ಅನ್ನಬ್ರಹ್ಮ

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಮಾರ್ಗದರ್ಶನ !

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಅನ್ನ(ಆಹಾರ) ಇದು ಬ್ರಹ್ಮ ರೂಪೀ ಚೇತನವಾಗಿದೆ. ಅನ್ನ ಗ್ರಹಣ ಮಾಡುವಾಗ ನಮ್ಮಲ್ಲಿನ ಚೇತನವು ಅನ್ನದಲ್ಲಿನ ಚೇತನ ವನ್ನು ಗ್ರಹಿಸುತ್ತಿರುತ್ತದೆ. ಇದು ಒಂದು ರೀತಿಯ ಆತ್ಮದ ಭೋಜನ ಮತ್ತು ಚೇತನದ ಸಂಯೋಗವಾಗಿದೆ.

೧. ಅನ್ನಬ್ರಹ್ಮದ ಎರಡು ಅಂಗಗಳು

೧ ಅ. ಸ್ಥೂಲ ಅಂಗ : ಸ್ಥೂಲದಲ್ಲಿನ ಅನ್ನದಲ್ಲಿರುವ ಅನ್ನರಸ ದಿಂದ ಮನುಷ್ಯನ ಸ್ಥೂಲ ಶರೀರದ ಪೋಷಣೆಯು ಆಗುತ್ತದೆ.

೧ ಆ. ಸೂಕ್ಷ್ಮ ಅಂಗ (ಚೇತನ) : ಅನ್ನದ ಸೂಕ್ಷ್ಮ ಅಂಶ, ಎಂದರೆ ಅನ್ನದಲ್ಲಿನ ಚೇತನದಿಂದ ನಮ್ಮಲ್ಲಿನ ಆಂತರಿಕ ಚೇತನವು ಸದೃಢವಾಗುತ್ತದೆ.

೨. ಅನ್ನದಲ್ಲಿನ ಅನ್ನರಸ ಮತ್ತು ಚೇತನ ಗ್ರಹಿಸಿ ಅನಂತರ ಉಳಿದಿರುವ ಅನಾವಶ್ಯಕ ಭಾಗವು ಭೋಜನ ಮಾಡುವ ವ್ಯಕ್ತಿಯು ಮಲ ವಿಸರ್ಜನೆಯ ಮೂಲಕ ಶರೀರದಿಂದ ಹೊರಗೆ ಹಾಕುತ್ತಾನೆ.

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೧೩.೧.೨೦೨೩)