2050 ನೇ ಇಸವಿಯ ವರೆಗೆ 500 ಕೋಟಿ ಜನರು ಭೀಕರ ನೀರಿನ ಕೊರತೆಗೆ ತುತ್ತಾಗಲಿದ್ದಾರೆ ! – ವಿಶ್ವ ಸಂಸ್ಥೆಯ ಎಚ್ಚರಿಕೆ

ವಿಜ್ಞಾನವು ಕಳೆದ 100 ರಿಂದ 150 ವರ್ಷಗಳಲ್ಲಿ ಪೃಥ್ವಿಯನ್ನು ಅತ್ಯಂತ ದಯನೀಯ ಸ್ಥಿತಿಗೆ ತಂದಿದೆ, ಈ ಬಗ್ಗೆ ವಿಜ್ಞಾನವಾದಿಗಳಿಗೆ ನಾಚಿಕೆಯಾಗಬೇಕು !

ಹೈಟಿ ದೇಶದಲ್ಲಾದ ಭೂಕಂಪದಲ್ಲಿ 304 ಜನರ ಸಾವು

ಆಗಸ್ಟ್ 14 ರಂದು ಆಗಿದ್ದ 7.2 ರಿಕ್ಟರ್ ಸ್ಕೆಲ ಭೂಕಂಪದಲ್ಲಿ 304 ಜನರು ಸಾವನ್ನಪ್ಪಿದ್ದಾರೆ, ಹಾಗೂ 1 ಸಾವಿರ 800 ಜನರು ಗಾಯಗೊಂಡಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಉಷ್ಣತೆಯ ಹೆಚ್ಚಳದಿಂದ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಬಹುದು ! – ವಿಶ್ವಸಂಸ್ಥೆಯ ವರದಿ

ವಿಶ್ವಸಂಸ್ಥೆಯ ‘ಇಂಟರಗವರ್ನಮೇಂಟಲ ಪನೇಲ ಆನ ಕ್ಲೈಮೇಟ ಚೇಂಜ’ನ (‘ಐ.ಪಿ.ಸಿ.ಸಿ.’ಯ) ೬ ನೇ ವರದಿ ‘ಕ್ಲೈಮೆಟ್ ಚೆಂಜ್ ೨೦೨೧ – ದಿ ಫಿಜಿಕಲ್ ಸೈನ್ಸ್ ಬೇಸಿಸ್’ ಪ್ರಕಟಿಸಲಾದಗಿದೆ. ಹಿಂದೂ ಮಹಾಸಾಗರದ ಉಷ್ಣತೆಯು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಹೆಚ್ಚಾಗುತ್ತದೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಆಗಾಗ ಪ್ರವಾಹ ಉಂಟಾಗುತ್ತದೆ ಎಂದು ಹೇಳಲಾಗಿದೆ.

ವೀಡಿಯೋಗಳನ್ನು ವೀಕ್ಷಿಸಿ : ಕಳೆದ ೧೦೦೦ ವರ್ಷಗಳಲ್ಲೇ ಗರಿಷ್ಠ ಮಳೆ : ಚೀನಾದಲ್ಲಿ ಲಕ್ಷಾಂತರ ಜನರು ನಿರಾಶ್ರಿತರು !

ಇಲ್ಲಿಯ ಹವಾಮಾನ ಇಲಾಖೆಯ ಪ್ರಕಾರ ಹೆನಾನ್ ಪ್ರಾಂತ್ಯದಲ್ಲಿ ಕಳೆದ ೧೦೦೦ ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿದೇಶಿ ಸುದ್ದಿ ಜಾಲತಾಣ ‘ಟೆಲಿಗ್ರಾಫ್’ನ ಮಾಹಿತಿಯ ಪ್ರಕಾರ, ಇದುವರೆಗೆ ೨೫ ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ವಿವಿಧ ಆಪತ್ತುಗಳ ಸಮಯದಲ್ಲಿ ಕೆಲವು ಸಾಮಾನ್ಯ ಕೃತಿಗಳಿರುತ್ತವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಿದ್ಧತೆಯನ್ನು ಮಾಡಿದರೆ ತಮ್ಮ ತಮ್ಮ ಕುಟುಂಬದವರ ಮತ್ತು ನೆರೆಹೊರೆಯವರ ರಕ್ಷಣೆಯಾಗಬಹುದು, ಹಾಗೆಯೇ ಅತಿ ಕಡಿಮೆ ಹಾನಿಯಾಗುವುದು ಮತ್ತು ತೊಂದರೆಗಳೂ ಕಡಿಮೆಯಾಗುವವು.