Order by Supreme Court: ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿದೆ ! – ಸರ್ವೋಚ್ಚ ನ್ಯಾಯಾಲಯ
‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ, ಅದಕ್ಕಾಗಿ ಆಕೆ ಅರ್ಜಿ ಸಲ್ಲಿಸಬಹುದು’, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ, ಅದಕ್ಕಾಗಿ ಆಕೆ ಅರ್ಜಿ ಸಲ್ಲಿಸಬಹುದು’, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಉಚ್ಚನ್ಯಾಯಾಲಯವು ವಜಾಗೊಳಿಸಿದೆ.
ದಿನಕ್ಕೆ 5 ಬಾರಿ ಮಸೀದಿ ಮೇಲಿನ ಧ್ವನಿವರ್ಧಕದಿಂದ ಹಿಂದೂಗಳಿಗೆ ಅಜಾನ ಕೇಳಬೇಕಾಗುತ್ತದೆ. ಇದರಿಂದ ಹಿಂದೂಗಳಿಗೆ ತೊಂದರೆಯಾಗುತ್ತಿದ್ದರೂ, ಮುಸಲ್ಮಾನರು ಎಂದಿಗೂ ತಾವಾಗಿಯೇ ಧ್ವನಿವರ್ಧಕವನ್ನು ಇಳಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು !
ಈ ವೀಡಿಯೋ ಎಲ್ಲಿಂದ ಬಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಗ್ರಾಹಕರ ಆರೋಗ್ಯದ ವಿಚಾರ ಮಾಡದೆ ಅನೇಕ ವ್ಯಾಪಾರಿಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ
ಲವ್ ಜಿಹಾದ್ ನಲ್ಲಿ ಮುಸಲ್ಮಾನ ಯುವಕರು ಹಿಂದೂ ಹೆಸರು ಹೇಳಿ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸುತ್ತಾರೆ. ಅದೇ ರೀತಿ ಈ ‘ನಾಮ ಜಿಹಾದ್’ ಆಗಿದೆ. ಈಗ ಇದರ ವಿರುದ್ಧವೂ ಕೂಡ ಸರಕಾರ ಕಾನೂನು ರೂಪಿಸುವ ಆವಶ್ಯಕತೆ ಇದೆ.
ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುವ ಮಾಲ್ಡೀವ್ಸಗೆ ಭಾರತೀಯ ಪ್ರವಾಸಿಗರು ಬಹಿಷ್ಕಾರ ಹಾಕಿದ್ದರಿಂದ ಅದು ಭಯಭೀತವಾಗಿದ್ದು, ಆರ್ಥಿಕ ಹಿಂಜರಿತವುಂಟಾಗಿದೆಯೆಂದು ಇದರಿಂದ ಕಂಡು ಬರುತ್ತದೆ
ನ್ಯಾಯಾಲಯದ ಆದೇಶವನ್ನು ಅವಮಾನಿಸಿರುವ ಪೊಲೀಸರಿಗೆ ನ್ಯಾಯಾಲಯವು ಕೇವಲ ಛೀಮಾರಿ ಹಾಕದೆ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು ಹಿಂದೂಗಳಿಗೆ ಅಪೇಕ್ಷಿತವಾಗಿದೆ !
ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ವೈದಿಕ ರೀತಿಯಲ್ಲಿ ಇವರ ವಿವಾಹ ಮಾಡಲಾಯಿತು.
ಇಂತಹ ಪಾಕ್ ಪ್ರೇಮಿಗಳನ್ನು ದಿವಾಳಿಯ ಹಾದಿಯಲ್ಲಿರುವ ಪಾಕಿಸ್ತಾನಕ್ಕೆ ಕಳುಹಿಸುವುದೇ ಯೋಗ್ಯ ಶಿಕ್ಷೆಯಾಗಿದೆ !
ಸಮಾನ ನಾಗರಿಕ ಕಾನೂನನ್ನು ವಿರೋಧಿಸುವ ಮತ್ತು ಷರಿಯಾ ಕಾನೂನನ್ನು ಪ್ರಚಾರ ಮಾಡುವವರು ಅಂತಹ ಕಾಮುಕರನ್ನು ಆಳವಾದ ಹಳ್ಳದಲ್ಲಿ ಸೊಂಟದ ತನಕ ಹೂಳಿ ಕಲ್ಲೆಸೆದು ಕೊಲ್ಲಬೇಕೆಂದು ಒತ್ತಾಯಿಸುವರೇ ?