ಏಸು ಕ್ರಿಸ್ತನ ಹೆಸರಿನಲ್ಲಿ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ಕ್ರೈಸ್ತ ಧರ್ಮ ಹಾಗೂ ಬೈಬಲನ ಶಿಕ್ಷಣ ನೀಡಲಿದ್ದಾರೆ !

ಪಂಜಾಬ್‌ನ ಮುಖ್ಯಮಂತ್ರಿ ಚರಣಜೀತ ಸಿಂಹ ಚನ್ನಿಯವರು ರಾಜ್ಯದಲ್ಲಿ ಏಸು ಕ್ರಿಸ್ತನ ಹೆಸರಿನಲ್ಲಿ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅಲ್ಲಿ ಬೈಬಲ ಹಾಗೂ ಕ್ರೈಸ್ತ ಧರ್ಮದ ಶಿಕ್ಷಣ ನೀಡಲಾಗುವುದು. ಹಾಗೂ ರಾಜ್ಯದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ಸಾಮಾಜಿಕ ಸಭಾಗೃಹವನ್ನು ನಿರ್ಮಿಸಲಿರುವುದಾಗಿ ಕೂಡ ಚನ್ನೀಯವರು ಘೋಷಿಸಿದ್ದಾರೆ.

ಅಹಿಂದೂಗಳಿಗೆ ಮಂದಿರದ ಅಂಗಡಿಗಳ ಹರಾಜಿನ ಪ್ರಕ್ರಿಯೆಯಲ್ಲಿ ಧರ್ಮದ ಆಧಾರದಲ್ಲಿ ನಿಷೇಧಿಸಲು ಸಾಧ್ಯವಿಲ್ಲ!- ಸರ್ವೋಚ್ಚ ನ್ಯಾಯಾಲಯದ ನಿರ್ಣಯ

ಸರ್ವೋಚ್ಚ ನ್ಯಾಯಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ಮಂದಿರದ ಸಂದರ್ಭದಲ್ಲಿ ಮಹತ್ವಪೂರ್ಣ ತೀರ್ಪು ನೀಡಿದೆ.

ಅಮೃತಸರ (ಪಂಜಾಬ) ಇಲ್ಲಿಯ ಸ್ವರ್ಣಮಂದಿರದಲ್ಲಿ ಗುರು ಗ್ರಂಥ ಸಾಹಿಬ್‍ನ್ನು ಅವಮಾನಿಸಲು ಪ್ರಯತ್ನಿಸಿದವನು ಗುಂಪಿನಿಂದಾದ ಹಲ್ಲೆಯಲ್ಲಿ ಮೃತ

ಸಿಕ್ಖರ ಸರ್ವೋಚ್ಚ ಧಾರ್ಮಿಕ ಸ್ಥಳವಾಗಿರುವ ಸ್ವರ್ಣಮಂದಿರದಲ್ಲಿನ ಗುರು ಗ್ರಂಥ ಸಾಹಿಬ್ (ಸಿಕ್ಖರ ಪವಿತ್ರ ಧರ್ಮಗ್ರಂಥ)ನ ಅವಮಾನಿಸಲು ಪ್ರಯತ್ನಿಸಿದವನು ಗುಂಪಿನವರು ನಡೆಸಿದ ಹಲ್ಲೆಯಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮತಾಂತರ ವಿರೋಧಿ ಕಾನೂನು ಜಾರಿಯಾಗಲು ವಿಹಿಂಪವು ಡಿಸೆಂಬರ 21 ರಿಂದ ದೇಶಾದ್ಯಂತ ಆಂದೋಲನ ಮಾಡಲಿದೆ

ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಹಲಾಲ್ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ರಾಷ್ಟ್ರಧ್ವಜವನ್ನು `ಟವಲ್’ ನಂತೆ ಬಳಕೆ !

