ರಾಷ್ಟ್ರೀಯ ಮಟ್ಟದ ಮಹಿಳಾ ಖೊ-ಖೊ ಕ್ರೀಡಾಪಟುವಿನ ಮೇಲೆ ಬಲಾತ್ಕಾರದ ಪ್ರಯತ್ನ ವಿಫಲವಾದಗ ಅವಳನ್ನು ಕೊಲೆಗೈದ ಮತಾಂಧ

ರಾಷ್ಟ್ರೀಯ ಮಟ್ಟದ ಮಹಿಳಾ ಖೊ-ಖೊ ಕ್ರೀಡಾಪಟುವಿನ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಹಜಾದ ಊರ್ಫ್ ಖಾದೀಮ ಎಂಬುವವನನ್ನು ಬಂಧಿಸಿದ್ದಾರೆ. ಶಹಜಾದನು ರೈಲು ನಿಲ್ದಾಣದ ಹತ್ತಿರ ಆ ಮಹಿಳಾ ಕ್ರೀಡಾಪಟುವನ್ನು ನಿರ್ಜನ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅವಳ ಮೇಲೆ ಬಲಾತ್ಕಾರ ನಡೆಸಲು ಪ್ರಯತ್ನಿಸಿದ್ದನು

ಮಧ್ಯಪ್ರದೇಶದ ಶಂಕರಪುರದಲ್ಲಿ ಸರಕಾರಿಕರಣವಾದ ದೇವಸ್ಥಾನದ ಭೂಮಿಯ ಕಾನೂನು ಬಾಹಿರ ಮಾರಾಟ!

ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವನ್ನು ಅರಿಯಿರಿ ! ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಸ್ಥಾನದ ಭೂಮಿಯನ್ನು ಕಬಳಿಸಲಾಗುತ್ತಿದೆ.

ಕೊರೊನಾ ಉಪಚಾರಕ್ಕಾಗಿ ‘ಅಣು ತೈಲ’ ಎಂಬ ಆಯುರ್ವೇದ ಔಷಧಿಯು ಪರಿಣಾಮಕಾರಿಯಾಗಿದೆ ! – ನ್ಯಾಷನಲ್ ಮೆಡಿಸಿನಲ್ ಪ್ಲಾಂಟ ಬೋರ್ಡ್

ಮೂಗಿನಲ್ಲಿ ಔಷಧಿಯನ್ನು ಹಾಕುವ ಪದ್ಧತಿಯು ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಇದೆ. ಇದನ್ನೇ ಈಗ ವಿಜ್ಞಾನವು ಹೇಳುತ್ತಿದೆ. ಇದರಿಂದ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತದೆ !

ಧಾರ (ಮಧ್ಯಪ್ರದೇಶ) ಹನುಮಂತ ದೇವಸ್ಥಾನದ ಅರ್ಚಕನನ್ನು ಅಜ್ಞಾತರು ಅಮಾನುಷವಾಗಿ ಹೊಡೆದು ಹತ್ಯೆ!

ಭಾಜಪದ ಆಡಳಿತವಿರುವ ರಾಜ್ಯದಲ್ಲಿ ಈ ರೀತಿ ಅರ್ಚಕರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ!

‘ಇಸ್ಕಾನ್’ನ ಸಂಸ್ಥಾಪಕರಾದ ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಇವರ 125 ನೇ ಜಯಂತಿ ನಿಮಿತ್ತ ಗೌರವಸಮರ್ಪಣೆ !

‘ಇಸ್ಕಾನ್’ನ ಸಂಸ್ಥಾಪಕರಾದ ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಇವರ 125 ನೇ ಜಯಂತಿ ನಿಮಿತ್ತ ಗೌರವಸಮರ್ಪಣೆ

ಜೀರ್ಣೋದ್ಧಾರಗೊಂಡ ಗುಜರಾತನ 12ನೇ ಶತಮಾನದ ಪ್ರಾಚೀನ ಗಲತೇಶ್ವರ ಮಹಾದೇವ ದೇವಸ್ಥಾನ

ಶ್ರಾವಣ ಮಾಸದ ಕೊನೆಯ ದಿನದಂದು ಅಂದರೆ ಸೋಮವತಿ ಅಮಾವಾಸ್ಯೆಯಂದು ಈ ಗೋಪುರದ ಮೇಲೆ ಸಂತ-ಮಹಂತರ ಉಪಸ್ಥಿತಿಯಲ್ಲಿ 52 ಗಜ (150 ಅಡಿ) ಹಿಂದೂ ಧ್ವಜವನ್ನು ಹಾರಿಸಲಾಯಿತು.

