ಚಾರಧಾಮದಲ್ಲಿ ಪ್ರಸ್ತಾಪಿತ ಸರಕಾರೀಕರಣವನ್ನು ತಡೆಯುವಂತೆ ಆಗ್ರಹ
ಉತ್ತರಾಖಂಡ ಸರಕಾರದ ‘ದೇವಸ್ಥಾನಮ್ ಬೋರ್ಡ್ ಆಕ್ಟ್ ಅನ್ನು ರದ್ದು ಪಡಿಸಲು ರಾಜ್ಯದಲ್ಲಿನ ಚಾರಧಾಮ ತೀರ್ಥಕ್ಷೇತ್ರಗಳ ಅರ್ಚಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಸ್ತಕ್ಷೇಪ ಮಾಡಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಉತ್ತರಾಖಂಡ ಸರಕಾರದ ‘ದೇವಸ್ಥಾನಮ್ ಬೋರ್ಡ್ ಆಕ್ಟ್ ಅನ್ನು ರದ್ದು ಪಡಿಸಲು ರಾಜ್ಯದಲ್ಲಿನ ಚಾರಧಾಮ ತೀರ್ಥಕ್ಷೇತ್ರಗಳ ಅರ್ಚಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಸ್ತಕ್ಷೇಪ ಮಾಡಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ವಡೋದರಾ ನಗರದಲ್ಲಿ ೧೦೮ ದೇವಸ್ಥಾನಗಳಲ್ಲಿ ಪ್ರತಿದಿನ ೨ ಬಾರಿ ಆರತಿ ಹಾಗೂ ಹನುಮಾನ್ ಚಾಲಿಸಾವನ್ನು ಧ್ವನಿವರ್ಧಕದಲ್ಲಿ ಕೇಳಿಸಲಾಗುತ್ತಿದೆ. ಸ್ಥಳೀಯ ಸಂಘಟನೆ ‘ಮಿಶನ್ ರಾಮ ಸೇತುನ ವತಿಯಿಂದ ಪ್ರಯತ್ನಿಸಲಾಗುತ್ತಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (’ಇಸ್ರೋ’ದ ) ’ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್’ (ಪೃಥ್ವಿಯ ನಿರೀಕ್ಷಣೆ ಮಾಡುವ ಉಪಗ್ರಹ) ’ಈಓಎಸ್ – ೩’ನ ಉಡಾವಣೆಯ ವಿಫಲವಾಯಿತು.
ಇದರರ್ಥ ಕಾಶ್ಮೀರದಲ್ಲಿ ಹಿಂದೂಗಳಿಗೆ ಸುರಕ್ಷಿತ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ. ಅಲ್ಲಿನ ಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದರೆ ಮಾತ್ರ ಹಿಂದೂಗಳಿಗೆ ಸುರಕ್ಷಿತವೆನಿಸುವುದು !
ಭಾರತದಲ್ಲಿ ನುಸುಳಿ ವಾಸಿಸುತ್ತಿರುವ ರೋಹಿಂಗ್ಯಾ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ಈ ನುಸುಳುಖೋರ ರೋಹಿಂಗ್ಯಾ ದೇಶದಲ್ಲಿ ಪ್ರತಿದಿನ ಒಂದಲ್ಲೊಂದು ಅಪರಾಧಿ ಕೃತ್ಯಗಳಲ್ಲಿ ತೊಡಗಿರುವುದು ಮಾಹಿತಿ ಬರುತ್ತಿದೆ.
ದೇವಸ್ಥಾನಗಳು ಸರಕಾರಿಕರಣವಾದಾಗ, ಸರಕಾರ ಯಾರಿಗೆ ಬೇಕಾದದರೂ ದೇವಸ್ಥಾನದ ಅರ್ಚಕರನ್ನಾಗಿ ಮತ್ತು ಸೇವಕರನ್ನಾಗಿ ನೇಮಿಸಿ ಹಿಂದೂ ಸಂಪ್ರದಾಯಗಳನ್ನು ಉಲ್ಲಂಘಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !
ಮತಾಂಧರು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಹಾಗೂ ಈ ರೀತಿ ಎಲ್ಲಾ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು !
ಆಂಧ್ರಪ್ರದೇಶದಲ್ಲಿ ಈ ಮೊದಲೂ ದೊಡ್ಡ ಪ್ರಮಾಣದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ಆಕ್ರಮಣದ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಬಂದಿವೆ. ಆದರೂ ರಾಜ್ಯದಲ್ಲಿನ ಕ್ರೈಸ್ತ ಮುಖ್ಯಮಂತ್ರಿ ಇರುವ ಸರಕಾರದಿಂದ ದೇವಸ್ಥಾನಗಳ ಸುರಕ್ಷತೆಗಾಗಿ ಯಾವುದೇ ಪ್ರಯತ್ನವಾಗಿಲ್ಲ
ಸ್ಥಳೀಯ ಮಠಲೋಹಿಯಾ ಎಂಬ ಊರಿನಲ್ಲಿ ಸುದರ್ಶನ ನ್ಯೂಸ್ ಹಿಂದಿ ವಾರ್ತಾ ವಾಹಿನಿಯ ಪತ್ರಕರ್ತ ಮನೀಶ್ ಕುಮಾರ್ ಸಿಂಹ ಇವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿಯ ಆಧಾರದಲ್ಲಿ ಮಹಮ್ಮದ್ ಆಲಮ ಮತ್ತೆ ಅವನ ಸಹಚರನನ್ನು ಬಂಧಿಸಿದ್ದಾರೆ.
ಇಲ್ಲಿಯ ೧೭ ವರ್ಷದ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಮನೆಯಿಂದ ಹಟಾತ್ತಾಗಿ ನಾಪತ್ತೆಯಾಗಿದ್ದಾಳೆ. ಅದೇ ಸಮಯದಲ್ಲಿ, ಹಳ್ಳಿಯ ಒಬ್ಬ ಮತಾಂಧ ಯುವಕ ಕೂಡ ನಾಪತ್ತೆಯಾಗಿದ್ದಾನೆ ಎಂಬ ವರದಿ ಬಂದಿದೆ. ಆದ್ದರಿಂದ, ಇಬ್ಬರೂ ಒಟ್ಟಿಗೆ ಓಡಿಹೋಗಿರಬಹುದು ಎಂದು ಊಹಿಸಲಾಗಿದೆ.