ಇಂದಿನ ತನಕ ಭೋಗಿಸಿದ ೧೮ ವರ್ಷಗಳ ಕಾರಾಗೃಹವಾಸವನ್ನು ವಜಾ ಮಾಡುತ್ತೀರಾ ?

೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ಕೃಷ್ಣಾನಂದ ರಾಯ ಸಹಿತ ೭ ಜನರ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮುಖ್ತರ ಅನ್ಸಾರಿ ಇವನಿಗೆ ನ್ಯಾಯಾಲಯವು ೧೮ ವರ್ಷಗಳ ನಂತರ ೧೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ೨೦೦೫ ರಿಂದ ಅನ್ಸಾರಿಯು ಸೆರೆಮನೆಯಲ್ಲಿದ್ದಾನೆ.