ಅಕ್ಷಯ ತೃತೀಯದಂದು ಮತಾಂಧರ ಅಂಗಡಿಯಿಂದ ಚಿನ್ನದ ಒಡವೆಗಳನ್ನು ಕೊಂಡುಕೊಳ್ಳಬೇಡಿ !

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕರವರ ಮನವಿ

ಬಾಗಲಕೋಟೆ – ‘ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲಿ ಚಿನ್ನವನ್ನು ಖರೀದಿಸಿ’, ಎಂಬ ಟ್ವಿಟರ ಮೇಲಿನ ಅಭಿಯಾನಕ್ಕೆ ಶ್ರೀರಾಮ ಸೇನೆಯ ಸಂಪೂರ್ಣವಾಗಿ ಬೆಂಬಲ ನೀಡಿದೆ. ಕರ್ನಾಟಕದಲ್ಲಿ ಹಾಗೂ ಪ್ರಮುಖ್ಯವಾಗಿ ರಾಜ್ಯದಲ್ಲಿರುವ ಕೇರಳದ ಮತಾಂಧರ ಅಂಗಡಿಗಳಿಂದ ಚಿನ್ನವನ್ನು ಖರೀದಿಸಬೇಡಿ, ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕರವರು ಮನವಿ ಮಾಡಿದ್ದಾರೆ.

(ಸೌಜನ್ಯ : Tv9 Kannada)

ಶ್ರೀ. ಮುತಾಲಿಕರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಲಾಲವಿರುದ್ಧ ಅಭಿಯಾನದ ಮಾಧ್ಯಮದಿಂದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅಕ್ಷಯ ತೃತೀಯದ ಸಂದರ್ಭದಲ್ಲಿ ಈ ಅಭಿಯಾನವಾಗಿದೆ. ರಾಜ್ಯದಲ್ಲಿ ಕೇರಳ ಮುಸಲ್ಮಾನರ ಚಿನ್ನದ ಅಂಗಡಿಗಳು ಇವೆ. ಹಿಂದೂಗಳು ಅಲ್ಲಿ ಚಿನ್ನವನ್ನು ಖರೀದಿಸಬೇಡಿರಿ. ಕೇರಳದಲ್ಲಿ ೮೦೦ ಹಿಮದೂಗಳ ಹತ್ಯೆಯಾಗಿದೆ. ನೀವು ಮತಾಂಧರ ಅಂಗಡಿಯಲ್ಲಿ ಚಿನ್ನವನ್ನು ಖರೀದಿಸಿದರೆ, ಅದರ ಲಾಭ ಕೇರಳದ ಜಿಹಾದಿ ಸಂಘಟನೆಗಳಿಗೆ ಸಿಗುತ್ತದೆ. ಕೇರಳದಲ್ಲಿ ೧೨ ಸಾವಿರ ಹೆಣ್ಣು ಮಕ್ಕಳನ್ನು ಮುಸಲ್ಮಾನರನ್ನಾಗಿಸಲಾಗಿದೆ. ನೀವು ಮತಾಂಧರ ಅಂಗಡಿಯಿಂದ ಚಿನ್ನವನ್ನು ಖರೀದಿ ಮಾಡಿದರೆ ಆ ಎಲ್ಲ ಹಣವನ್ನೂ ನಮ್ಮ ವಿರುದ್ಧವೇ ಬಳಸಲಾಗುವುದು. ಆದ್ದರಿಂದ ಅಕ್ಷಯ ತೃತೀಯದಂದು ಹಿಂದೂ ಚಿನ್ನದಂಗಡಿಯಲ್ಲಿಯೇ ಖರೀದಿಸಿರಿ !
‘ಬುಲ್ಡೋಝರ ಮೂಲಕ ಮೊದಲು ಶ್ರೀರಾಮ ಸೇನೆಯನ್ನು ಬುಡಸಹಿತ ಕಿತ್ತೊಗೆಯಬೇಕು !’(ಅಂತೆ) – ಕಾಂಗ್ರಸ ಮುಖಂಡ ಸಿದ್ಧರಾಮಯ್ಯ

ಜಿಹಾದೀ ಭಯೋತ್ಪಾದಕ ಸಂಘಟನೆಗಳ ಮೇಲೆ ಬುಲ್ಡೋಝರ ನಡೆಸಿ ಬುಡಸಹಿತ ಕಿತ್ತುಹಾಕಬೇಕು, ಎಂದು ಕಾಂಗ್ರೆಸಗೆ ಎಂದೂ ಕೂಡ ಅನಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

‘ಬುಲ್ಡೋಝರನಿಂದ ಮೊದಲು ಶ್ರೀರಾಮ ಸೇನಯನ್ನು ಬುಡಸಹಿತ ಕಿತ್ತೊಗೆಯಬೇಕು’, ಎಂದು ಕಾಂಗ್ರೆಸ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ಶ್ರೀ. ಮುತಾಲಿಕರವರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಾ ಸಿದ್ಧರಾಮಯ್ಯನವರಿಗೆ ನಿರಾಸೆಯಾಗಿರುವುದರಿಂದ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಎಂದು ಅನಿಸುತ್ತದೆ; ಏಕೆಂದರೆ ರಾಜಸ್ಥಾನದಲ್ಲಿರುವ ಕಾಂಗ್ರೆಸ ಸರಕಾರವು ಅಲ್ಲಿ ೩೦೦ ವರ್ಷ ಹಳೆಯ ದೇವಾಲಯವನ್ನು ಧ್ವಂಸ ಮಾಡಿದೆ. ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಮತ್ತೊಮ್ಮೆ ದೇವಾಲಯವನ್ನು ಕಟ್ಟುವೆವು’, ಎಂದು ಹೇಳಿದ್ದಾರೆ. ಅನೇಕ ಬಡ ಹಿಂದೂಗಳ ಮನೆಗಳನ್ನು ಧ್ವಂಸ ಮಾಡಲಾಗಿದೆ. ಈ ವಿಷಯದಲ್ಲಿ ಸಿದ್ಧರಾಮಯ್ಯನವರಿಗೆ ಏನು ಹೇಳುವುದಿದೆ ? ಎಂದು ಶ್ರೀ. ಮುತಾಲಿಕರವರು ಪ್ರಶ್ನಿಸಿದ್ದಾರೆ.

(ಸೌಜನ್ಯ : Tv9 Kannada)