ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗುತ್ತಿದೆ. ಈಗ ಅದು ನಾಶವಾಗಿ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗಲಿದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗುತ್ತಿದೆ. ಈಗ ಅದು ನಾಶವಾಗಿ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗಲಿದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ.
ಬದರಿ ನಾಥದಲ್ಲಿ ಜ್ಯೋತಿಷ ಮತ್ತು ದ್ವಾರಕಾದಲ್ಲಿ ಶಾರದಾ ಎಂಬ ಎರಡು ಪೀಠಗಳ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸೆಪ್ಟೆಂಬರ್ ೧೧ ರಂದು ಮಧ್ಯಾಹ್ನ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರ ದೇವಸ್ಥಾನದಲ್ಲಿ ಅನಾರೋಗ್ಯದಿಂದ ೯೯ ನೆ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು.
‘ಶ್ರೀ ವೈಷ್ಣೊದೇವಿಯ ದೇವಸ್ಥಾನ ಹಿಂದೂ ಧರ್ಮದವರ ಒಂದು ಪವಿತ್ರ ಸ್ಥಳವಾಗಿದೆ. ಶ್ರೀ ವೈಷ್ಣೊದೇವಿಗೆ ‘ಮಾತಾ ರಾಣಿ’ ಎಂದೂ ಹೇಳಲಾಗುತ್ತದೆ. ಶ್ರೀ ವೈಷ್ಣೊದೇವಿಯ ದೇವಸ್ಥಾನವು ಸಮುದ್ರತೀರದಿಂದ ೫ ಸಾವಿರ ೨೦೦ ಅಡಿ ಎತ್ತರದಲ್ಲಿದೆ
‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.
ಒಂಬತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.
ಈಗ ಆಪತ್ಕಾಲದ ತೀವ್ರತೆಯು ಹೆಚ್ಚುತ್ತಿರುವುದರಿಂದ, ಹಾಗೆಯೇ ಮೂರನೇ ಮಹಾಯುದ್ಧವು ಹತ್ತಿರ ಬಂದಿರುವುದರಿಂದ ಕೆಟ್ಟ ಶಕ್ತಿಗಳ ಆಕ್ರಮಣದ ಪ್ರಮಾಣವೂ ಆ ತುಲನೆಯಲ್ಲಿ ಹೆಚ್ಚಳವಾಗುತ್ತಿದೆ. ಆದುದರಿಂದ ಸಮಾಜ, ಸಾಧಕರು ಮತ್ತು ಸಂತರು ಒಂದು ಕ್ಷಣವನ್ನೂ ವ್ಯರ್ಥಗೊಳಿಸದೇ ಪ್ರತಿಯೊಬ್ಬರೂ ತಮ್ಮ ಸಾಧನೆಯನ್ನು ಹೆಚ್ಚಿಸಬೇಕು.
ಸೆಪ್ಟೆಂಬರ್ ೯ ರಿಂದ ಡಿಸೆಂಬರ್ ೭ ರ ವರೆಗೆ ಸನಾತನದ ಅದ್ವಿತೀಯ ಮತ್ತು ಸರ್ವಾಂಗಸ್ಪರ್ಶಿ ಗ್ರಂಥಗಳ ಕುರಿತು ದೇಶದೆಲ್ಲೆಡೆ ಪ್ರಸಾರವನ್ನು ಮಾಡಿ ನಮ್ಮ ಧರ್ಮದ ಬಗ್ಗೆ ಮಹಾನತೆಯನ್ನು ಸಾರುವ ದೃಷ್ಟಿಯಿಂದ ಸನಾತನದ ವತಿಯಿಂದ ಭಾರತದಾದ್ಯಂತ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಚುನಾವಣೆಯಲ್ಲಿ ನಿಮ್ಮ ಮತವನ್ನು ಜಾಣತನದಿಂದ ಬಳಸಿ. ಯಾರು ಹತನಾದ ಭಯೋತ್ಪಾದಕರ ಮನೆಗೆ ಹೋಗುವರೋ ಅಥವಾ ಯಾರು ಹುತಾತ್ಮರಾದ ಸೈನಿಕರ ಮತ್ತು ಪೊಲೀಸರ ಮನೆಗಳಿಗೆ ಭೇಟಿ ನೀಡುತ್ತಾರೆಯೋ, ಅವರಲ್ಲಿನ ವ್ಯತ್ಯಾಸವನ್ನು ಅರಿತುಕೊಳ್ಳಿ.
ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ರಾಮನಾಥಿ ಆಶ್ರಮದಲ್ಲಿನ ಅಸ್ತಿತ್ವವು ಸಾಧಕರಿಗಾಗಿ ಕೇವಲ ಒಂದು ಆಧಾರ ಮಾತ್ರವಲ್ಲ, ಅದು ಚೈತನ್ಯದ ಒಂದು ಸ್ರೋತವಾಗಿದೆ.