ಸ್ತ್ರೀ-ಪುರುಷ ಸಮಾನತೆಯ ಭ್ರಮೆ !

ಗುರುದೇವ ಡಾ. ಕಾಟೆಸ್ವಾಮೀಜಿ

ಸ್ತ್ರೀಯರನ್ನು ಶ್ರೇಷ್ಠರೆಂದು ಪರಿಗಣಿಸಿದ ಮನು (ಹಿಂದೂ ಧರ್ಮ) ಮತ್ತು ಸ್ತ್ರೀಯರನ್ನು ಪ್ರಾಣಿಗೆ ಸಮಾನವೆಂದು ಪರಿಗಣಿಸುವ ಇತರ ಪಂಥಗಳು !

‘ಕನ್ಫುಶಿಯಸ್, ಆರಿಸ್ಟಾಟಲ್, ಮಿಲ್ಟನ್ ಮತ್ತು ಪ್ರಗತಿಪರರಾದ ರುಸೋ ಕೂಡ ಸ್ತ್ರೀಯರನ್ನು ಕೀಳಾಗಿ ಕಾಣುತ್ತಾರೆ. ಇಸ್ಲಾಂ ಅನ್ನು ಸರ್ವತೋಮುಖವಾಗಿ ಅಂಗೀಕರಿಸಿರುವ ಖೋಮೆನಿ ಯವರ ಇರಾನ್‌ನಲ್ಲಿ ಸ್ತ್ರೀಗೆ ಪಶುಗಳಿಗಿಂತ ಹೆಚ್ಚು ಬೆಲೆಯಿಲ್ಲ. ಈ ಬುದ್ಧಿಜೀವಿಗಳಿಗಿಂತ ಮನುವು ನಾರಿಮಹಾತ್ಮೆಯನ್ನು ಮನಮುಕ್ತವಾಗಿ ಹೊಗಳುತ್ತಾನೆ.

– ಗುರುದೇವ ಡಾ. ಕಾಟೆಸ್ವಾಮೀಜಿ (ಘನಗರ್ಜಿತ, ಮೇ ೨೦೧೦)