
‘ನೀವು ಇತರ ಸಂತರಂತೆ ಸಮಾಜದವರನ್ನು ಏಕೆ ಭೇಟಿ ಆಗುವುದಿಲ್ಲ ?, ಎಂದು ನನಗೆ ಕೆಲವರು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವೆಂದರೆ, ನಾನು ಭೇಟಿಯಾದ ನಂತರ ಸ್ಥಳ-ಕಾಲಕ್ಕನುಸಾರ ಕೆಲವರಿಗೆ ಭೇಟಿಯ ನಿಜವಾದ ಲಾಭವಾಗುತ್ತದೆ. ಇತರರನ್ನು ಭೇಟಿಯಾಗುವ ಬದಲು ನಾನು ಹೆಚ್ಚೆಚ್ಚು ಸಮಯ ಗ್ರಂಥಗಳನ್ನು ಬರೆಯುವ ಸೇವೆ ಮಾಡುತ್ತಿರುತ್ತೇನೆ. ಇದರಿಂದ ಇದು ವರೆಗೆ ೩೬೦ ಗ್ರಂಥಗಳನ್ನು ೧೭ ಭಾಷೆಗಳಲ್ಲಿ ೯೨ ಲಕ್ಷ ೧೧ ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಜಗತ್ತಿನ ಸಾವಿರಾರು ಜಿಜ್ಞಾಸುಗಳಿಗೆ ಈ ಗ್ರಂಥಗಳಿಂದ ಲಾಭ ವಾಗುತ್ತಿದೆ. ಮುಂದೆ ನೂರಾರು ವರ್ಷಗಳವರೆಗೆ ಲಕ್ಷಗಟ್ಟಲೆ ಜಿಜ್ಞಾಸುಗಳಿಗೆ ಅದರ ಲಾಭವಾಗಲಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