ವೃದ್ಧ ಯಾರು ?
ಚಿಂತೆ ಮತ್ತು ಉದ್ವಿಗ್ನತೆಗಳು ಯಾರ ಜೀವನಕ್ಕೆ ಸ್ಪರ್ಶ ಮಾಡುವುದಿಲ್ಲವೋ, ಅವರು ವೃದ್ಧಾವಸ್ಥೆಯಲ್ಲಿ ಕೂಡ ಯುವಕರಾಗಿರುತ್ತಾರೆ. ಚಿಂತೆ ಮತ್ತು ಉದ್ವಿಗ್ನತೆ ಇದರಿಂದ ಪೀಡಿತರು ಮುದುಕರು ಆಗುತ್ತಾರೆ.
ಚಿಂತೆ ಮತ್ತು ಉದ್ವಿಗ್ನತೆಗಳು ಯಾರ ಜೀವನಕ್ಕೆ ಸ್ಪರ್ಶ ಮಾಡುವುದಿಲ್ಲವೋ, ಅವರು ವೃದ್ಧಾವಸ್ಥೆಯಲ್ಲಿ ಕೂಡ ಯುವಕರಾಗಿರುತ್ತಾರೆ. ಚಿಂತೆ ಮತ್ತು ಉದ್ವಿಗ್ನತೆ ಇದರಿಂದ ಪೀಡಿತರು ಮುದುಕರು ಆಗುತ್ತಾರೆ.
ನಾವು ಕೆಲವೊಮ್ಮೆ ಆನಂದದಿಂದಿರಲು ಏಕೆ ಆಗುವುದಿಲ್ಲ ? ಎಂಬ ವಿಚಾರವನ್ನು ನಾವು ಸ್ವತಃ ಆತ್ಮನಿರೀಕ್ಷಣೆ ಮಾಡಿ ನೋಡಬೇಕು. ನಮ್ಮ ಸದ್ಯದ ಸ್ಥಿತಿಯಲ್ಲಿ ನಾವೇ ಜವಾಬ್ದಾರರಾಗಿರುತ್ತೇವೆ, ಎಂಬುದನ್ನು ಗಮನದಲ್ಲಿಡಬೇಕು.
‘ಪ್ರತಿ ವ್ಯವಸಾಯದಲ್ಲಿ, ಪ್ರತಿ ಕ್ಷೇತ್ರದಲ್ಲಿ ಮೋಸ ಮಾಡುವ ಜನರು ನುಗ್ಗಿ ತಮ್ಮ ಸ್ವಾರ್ಥ ಸಾಧಿಸಲು ಯಾವುದೇ ವೇಷವನ್ನು ಧರಿಸುತ್ತಾರೆ. ರಾವಣನೂ ಸಾಧುವಿನ ವೇಷದಲ್ಲಿ ಸೀತೆಯನ್ನು ಅಪಹರಿಸಿದ್ದನು. ಆದ್ದರಿಂದ ನಿಜವಾದ ಸಾಧುಗಳು ನಿಂದನೀಯರಾಗುವುದಿಲ್ಲ.
ಶಾಸ್ತ್ರ ನಿರ್ಮಾಣ ಮಾಡಿ ಜೀವನಶೈಲಿಯನ್ನು ನಿರ್ಮಾಣ ಮಾಡಿದಂತಹ ಆ ಭಗವಂತನ ವಿಸ್ಮರಣೆ
ಸನಾತನದ ಗ್ರಂಥ – ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೊದಲಿನ ಕೃತಿಗಳ ಶಾಸ್ತ್ರ
ಮನುಷ್ಯ ಜನ್ಮವು ಪದೇಪದೇ ಸಿಗುವುದಿಲ್ಲ, ಆದುದರಿಂದ ಮನುಷ್ಯ ಜೀವನದ ಸಮಯವು ಬಹುಮೂಲ್ಯವಾಗಿದೆ.
ಲೋಕಮಾನ್ಯ ತಿಲಕ, ಸ್ವಾತಂತ್ರ್ಯವೀರ ಸಾವರಕರ, ನೇತಾಜಿ ಸುಭಾಷಚಂದ್ರ ಬೋಸ ಇವರು ಒಂದು ವೇಳೆ ಶಿಕ್ಷಣ ಮುಗಿಸಿ ದೊಡ್ಡವರಾದ ಮೇಲೆ ತಮ್ಮ ‘ಕರಿಯರ ಮಾಡಿದ್ದರೆ, ಹಿಂದುಸ್ಥಾನವು ಸ್ವತಂತ್ರವಾಗುತ್ತಿತ್ತೇ ?
ಅದಕ್ಕಾಗಿ ಅವರಿಗೆ ಯಾವ ಬ್ಯಾಂಕ್‌ನಿಂದ ನಾವು ನಿವೃತ್ತಿ ವೇತನವನ್ನು ಪಡೆಯುತ್ತೇವೆಯೋ, ಆ ಬ್ಯಾಂಕ್‌ಗೆ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ‘ಜೀವನ ಪ್ರಮಾಣಪತ್ರ’ವನ್ನು ಸಲ್ಲಿಸಬೇಕಾಗುತ್ತದೆ.
ಶ್ರದ್ಧೆಯಿಂದ ಉಪಾಸನೆಯು ಭಾವಪೂರ್ಣವಾಗುತ್ತದೆ ಮತ್ತು ಭಾವಪೂರ್ಣ ಉಪಾಸನೆಯು ಹೆಚ್ಚು ಫಲಪ್ರದವಾಗಿರುತ್ತದೆ.
‘ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ |’ – ಈ ೫ ನಾಮಜಪ ಗಳ ಒಟ್ಟು ಜಪವನ್ನು ೪ ರಿಂದ ೫ ಗಂಟೆಗಳ ಕಾಲ ಮಾಡಿದರೆ ‘ಡಿಸೀಸ್ ಎಕ್ಸ್’ ರೋಗವನ್ನು ಮೆಟ್ಟಿನಿಲ್ಲಬಹುದು.