅನಿಸುತ್ತದೆ ?, ಇದರ ಬಗ್ಗೆ ವಿಚಾರ ಮಾಡಬೇಕು.

ಪುರುಷರೇ, ಅಹಂಕಾರವನ್ನು ತ್ಯಜಿಸಿರಿ !

ಎಲ್ಲಿ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಇಂದಿನ ಜನ್ಮ ಹಿಂದೂಗಳು ! ಸ್ತ್ರೀರಕ್ಷಣೆಗಾಗಿ ಏನೂ ಮಾಡದ ಇಂತಹ ಜನ್ಮಹಿಂದೂಗಳು ಹಿಂದೂ ಧರ್ಮ ಹಾಗೂ ಭಾರತ ಇವೆರಡಕ್ಕೂ ಲಜ್ಜಾಸ್ಪದ !

ವೀರ ಮಹಿಳೆ ರಾಣಿ ಚೆನ್ನಮ್ಮ

ಚಿಕ್ಕಂದಿನಿಂದಲೇ ಯುದ್ಧವಿದ್ಯೆಯಲ್ಲಿ ನಿಷ್ಣಾತಳಾಗಿದ್ದ ರಾಣಿ ಚೆನ್ನಮ್ಮ ಪತಿಯ ನಿಧನಾನಂತರ ಕಿತ್ತೂರನ್ನು ಸಂಭಾಳಿಸಿದಳು. ದತ್ತುಪುತ್ರನಿಗೆ ಅಧಿಕಾರ ನಿರಾಕರಿಸಿದ ಆಂಗ್ಲರೊಂದಿಗೆ ೧೮೨೪ ರಲ್ಲಿ ಯುದ್ಧ ಸಾರಿ, ೨ ಸಲ ಸೋಲಿಸಿದಳು.

ಸ್ತ್ರೀ-ಪುರುಷ ಸಮಾನತೆಯ ಭ್ರಮೆ !

ಕನ್ಫುಶಿಯಸ್, ಆರಿಸ್ಟಾಟಲ್, ಮಿಲ್ಟನ್ ಮತ್ತು ಪ್ರಗತಿಪರರಾದ ರುಸೋ ಕೂಡ ಸ್ತ್ರೀಯರನ್ನು ಕೀಳಾಗಿ ಕಾಣುತ್ತಾರೆ. ಇಸ್ಲಾಂ ಅನ್ನು ಸರ್ವತೋಮುಖವಾಗಿ ಅಂಗೀಕರಿಸಿರುವ ಖೋಮೆನಿ ಯವರ ಇರಾನ್‌ನಲ್ಲಿ ಸ್ತ್ರೀಗೆ ಪಶುಗಳಿಗಿಂತ ಹೆಚ್ಚು ಬೆಲೆಯಿಲ್ಲ.