ಗೊಡೆಯ ಮೇಲೆ ‘ತಾಲಿಬಾನ ಜಿಂದಾಬಾದ’ ಎಂದು ಬರೆದಿದ್ದ ಇಬ್ಬರು ಮತಾಂಧರಿಗೆ ಜಾಮೀನು

ಇಂತಹ ಮತಾಂಧರಿಗೆ ಜಾಮೀನು ಸಿಕ್ಕಿದ ನಂತರ ಇದಕ್ಕಿಂತಲೂ ಹೆಚ್ಚಿನ ರಾಷ್ಟ್ರಘಾತಕ ಕೃತ್ಯಗಳನ್ನು ಮಾಡುವುದಿಲ್ಲ, ಎಂಬುದರ ಖಾತ್ರಿಯನ್ನು ಯಾರು ನೀಡುತ್ತಾರೆ ? ಇಂತಹವರಿಂದ ದೇಶದ ರಕ್ಷಣೆಯಾಗಲು ಜನರೇ ಎಚ್ಚರಿಕೆಯಿಂದಿರುವದು ಅಗತ್ಯವಿದೆ ! – ಸಂಪಾದಕರು

ಮಂಗಳೂರು – ಇಲ್ಲಿ ಒಂದು ಗೋಡೆಯ ಮೇಲೆ ‘ತಾಲಿಬಾನ್ ಜಿಂದಾಬಾದ’, ಎಂದು ಆಂಗ್ಲದಲ್ಲಿ ಬರೆದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿ ಮಾಜ ಮುನೀರ ಅಹಮದ ಮತ್ತು ಮಹಮ್ಮದ ಶಾರಿಕ ಇವರಿಗೆ ನ್ಯಾಯಾಲಯವು 9 ತಿಂಗಳ ನಂತರ ಜಾಮೀನು ನೀಡಿದೆ. ಶಾರುಖ್ ಹೆಸರಿನ ಇನ್ನೊಬ್ಬ ಆರೋಪಿಗೆ ಜಾಮೀನು ಮೊದಲೇ ಸಿಕ್ಕಿತ್ತು.