ಮಹೋಬಾ (ಉತ್ತರಪ್ರದೇಶ) ಜಿಲ್ಲೆಯಲ್ಲಿ ಮತಾಂತರಿಸಲು ಪ್ರಯತ್ನಿಸುತ್ತಿದ್ದ ಕ್ರೈಸ್ತ ಧರ್ಮಪ್ರಚಾರಕನ ಬಂಧನ

ಸ್ವಾತಂತ್ರ್ಯವೀರ ಸಾವರಕರರು ಇವರು ಹೇಳಿರುವಂತೆ, ‘ಮತಾಂತರವೆಂದರೆ ರಾಷ್ಟ್ರಾಂತರ’ ಆಗಿದೆ. ಆದ್ದರಿಂದ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಮತಾಂತರ ನಿರ್ಬಂಧ ಕಾನೂನು ಮಾಡಬೇಕು, ಎಂದು ಹಿಂದೂಗಳ ಬೇಡಿಕೆಯಾಗಿದೆ

ಗೊಡೆಯ ಮೇಲೆ ‘ತಾಲಿಬಾನ ಜಿಂದಾಬಾದ’ ಎಂದು ಬರೆದಿದ್ದ ಇಬ್ಬರು ಮತಾಂಧರಿಗೆ ಜಾಮೀನು

ಇತಂಹ ಮತಾಂಧರಿಗೆ ಜಾಮೀನು ಸಿಕ್ಕಿದ ನಂತರ ಇದಕ್ಕಿಂತಲೂ ಹೆಚ್ಚಿನ ರಾಷ್ಟ್ರಘಾತಕ ಕೃತ್ಯಗಳನ್ನು ಮಾಡುವುದಿಲ್ಲ, ಎಂಬುದರ ಖಾತ್ರಿಯನ್ನು ಯಾರು ನೀಡುತ್ತಾರೆ ? ಇಂತಹವರಿಂದ ದೇಶದ ರಕ್ಷಣೆಯಾಗಲು ಜನರೇ ಎಚ್ಚರಿಕೆಯಿಂದಿರುವದು ಅಗತ್ಯವಿದೆ !

ಪ್ರಖರ ಹಿಂದುತ್ವನಿಷ್ಠ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಗೋವಾ ಪ್ರವೇಶ ನಿರ್ಬಂಧ ಎರಡು ತಿಂಗಳು ಹೆಚ್ಚಿಸಲಾಗಿದೆ

ಹಿಂದುತ್ವನಿಷ್ಠ ಶ್ರೀ. ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಮೇಲೆ 19 ಆಗಸ್ಟ್ 2014 ರಿಂದ ಗೋವಾದಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆರಂಭದಲ್ಲಿ ಈ ಪ್ರವೇಶ ನಿರ್ಬಂಧ ಆರು ತಿಂಗಳಿಗೆ ಎಂದು ಹೇಳಲಾಗಿತ್ತು ಮತ್ತು ಪ್ರತಿಬಾರಿಯೂ ಹೆಚ್ಚಿಸಲಾಗುತ್ತಿದೆ.

ಭಾರತವು ಎಂದಿಗೂ ಉಗ್ರರ ಬೇಡಿಕೆಗಳಿಗೆ ಸೊಪ್ಪು ಹಾಕಬಾರದು ! ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಸಂಸದರು ಭಾಜಪ

ಹಿಂದೂಗಳ ಸಂಸ್ಕೃತಿ ಮತ್ತು ಹಿಂದೂಗಳ ಧೈರ್ಯ ಕುಗ್ಗಿಸುವುದೇ ಉಗ್ರರ ರಾಜಕೀಯ ಗುರಿಯಾಗಿದೆ. ಅವರಿಗೆ ಭಾರತದ ಮೂಲಭೂತ ಆಧಾರವನ್ನೇ ದುರ್ಬಲ ಮಾಡಲಿಕ್ಕಿದೆ ಎಂದು ಡಾ. ಸ್ವಾಮಿಯವರು ತಮ್ಮ ಪುಸಕ್ತಕದಲ್ಲಿ ಬರೆದಿದ್ದಾರೆ.