ವಾರಣಾಸಿಯಲ್ಲಿ ಆಜಾನ್ ಸಮಯದಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾ ಪ್ರಸಾರ
‘ಶ್ರೀಕಾಶಿ ವಿಶ್ವನಾಥ್ ಜ್ಞಾನವಾಪಿ ಮುಕ್ತಿ ಆಂದೋಲನ’ ಸಂಘಟನೆಯು ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾವನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ. ಮಸೀದಿಯಿಂದ ಆಜಾನ್ ಆರಂಭವಾದ ಕೂಡಲೇ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ.
‘ಶ್ರೀಕಾಶಿ ವಿಶ್ವನಾಥ್ ಜ್ಞಾನವಾಪಿ ಮುಕ್ತಿ ಆಂದೋಲನ’ ಸಂಘಟನೆಯು ಧ್ವನಿವರ್ಧಕದಿಂದ ಹನುಮಾನ್ ಚಾಲೀಸಾವನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ. ಮಸೀದಿಯಿಂದ ಆಜಾನ್ ಆರಂಭವಾದ ಕೂಡಲೇ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ.
ಇದರಿಂದ ಮಾಕಪದ ‘ಲವ್ ಜಿಹಾದ’ಗೆ ಬೆಂಬಲವಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಕೇರಳದಲ್ಲಿನ ಕ್ರೈಸ್ತರಿಗೆ, ಚರ್ಚಸಂಸ್ಥೆಗೆ ಒಪ್ಪಿಗೆ ಇದೆಯೇ ? ಎಂಬುದನ್ನು ಅವರು ಬಹಿರಂಗವಾಗಿ ಹೇಳಬೇಕಿದೆ !
ಭಾರತವು ಜಾತ್ಯಾತೀತ ದೇಶವಾಗಿದೆ, ಹೀಗಿರುವಾಗ ಸಂವಿಧಾನವು ಪ್ರತಿಯೊಂದು ಧರ್ಮದವರಿಗೆ ದೇಶದಲ್ಲಿ ಏಲ್ಲಿ ಬೇಕಾದರೂ ಹೋಗುವ ಸ್ವಾತಂತ್ರ‍್ಯವನ್ನು ನೀಡಿದೆ. ಹಿಂದೂಗಳು ಇದನ್ನು ಪಾಲಿಸುತ್ತಿದ್ದರೆ, ಅದರಲ್ಲಿ ತಪ್ಪೇನು ?
ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ವಿಭಾಗವು ಚೆನ್ನೈಯಲ್ಲಿರುವ ಪಶ್ಚಿಮ ಮಾಂಬಲಮ್‌ನಲ್ಲಿರುವ ‘ಅಯೋಧ್ಯಾ ಮಂಡಪಮ್’ವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ೬೪ ವರ್ಷ ಹಳೆದಾದ ಈ ಧಾರ್ಮಿಕ ಸ್ಥಳಕ್ಕೆ ‘ಅಯೋಧ್ಯಾ ಅಶ್ವಮೇಧ ಮಹಾ ಮಂಡಪಮ್’ ಎಂದು ಕರೆಯಲಾಗುತ್ತದೆ.
ಮೇ ೩ ರಂದು ಪ್ರಳಯ ಬಂದರೂ ಬೋಂಗಾಗಳನ್ನು ತೆಗೆಯುವುದಿಲ್ಲ. ಇದು ಗಲಭೆ ಎಬ್ಬಿಸುವ ಸಂಚಾಗಿದೆ. ಇಲ್ಲಿ ಸರ್ವಾಧಿಕಾರ ನಡೆಯುವುದಿಲ್ಲ. ರಾಜ್ಯವು ಕಾನೂನಿನಿಂದ ನಡೆಯುತ್ತದೆ. ಇವರು (ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ) ಭಾಜಪದಂತೆ ವರ್ತಿಸುತ್ತಿದೆ.
ಉತ್ತರಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಯಾಕೂಬ್ ಎಂಬ ಮತಾಂಧನೊಬ್ಬ ದುರ್ಗಾ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಯಾಕೂಬ್ ಇತ್ತೀಚೆಗೆ ಪಾಕಿಸ್ತಾನದಿಂದ ಹಿಂತಿರುಗಿದ್ದ. ಆರೋಪಿ ಯಾಕೂಬ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಲ್ಲಿನ ವಿಶೇಷ ಸೆಷನ್ಸ್ ನ್ಯಾಯಾಲಯವು ಎಂ.ಐ.ಎಂ.ನ ಶಾಸಕ ಮತ್ತು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಇವರನ್ನು ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.
ಧಾರ್ಮಿಕ ವೈಷಮ್ಯ ಹರಡಿದ ಆರೋಪದಡಿ ಕಾಂಗ್ರೆಸ್ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಖರಗೋನ್ ಮತ್ತು ಬರವಾನಿ ಜಿಲ್ಲೆಗಳಲ್ಲಿ ರಾಮನವಮಿ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ನಾನು ಸಾವಿಗೆ ಹೆದರುವುದಿಲ್ಲ. ನನ್ನ ಏಕೈಕ ಲಕ್ಷ್ಯವೆಂದರೆ ‘ಹಿಂದೂ ರಾಷ್ಟ್ರ’ ಎಂದು ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾ ಸಿಂಹರವರು ಶ್ರೀರಾಮನವಮಿಯ ದಿನ ಪ್ರತಿಪಾದಿಸಿದ್ದಾರೆ.
ಓಡಿಶಾ ರಾಜ್ಯದಲ್ಲಿನ ಕ್ಯೋಂಝರ ಜಿಲ್ಲೆಯಲ್ಲಿರುವ ಜೋಡಾ ನಗರದಲ್ಲಿ ಶ್ರೀರಾಮನವಮಿಯ ದಿನದಂದು ನಡೆಸಲಾದ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣವಾಯಿತು. ಅನಂತರ ಅಲ್ಲಿ ಗುಂಪು ಸೇರುವುದರ ಮೇಲೆ ನಿರ್ಬಂಧ ಹೇರಲಾಯಿತು.