ಅತಿವೃಷ್ಟಿ ಮತ್ತು ಭೂಕಂಪ ಇದರಿಂದ ಆಗುವ ಹಾನಿಯ ಬಗ್ಗೆ ನಿಜವಾದ ಭವಿಷ್ಯವಾಣಿ!

  • ಪ್ರತ್ಯಕ್ಷದಲ್ಲಿ ಕೂಡ ಭೂಕಂಪ, ಅತಿವೃಷ್ಟಿ ಮತ್ತು ಮೇಘಸ್ಫೋಟದಿಂದ ಜನಜೀವನ ಅಸ್ತವ್ಯಸ್ತ !

  • ಜುಲೈಯಿಂದ ಸಪ್ಟೆಂಬರ್ ೨೦೨೨ ಈ ಸಮಯದ ಪುಣೆಯ ಜ್ಯೋತಿಷ್ಯ ಅಭ್ಯಾಸಕ ಸಿದ್ದೇಶ್ವರ ಮಾರಟಕರ ಇವರು ನುಡಿದ ಭವಿಷ್ಯ ಕಥನ

ಜ್ಯೋತಿಷ್ಯ ಅಭ್ಯಾಸಕ ಸಿದ್ದೇಶ್ವರ ಮಾರಟಕರ

ಪುಣೆ – ಜುಲೈ ದಿಂದ ಸಪ್ಟೆಂಬರ ೨೦೨೨ ಈ ಸಮಯದಲ್ಲಿನ ಭವಿಷ್ಯ ಕಥನದಲ್ಲಿ ಗ್ರಹ ಸ್ಥಿತಿಯ ವಿಚಾರ ಮಾಡುವಾಗ ಸಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿ ಅಥವಾ ನೆರೆಹಾವಳಿಯಿಂದ ಅನೇಕ ಸ್ಥಳಗಳಲ್ಲಿನ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ ಹಾಗೂ ಅತಿವೃಷ್ಟಿ ಅಥವಾ ಭೂಕಂಪಗಳಿಂದ ಹಾನಿಯಾಗಬಹುದು, ಎಂದು ಇಲ್ಲಿಯ ಜ್ಯೋತಿಷ್ಯ ಅಭ್ಯಾಸದ ಸಿದ್ದೇಶ್ವರ ಮಾರಟಕರ ಇವರು ಮೊದಲೇ ಭವಿಷ್ಯ ನುಡಿದಿದ್ದರು. ಪ್ರತ್ಯಕ್ಷದಲ್ಲಿ ಕೂಡ ಅದು ನಿಜವೇ ಆಗಿದೆ. ಏಕೆಂದರೆ ಸಪ್ಟೆಂಬರ್ ೧೮ ರಂದು ತೈವಾನದಲ್ಲಿ ಆಗಿರುವ ದೊಡ್ಡ ಭೂಕಂಪ, ಹಾಗೂ ಅಲ್ಲಲ್ಲಿ ಆಗಿರುವ ಅತಿವೃಷ್ಟಿ ಮತ್ತು ಪುಣೆಯಲ್ಲಿ ಆಗಿರುವ ಮೇಘ ಸ್ಫೋಟದಿಂದ ಜನಜೀವನ ಅಸ್ತವ್ಯಸ್ತವಾಗಿ ಅಪಾರ ಹಾನಿಯಾಗಿದೆ.

ಸಂಪಾದಕೀಯ ನಿಲುವು

ಜ್ಯೋತಿಷ್ಯ ಶಾಸ್ತ್ರವನ್ನು ನಿರಾಕರಿಸುವವರು ಈ ವಿಷಯವಾಗಿ ಏನು ಹೇಳುವರು ?