ಪ್ರಧಾನಮಂತ್ರಿಗಳಿಗೆ ಬೆದರಿಕೆ ನೀಡುವ ವಿಡಿಯೋ ವೈರಲ್ !

ಪಂಜಾಬದಿಂದ ಬಂದಿರುವ ಪ್ರತಿಭಟನಾಕಾರ ರೈತರು ದೆಹಲಿಯ ಹತ್ತಿರದ ಶಂಭೂ ಗಡಿಯಲ್ಲಿ ಸೇರಿದ್ದಾರೆ. ಸರಕಾರದಿಂದ ಅವರಿಗೆ ತಿಳಿಸಿ ಹೇಳುವುದು ಮತ್ತು ಅವರ ಅಭಿಪ್ರಾಯ ಕೇಳುವ ಪ್ರಯತ್ನ ನಡೆಯುತ್ತಿದೆ.

ಇಂದು ಇಸ್ಲಾಮಿಕ್ ರಾಷ್ಟ್ರವಾದ ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !

ಫೆಬ್ರವರಿ ೧೪ ರಂದು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ಉದ್ಘಾಟನೆಯಾಗಲಿದೆ.

’ಭಾರತದ ಶತ್ರುತ್ವದಿಂದಾಗಿಯೇ ಪಾಕಿಸ್ತಾನಿಗಳೂ ಶತ್ರುತ್ವದಂತೆ ವರ್ತಿಸುತ್ತಾರಂತೆ !’ – ಕಾಂಗ್ರೆಸ್‌ನ ನಾಯಕ ಮಣಿಶಂಕರ್ ಅಯ್ಯರ್

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಭಾರತದಲ್ಲಿನ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತದ ೮ ನಿವೃತ್ತ ನೌಕಾದಳದ ಅಧಿಕಾರಿಗಳ ಬಿಡುಗಡೆ ಮಾಡಿದ ಕತಾರ್ !

ಭಾರತವು ಇದೇ ರೀತಿ ಪಾಕಿಸ್ತಾನವು ಬಂಧಿಸಿರುವ ನಿವೃತ್ತ ನೌಕಾದಳ ಅಧಿಕಾರಿ ಕುಲಭೂಷಣ ಜಾಧವ ಇವರ ಬಿಡುಗಡೆಗಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದು ಜನರಿಗೆ ಅನಿಸುತ್ತದೆ !

ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ‘ಯುಪಿಐ‘ ಸೇವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ !

ಫ್ರಾನ್ಸ್‌ನಂತರ ಈಗ ಶ್ರೀಲಂಕಾ ಮತ್ತು ಮಾರಿಷಸ್ ಈ ದೇಶಗಳಲ್ಲಿ ಭಾರತದ ‘ಯುಪಿಐ‘ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಸೇವೆಯನ್ನು ಉದ್ಘಾಟಿಸಿದರು.

ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ! – ಗೃಹ ಸಚಿವ ಅಮಿತ್ ಶಾ

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಇವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು.

ಪಿ.ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್. ಸ್ವಾಮಿನಾಥನ್ ಇವರಿಗೆ ಭಾರತ ರತ್ನ !

ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್’ ಖಾತೆಯ ಮೂಲಕ ಘೋಷಿಸಿದರು.

ಮೋದಿ ಸರಕಾರದ ಅಸಮರ್ಥತೆಯನ್ನು ತೋರಿಸಲು ಕಾಂಗ್ರೆಸ್‌ನಿಂದ ಕಪ್ಪು ಪತ್ರ !

10 ವರ್ಷಗಳ ಮೋದಿ ಸರಕಾರವು ಅನ್ಯಾಯದ ಕಾಲವಾಗಿತ್ತು. ಈ ಸರಕಾರವು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಮತ್ತು ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ.

ನರೇಂದ್ರ ಮೋದಿಯವರ ಉತ್ತರಾಧಿಕಾರಿ ಇನ್ನೂ ಕಟ್ಟರ ವಾಗಿರಬಹುದು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಕುರಿತು ಹೇಳಿಕೆಗಳನ್ನು ನೀಡಿದರು. ಕಿಶೋರ್ ಅವರು ಮಾತನಾಡಿ, ಇದು ಯಾರಿಗೂ ಗೊತ್ತಿಲ್ಲ.

ಅಸ್ಸಾಂನಲ್ಲಿ ‘ಮಾ ಕಾಮಾಖ್ಯ ಕಾರಿಡಾರ್‘ ನಿರ್ಮಾಣ, ಪ್ರಧಾನಿಯಿಂದ ಅಡಿಪಾಯ !

ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ಕಾರಿಡಾರ್ ಮತ್ತು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಂತರ ಈಗ ಗೌಹಾಟಿಯಲ್ಲಿ ‘ಮಾ ಕಾಮಾಖ್ಯ ಕಾರಿಡಾರ್‘ ನ ನಿರ್ಮಾಣ ಮಾಡಲಾಗುವುದು.