ಪಾಲಕರೇ, ಮಕ್ಕಳ ಸಾಧನೆಗೆ ವಿರೋಧಕ್ಕೆಂದು ವಿರೋಧಿಸದೇ ‘ಅವರಿಗೆ ಸಾಧನೆ ಮಾಡಬೇಕೆಂದು ಏಕೆ ಅನಿಸುತ್ತದೆ ?, ಇದರ ಕಾರಣವನ್ನು ಹುಡುಕಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಮಾಜದ ಕೆಲವು ಬಾಲಕರು ಸನಾತನ ಸಂಸ್ಥೆಯ ಆಶ್ರಮದಲ್ಲಿದ್ದು ಸಾಧನೆ ಮಾಡಲು ಬಯಸುತ್ತಾರೆ; ಆದರೆ ಅವರ ಪಾಲಕರು ಇದನ್ನು ವಿರೋಧಿಸುತ್ತಾರೆ. ವಿರೋಧಿಸುವ ಪಾಲಕರು ‘ಮಕ್ಕಳಿಗೆ ಅಲ್ಲಿ (ಆಶ್ರಮದಲ್ಲಿ) ಹೋಗಬೇಕೆಂದು ಏಕೆ ಅನಿಸುತ್ತದೆ, ಇಲ್ಲಿ (ಮನೆ) ಏನು ಕೊರತೆ(ಕಡಿಮೆ) ಅನಿಸುತ್ತದೆ ?, ಇದರ ಬಗ್ಗೆ ವಿಚಾರ ಮಾಡಬೇಕು. ಅದರ ಉತ್ತರ ಸಿಕ್ಕಿದರೆ ಪಾಲಕರಿಗೆ ‘ಮಕ್ಕಳು ಸನಾತನದ ಆಶ್ರಮಕ್ಕೆ ಹೋಗುತ್ತಿದ್ದಾರೆ, ಇದರ ಬಗ್ಗೆ ಅಭಿಮಾನವೆನಿಸಬಹುದು !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