ಇದು ದಾಳಿಯಲ್ಲ, ಹಿಂದೂವಿರೋಧಿ ವಿಷಕಾರುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ! – ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ

ನವದೆಹಲಿ – ಅಸದುದ್ದೀನ ಓವೈಸಿಯವರ ಮೇಲೆ ಗುಂಡು ಹಾರಿಸುವ ಆರೋಪಿ ಸಚಿನ ಮತ್ತು ಶುಭಮ್ ಇವರಿಗೆ ಎಲ್ಲ ರೀತಿಯ ಕಾನೂನಾತ್ಮಕ ಸಹಾಯವನ್ನು ಹಿಂದೂ ಸೇನೆ ವತಿಯಿಂದ ಒದಗಿಸಲಾಗುವುದು, ಅಲ್ಲದೇ ಅವರನ್ನು ಗೌರವಿಸಲಾಗುವುದೆಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಇವರು ಟ್ವೀಟ ಮೂಲಕ ಘೋಷಿಸಿದ್ದಾರೆ. ‘ಇದು ದಾಳಿಯಲ್ಲ, ಹಿಂದೂಗಳ ವಿರುದ್ಧ ವಿಷಕಾರುವುದನ್ನು ನಿಲ್ಲಿಸುವಂತೆ ಓವೈಸಿಯವರಿಗೆ ನೀಡಿರುವ ಎಚ್ಚರಿಕೆಯಾಗಿದೆ’, ಎಂದೂ ವಿಷ್ಣು ಗುಪ್ತಾ ಇವರು ಈ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ओवैसी की गाड़ी पर हमला कर चेतावनी देने वाले हिंदूवादी सचिन और शुभम को “हिंदू सेना कानूनी सहायत देगी व सम्मानित करेगी।
यह हमला नहीं चेतावनी है @asadowaisi हिंदुओं के खिलाफ आग उगलना बंद करो।— Vishnu Gupta🕉 (@VishnuGupta_HS) February 4, 2022
#AsaduddinOwaisi की गाड़ी पर हापुड़ टोल प्लाजा पर फायरिंग हुई थी #OwaisiAttacked https://t.co/jrAUVTB5jK
— AajTak (@aajtak) February 4, 2022
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!