ಕಮ್ಯುನಿಷ್ಟ ಸರಕಾರ ಇರುವ ಕೇರಳ ರಾಜ್ಯದ ಮತಾಂಧರ ವಿರುದ್ಧ ಪೊಲೀಸರಿಂದ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ!-

ಬಂಗಾಲದಲ್ಲಿ ಚಲಿಸುತ್ತಿರುವ ಉಪನಗರದ ರೈಲು ಗಾಡಿಯಲ್ಲಿನ ಆಸನದ ಮೇಲೆ ಮುಸಲ್ಮಾನರ ನಮಾಜು ಪಠಣ !

 ಸ್ಥಳದ ಅಭಾವದಿಂದ ಅನೇಕ ಪ್ರಯಾಣಿಕರಿಗೆ ನಿಂತು ಪ್ರವಾಸ ಮಾಡಬೇಕಾಯಿತು !
ರೈಲ್ವೆ ಆಡಳಿತವು ಈ ವಿಷಯದಲ್ಲಿ  ಗಂಭೀರತೆಯಿಂದ ನೋಡಿ ಇಂತಹ ಘಟನೆಗಳನ್ನು ತಡೆದು ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು !

‘ಮಸೀದಿಯ ಜಾಗದಲ್ಲಿ ದೇವಾಲಯಗಳನ್ನು ಕಟ್ಟಿದರೆ ಅಲ್ಲಿಯೂ ‘ಅಲ್ಲಾ ಹು ಅಕಬರನ ಘೋಷಣೆ ಮೊಳಗಲಿದೆ ! (ಯಂತೆ)

ಇಂತಹ ಹೇಳಿಕೆ ನೀಡುವ ನಾಯಕನಿರುವ ಪಕ್ಷವನ್ನು ನಿಷೇಧಿಸಬೇಕು ! ಭಾಜಪ ಸರಕಾರವು ಅದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ದೆಹಲಿಯಲ್ಲಿನ ಗಲಭೆಯ ಮೊದಲು ಭಾಜಪ ನಾಯಕರಿಂದ ಮಾಡಲಾದ ದ್ವೇಷ ಪೂರ್ಣ ಟೀಕೆಗಳ ವಿಚಾರಣೆ ನಡೆಸುವ ಬೇಡಿಕೆಯ ಬಗ್ಗೆ ಬೇಗ ನಿರ್ಣಯ ತೆಗೆದುಕೊಳ್ಳಿ !

ದೆಹಲಿಯಲ್ಲಿ ಕಳೆದ ವರ್ಷ ನಡೆದ ಗಲಭೆಯ ಮೊದಲು ಭಾಜಪದ ನಾಯಕರು ನೀಡಿದ ದ್ವೇಷ ಹರಡುವ ಹೇಳಿಕೆಗಳ ವಿರುದ್ಧ ಅಪರಾಧ ದಾಖಲಿಸಿ ವಿಚಾರಣೆ ನಡೆಸುವ ಬೇಡಿಕೆಯ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಬೇಗನೆ ನಿರ್ಣಯ ತೆಗೆದುಕೊಳ್ಳಲು ಹೇಳಿದೆ.

ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ವಿಜ್ಞಾನಿಯ ಬಂಧನ !

ಸೇನೆಗೆ ಆಯುಧಗಳನ್ನು ತಯಾರಿಸುವ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಇಂತಹ ಅಪರಾಧೀ ಪ್ರವೃತ್ತಿ ಹೊಂದಿದ್ದರೆ ಸಮಾಜಕ್ಕೆ ಅಪಾಯಕಾರಿ !

… ಹಾಗಿದ್ದರೆ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿ ಕೇಳಿಬರುವುದು ! – ಶ್ಯಾಮ ಸಿಂಹ ಠಾಕೂರ, ಪ್ರದೇಶಾಧ್ಯಕ್ಷ, ಮಹಾರಾಷ್ಟ್ರ ಕರಣಿ ಸೇನಾ

ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು !