ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನಿ ನೌಕೆಯಿಂದ ೨೮೦ ಕೋಟಿ ರೂಪಾಯಿ ಹೆರಾಯಿನ್ ವಶ

ಜಖಾವು (ಗುಜರಾತ) – ಭಯೋತ್ಪಾದಕ ನಿಗ್ರಹ ದಳ ಮತ್ತು ಭಾರತೀಯ ಗಡಿ ಸುರಕ್ಷಾ ಪಡೆಗಳು ಜಂಟಿಯಾಗಿ ನಡೆಸಿರುವ ಕ್ರಮದಲ್ಲಿ ಅರಬ್ಬಿ ಸಮುದ್ರದಲ್ಲಿ ಅಲ ಹಜ್ ಎಂಬ ಪಾಕಿಸ್ತಾನಿ ನೌಕೆಯನ್ನು ತಡೆದು ಸುಮಾರು ೨೮೦ ಕೋಟಿ ರೂಪಾಯಿ ಬೆಲೆಬಾಳುವ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.