‘ಹಿಂದೂಗಳು ಮುಸಲ್ಮಾನಬಹುಲ ಭಾಗಗಳಲ್ಲಿ ಹೋಗುತ್ತಿರುವುದರಿಂದ ಶ್ರೀರಾಮನವಮಿಯ ಮೆರವಣಿಗೆಯ ಮೇಲಿನ ಆಕ್ರಮಣಗಳಿಗೆ ಹಿಂದೂಗಳೇ ಜವಾಬ್ದಾರರಾಗಿದ್ದಾರೆ !’ (ಅಂತೆ)

ಢೋಂಗಿ ಜಾತ್ಯಾತೀತವಾದಿಗಳ ಯುಕ್ತಿವಾದ

ಭಾರತವು ಜಾತ್ಯಾತೀತ ದೇಶವಾಗಿದೆ, ಹೀಗಿರುವಾಗ ಸಂವಿಧಾನವು ಪ್ರತಿಯೊಂದು ಧರ್ಮದವರಿಗೆ ದೇಶದಲ್ಲಿ ಏಲ್ಲಿ ಬೇಕಾದರೂ ಹೋಗುವ ಸ್ವಾತಂತ್ರ‍್ಯವನ್ನು ನೀಡಿದೆ. ಹಿಂದೂಗಳು ಇದನ್ನು ಪಾಲಿಸುತ್ತಿದ್ದರೆ, ಅದರಲ್ಲಿ ತಪ್ಪೇನು ?

ಮುಸಲ್ಮಾನರ ಭಾಗದಲ್ಲಿ ಹಿಂದೂಗಳು ಹೋಗಬಾರದು; ಏಕೆಂದರೆ ಮುಸಲ್ಮಾನರು ಅವರ ಮೇಲೆ ಆಕ್ರಮಣ ಮಾಡಿಯೇ ಮಾಡುತ್ತಾರೆ, ಎಂದು ಈ ಜಾತ್ಯಾತೀತವಾದಿಗಳು ಹೇಳುತ್ತಾರೆ. ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಮುಸಲ್ಮಾನರು ಈ ದೇಶದಲ್ಲಿ ಇರಲೇಬಾರದು, ಎಂದು ಹಿಂದೂಗಳು ಹೇಳಿದರೆ ಅದರಲ್ಲಿ ತಪ್ಪೇನಿದೆ ?

ನವದೆಹಲಿ – ದೇಶದಲ್ಲಿ ಶ್ರೀರಾಮನವಮಿಯ ದಿನ ಅನೇಕ ಕಡೆಗಳಲ್ಲಿ ಮುಸಲ್ಮಾನಬಹುಲ ಭಾಗಗಳಿಂದ ಮೆರವಣಿಗೆಗಳ ಮೇಲೆ ಆಕ್ರಮಣ ಮಾಡಲಾಗಿತ್ತು. ಈ ಬಗ್ಗೆ ತಮ್ಮನ್ನು ಜಾತ್ಯಾತೀತವಾದಿಗಳು ಎಂದು ಹೇಳುವವರು ಹಿಂದೂಗಳನ್ನೇ ದೋಷಿ ಎಂದು ಹೇಳುತ್ತ ‘ಹಿಂದೂಗಳು ಮುಸಲ್ಮಾನಬಹುಲ ಭಾಗಗಳಲ್ಲಿ ಧಾರ್ಮಿಕ ಮೆರವಣಿಗೆಯನ್ನು ತೆಗೆದುಕೊಂಡು ಹೋಗುವುದೇ ಏಕೆ ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಕರೌಲಿ (ರಾಜಸ್ಥಾನ)ದಲ್ಲಿ ನಡೆದ ಘಟನೆಯಿಂದ ರಾಜಸ್ಥಾನ ಪೊಲೀಸರು ‘ಹಿಂದೂಗಳು ಮುಸಲ್ಮಾನಬಹುಲ ಭಾಗಗಳಲ್ಲಿ ಕೆರಳಿಸುವ ಹಾಡುಗಳನ್ನು ಹಾಕಿದ್ದರಿಂದಲೇ ಹಿಂಸಾಚಾರ ನಡೆದಿದೆ’ ಎಂದು ಹೇಳಿದ್ದಾರೆ.