ನೆರೆಹಾವಳಿಯ ಸಮಯದಲ್ಲಿ ತುರ್ಕಿಯು ಪಾಕಿಸ್ತಾನಕ್ಕೆ ಕಳುಹಿಸಿದ ಸಾಮಗ್ರಿಗಳನ್ನು ತನ್ನ ಹೆಸರಿನಲ್ಲಿ ತುರ್ಕಿಗೆ ಕಳುಹಿಸಿತು !

ಪಾಕಿಸ್ತಾನದಿಂದ ತುರ್ಕಿಯ ಭೂಕಂಪ ಪೀಡಿತರಿಗೆ ಸಹಾಯದ ಹೆಸರಿನಡಿಯಲ್ಲಿ ನಾಚಿಕೆಗೇಡಿನ ಕೃತ್ಯ !

ನ್ಯೂಝಿಲ್ಯಾಂಡ್ ನಲ್ಲಿ ೬.೧ ತೀವ್ರತೆಯ ಭೂಕಂಪ

ನಗರದ ಬಳಿ ಇರುವ ಲೋವರ ಹಟನಲ್ಲಿ ಭೂಕಂಪದ ತೀವೃ ಹೊಡೆತದ ಅರಿವಾಗಿದ್ದು ರಿಕ್ಟರ್‌ ಮಾಪನದಲ್ಲಿ ಇದರ ತೀವೃತೆಯು ೬.೧ರಷ್ಟು ನೋಂದಣಿಯಾಗಿದೆ. ಭೂಕಂಪದ ನಂತರ ಯಾವುದೇ ಆರ್ಥಿಕ ಅಥವಾ ಜೀವಹಾನಿಯಾಗಿರುವ ಮಾಹಿತಿ ಕಂಡುಬಂದಿಲ್ಲ.

ಟರ್ಕಿಯಲ್ಲಿನ ಭೂಕಂಪದಿಂದ ಪೃಥ್ವಿಯಲ್ಲಿ ೩೦೦ ಕಿಲೋಮೀಟರ್ ಉದ್ದದ ಬಿರುಕು !

ಟರ್ಕಿ ಮತ್ತು ಸಿರಿಯಾದಲ್ಲಿ ಫೆಬ್ರುವರಿ ೬ ರಂದು ೭.೮ ರಿಕ್ಟರ್ ನ ವಿನಾಶಕಾರಿ ಭೂಕಂಪದಿಂದ ಪೃಥ್ವಿಯಲ್ಲಿ ೩೦೦ ಕಿಲೋಮೀಟರ್ ಉದ್ದದ ಬಿರುಕು ಬಿಟ್ಟಿರುವುದು ಕಂಡು ಬಂದಿದೆ.

ಭೂಕಂಪದ ನಂತರ ಜನರಿಗೆ ನಮ್ಮಿಂದ ಹೇಳಿಕೊಳ್ಳುವಷ್ಟು ಸಹಾಯ ಸಿಗಲಿಲ್ಲ ! – ರಾಷ್ಟ್ರಾಧ್ಯಕ್ಷ ಏರ್ದೊಗನ್ ಇವರ ಸ್ವೀಕೃತಿ

ಭೂಕಂಪದಿಂದ ಟರ್ಕಿ ೧೦ ಅಡಿ ಮುಂದೆ ಸರಿದಿದೆ !

ಟರ್ಕಿಯಲ್ಲಿ ಕೊರೆಯುವ ಚಳಿ ಮತ್ತು ವಿದ್ಯುತ್ ಕೊರತೆಯಿಂದಾಗಿ ಪರಿಹಾರ ಕಾರ್ಯದಲ್ಲಿ ವಿಘ್ನ !

ಅನೇಕ ಭೂಕಂಪ ಪೀಡಿತ ಸ್ಥಳಗಳಲ್ಲಿ ವಿದ್ಯುತ್ ಮತ್ತು ಎಣ್ಣೆ ಪೂರೈಕೆ ಇಲ್ಲ.

ಭೂಕಂಪದಿಂದ ಟರ್ಕಿಯ ಅರ್ಥ ವ್ಯವಸ್ಥೆಗೆ ಪೆಟ್ಟು

ಮೊದಲೇ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟರ್ಕಿ ಈಗ ಭೂಕಂಪದಿಂದ ಅಲ್ಲಿಯ ಅರ್ಥ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲಿಯ ಚಲನ ‘ಲೀರಾ’ದ ಮೌಲ್ಯ ಕುಸಿದಿದೆ.

ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ಚೆಂಡಮಾರುತದಿಂದ ಉಂಟಾದ ಪ್ರವಾಹದಿಂದಾಗಿ ೧೯ ಜನರ ಸಾವು !

ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಚೆಂಡಮಾರುತದಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ೧೯ ಜನರು ಸಾವನ್ನಪ್ಪಿದ್ದಾರೆ