ಕಾಶ್ಮೀರ ಗಡಿಯಿಂದ ಭಾರತದೊಳೊಗೆ ನುಸುಳುತ್ತಿದ್ದ 3 ಪಾಕಿಸ್ತಾನಿ ಕಳ್ಳಸಾಗಾಣಿದಾರರು ಹತ !

180 ಕೋಟಿ ರೂಪಾಯಿಯ 36 ಕೇಜಿ ಹೇರಾಯಿನ್ ವಶ !

ಮಧ್ಯಪ್ರದೇಶದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್ ಎಂದು ನಾಮಕರಣ

ರಾಜ್ಯದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್, ಶಿವಪುರಿಯ ಹೆಸರು ಕುಂಡೇಶ್ವರ ಧಾಮ ಮತ್ತು ಕವಿ ಮಖನ್‍ಲಾಲ್ ಚತುರ್ವೇದ ಅವರ ಜನ್ಮಸ್ಥಳ ಬಾಬಾಯಿಯ ಹೆಸರು ಮಾಖನ ನಗರಿ ಎಂದು ಆಗಲಿದೆ.

ಧಾರ (ಮಧ್ಯಪ್ರದೇಶ) ಇಲ್ಲಿಯ ಭೋಜಶಾಲಾದಲ್ಲಿ ಫೆಬ್ರುವರಿ 8 ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ

ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ

‘ಶ್ರೀ ಸರಸ್ವತಿ ದೇವಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ, ಭೇದಭಾವ ಮಾಡುವುದಿಲ್ಲ !’ – ಕಾಂಗ್ರೆಸ್ಸಿನ ನೇತಾರ ರಾಹುಲ ಗಾಂಧಿ

ವಸಂತ ಪಂಚಮಿಯಂದು ಮಧ್ಯಪ್ರದೇಶದಲ್ಲಿನ ಧಾರದಲ್ಲಿರುವ ಭೋಜಶಾಲೆಯಲ್ಲಿನ ಶ್ರೀ ಸರಸ್ವತಿ ದೇವಿಯ ಪೂಜೆಗೆ ಕಾಂಗ್ರೆಸ್‌ ಸರಕಾರವು ನಿರಾಕರಿಸುತ್ತಿತ್ತು, ಆಗ ರಾಹುಲ ಗಾಂಧಿಯವರಿಗೆ ದೇವಿಯು ಏಕೆ ನೆನಪಾಗುತ್ತಿರಲಿಲ್ಲ ?

ಸರಕಾರಿ ಮದರಸಾಗಳು ಧಾರ್ಮಿಕ ಶಿಕ್ಷಣವನ್ನು ನೀಡಲಾರವು ! – ಗೌಹಾತಿ ಉಚ್ಚ ನ್ಯಾಯಾಲಯ

ಈ ನಿರ್ಣಯವನ್ನು ಈಗ ದೇಶದಲ್ಲಿನ ಪ್ರತಿಯೊಂದು ರಾಜ್ಯದಲ್ಲಿನ ಮದರಸಾಗಳಿಗೆ ಅನ್ವಯಿಸುವುದು ಆವಶ್ಯಕವಾಗಿದೆ. ದೇಶದಲ್ಲಿನ ಪ್ರತಿಯೊಂದು ರಾಜ್ಯ ಹಾಗೆಯೇ ಕೇಂದ್ರ ಸರಕಾರವು ಮದರಸಾಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ನೀಡುತ್ತದೆ, ಈಗ ಅದನ್ನೂ ನಿಲ್ಲಿಸಬೇಕು !

ಉಡುಪಿ ಇಲ್ಲಿಯ ಇನ್ನೊಂದು ಮಹಾವಿದ್ಯಾಲಯದಲ್ಲಿ ಹಿಜಾಬ್ ಮೇಲೆ ನಿಷೇಧ

ಉಡುಪಿಯ ಮಹಾವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಪ್ರವೇಶಿಸಲು ನಿಷೇಧಿಸಲಾಗಿದೆ. ಈ ಮೊದಲು ಇಲ್ಲಿಯ ಕುಂದಾಪುರದ ಸರಕಾರಿ ಮಹಾವಿದ್ಯಾಲಯದ ಮುಸಲ್ಮಾನ್ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುಲು ಪ್ರಯತ್ನಿಸಿದಾಗ ಅವರನ್ನು ನಿಷೇಧಿಸಲಾಗಿತ್ತು.

ಅಸದುದ್ದೀನ ಓವೈಸಿಯವರ ಮೇಲೆ ದಾಳಿ ಮಾಡುವವನಿಗೆ ಕಾನೂನು ಸಹಾಯವನ್ನು ನೀಡಲಾಗುವುದು ! – ಹಿಂದೂ ಸೇನೆಯ ಘೋಷಣೆ

ಅಸದುದ್ದೀನ ಓವೈಸಿಯವರ ಮೇಲೆ ಗುಂಡು ಹಾರಿಸುವ ಆರೋಪಿ ಸಚಿನ ಮತ್ತು ಶುಭಮ್ ಇವರಿಗೆ ಎಲ್ಲ ರೀತಿಯ ಕಾನೂನಾತ್ಮಕ ಸಹಾಯವನ್ನು ಹಿಂದೂ ಸೇನೆ ವತಿಯಿಂದ ಒದಗಿಸಲಾಗುವುದು

ಉತ್ತರಪ್ರದೇಶ ಸರಕಾರವು ಕಳೆದವು ೫ ವರ್ಷಗಳಲ್ಲಿ ಹಿಂದೂಗಿರಿ ಮಾಡಿದೆ !’ (ಅಂತೆ) – ಸಮಾಜವಾದಿ ಪಕ್ಷದ ಶಾಸಕ ರಫೀಕ್ ಅನ್ಸಾರಿ

ರಾಜ್ಯ ಸರಕಾರ ಕಳೆದ ೫ ವರ್ಷಗಳಲ್ಲಿ ಹಿಂದೂಗಿರಿ ಮಾಡುವ ಪ್ರಯತ್ನ ಮಾಡುತ್ತಿದೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಹಿಮದೂಗಿರಿ ನಡೆಯುತ್ತಿದೆ.

ನ್ಯಾಯವಾದಿಗಳು ‘ಮಾಯ ಲಾರ್ಡ’, ‘ಯೋರ ಲಾರ್ಡಶಿಪ’ ‘ಯೋರ ಆನರ’ ಇತ್ಯಾದಿ ಪದಗಳನ್ನು ಬಳಸುವುದನ್ನು ತಪ್ಪಿಸಿ !

ಸ್ವಾತಂತ್ರ್ಯ ಪಡೆದು ೭೪ ವರ್ಷಗಳಾದರೂ ಕೂಡ ಇನ್ನೂ ಈ ಪದಗಳನ್ನೇ ಬಳಸುತ್ತಿರುವುದು, ಇಲ್ಲಿಯವರೆಗಿನ ಎಲ್ಲ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ !

ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸಲಾಗುವುದು !

ಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ‘ಹಿಂದು ರಾಷ್ಟ್ರ ಸಂವಿಧಾನ’ವೆಂದು ಹೆಸರಿಸಲಾಗುವುದು.