ಮುಳುಗಿದ ದುಬೈ
ದುಬೈಯಲ್ಲಿ ಏಪ್ರಿಲ್ ೧೬ ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಸಂಪೂರ್ಣ ದುಬೈ ನಗರ ನೀರಿನಲ್ಲಿ ಮುಳುಗಿರುವ ದೃಶ್ಯವನ್ನು ಜಗತ್ತು ನೋಡಿದೆ. ಮುಂಬಯಿಯಲ್ಲಿ ಯಾವತ್ತೂ ವಿಮಾನನಿಲ್ದಾಣದಲ್ಲಿ ನೆರೆಹಾವಳಿಯ ಸ್ಥಿತಿ ಬರುವುದಿಲ್ಲ; ಆದರೆ ದುಬೈ ವಿಮಾನ ನಿಲ್ದಾಣದಲ್ಲಿ, ರನ್ ವೇ ಮೇಲೆ ಕೆಲವು ಅಡಿಗಳಷ್ಟು ನೀರು ತುಂಬಿತ್ತು.
Tamil Nadu Drought : ತಮಿಳುನಾಡಿನ ೨೨ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ
ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಮೂರುವರೆ ಸಾವಿರ ಕೋಟಿ ರೂ. ಬರ ಪರಿಹಾರ ನಿಧಿ
PM Modi On Heatwave : ಬಿಸಿಗಾಳಿಯ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಇವರಿಂದ ಪರಿಶೀಲನಾ ಸಭೆ !
ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಉಷ್ಣತೆಯ ಅಲೆ ಬರುವ ಸಾಧ್ಯತೆ ಹೆಚ್ಚಿದೆ.
ಬತ್ತಿಹೋದ ಚೆನ್ನೈನ ಅತಿ ದೊಡ್ಡ ವೀರನಂ ಸರೋವರ!
ಕರ್ನಾಟಕದ ರಾಜಧಾನಿ ಬೆಂಗಳೂರಿನ ನಂತರ ಈಗ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಕೂಡ ನೀರಿನ ಕೊರತೆ ಎದುರಾಗಿದೆ. ಚೆನ್ನೈನ 43 ಪ್ರತಿಶತದಷ್ಟು ಜನಸಂಖ್ಯೆಯ ದಾಹವನ್ನು ನೀಗಿಸುವ ಅತಿ ದೊಡ್ಡ ವೀರನಂ ಸರೋವರವು ಬತ್ತಿಹೋಗುತ್ತಿದೆ.
Nature’s Havoc Hotspots : ದೇಶದ 8 ರಾಜ್ಯಗಳಲ್ಲಿ ಬಿಸಿಗಾಳಿ !
ಏಪ್ರಿಲ್‌ನಿಂದ ಜೂನ್‌ವರೆಗೆ ಸರಾಸರಿ ಉಷ್ಣತೆಗಿಂತ ಎರಡು ಪಟ್ಟು ಹೆಚ್ಚು ಉಷ್ಣತೆ ಇರಲಿದೆ ಹವಾಮಾನ ಇಲಾಖೆ ಮುನ್ಸೂಚಿಸಿದೆ. ಈ ಮೇಲಿನ ನಗರಗಳಲ್ಲಿ ಕಳೆದ 6 ವರ್ಷಗಳಲ್ಲಿ ಬೇಸಿಗೆಯ ಮೇಲ್ಮೈ ತಾಪಮಾನ 42 ರಿಂದ 45 ಡಿಗ್ರಿಗಳಷ್ಟು ದಾಖಲಾಗಿವೆ.
Taiwan Earthquake : ತೈವಾನ್ನಲ್ಲಿ 7.5 ತೀವ್ರತೆಯ ಭೂಕಂಪ : 7 ಜನರ ಸಾವು
ಪ್ರತಿ ವರ್ಷ ಜಗತ್ತಿನಲ್ಲಿ 20 ಸಾವಿರ ಭೂಕಂಪಗಳು ಸಂಭವಿಸುತ್ತವೆ !