ವೀರ ಮಹಿಳೆ ರಾಣಿ ಚೆನ್ನಮ್ಮ

ಚಿಕ್ಕಂದಿನಿಂದಲೇ ಯುದ್ಧವಿದ್ಯೆಯಲ್ಲಿ ನಿಷ್ಣಾತಳಾಗಿದ್ದ ರಾಣಿ ಚೆನ್ನಮ್ಮ ಪತಿಯ ನಿಧನಾನಂತರ ಕಿತ್ತೂರನ್ನು ಸಂಭಾಳಿಸಿದಳು. ದತ್ತುಪುತ್ರನಿಗೆ ಅಧಿಕಾರ ನಿರಾಕರಿಸಿದ ಆಂಗ್ಲರೊಂದಿಗೆ ೧೮೨೪ ರಲ್ಲಿ ಯುದ್ಧ ಸಾರಿ, ೨ ಸಲ ಸೋಲಿಸಿದಳು. ೩ ನೇ ಸಲ ಬ್ರಿಟೀಷರು ಅವಳನ್ನು ಕುತಂತ್ರದಿಂದ ಬಂಧಿಸಿದರು. ಸೆರೆಮನೆಯಲ್ಲಿ ವೀರ ಮರಣವನ್ನಪ್ಪಿದ ಚೆನ್ನಮ್ಮಳ ಪರಾಕ್ರಮವೇ ೧೮೫೭ ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ !