‘ಹಿಜಾಬಿನ ಮೇಲಿನ ನಿರ್ಬಂಧ ಎಂದರೆ ಭಾರತದಲ್ಲಿನ ಮುಸಲ್ಮಾನರ ದಮನದ ಸಂಚಿವ ಒಂದು ಭಾಗ !’(ಅಂತೆ)

ಒಂದೆಡೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವುದು, ಅವರ ನರಮೇಧ ನಡೆಸುವುದು ಮತ್ತು ಇನ್ನೊಂದೆಡೆ ಜಾತ್ಯತೀತ ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು, ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದೆ !

‘ಜಯ ಶ್ರೀರಾಮ’ ಘೋಷಣೆ ನೀಡುವ ಹಿಂದು ವಿಧ್ಯಾರ್ಥಿಗಳನ್ನು ‘ಅಲ್ಲಾ ಹೂ ಅಕಬರ’ ಎಂದು ವಿರೋಧಿಸಿದ ಮುಸಲ್ಮಾನ ವಿಧ್ಯಾರ್ಥಿನಿಗೆ ೫ ಲಕ್ಷ ರೂಪಾಯಿಗಳ ಬಹುಮಾನ

ಒಂದು ವೇಳೆ ಅದೇ ಸ್ಥಳದಲ್ಲಿ ಹಿಂದು ವಿಧ್ಯಾರ್ಥಿನಿ ಇರುತ್ತಿದ್ದರೆ ಹಾಗೂ ಮತಾಂಧ ವಿಧ್ಯಾರ್ಥಿಗಳಿದ್ದಿದ್ದರೆ, ಆಗ ಅವರು ಆ ಹಿಂದು ಹುಡುಗಿಯ ಸ್ಥಿತಿ ಏನು ಮಾಡುತ್ತಿದ್ದರು, ಎಂಬುದನ್ನು ಹೇಳುವುದು ಅಗತ್ಯವಿಲ್ಲ !

‘ಮಂಗಳಸೂತ್ರವು ಹಿಂದೂ ಮಹಿಳೆಯರ ಗುರುತಾಗಿರುವಂತೆಯೇ ಹಿಜಾಬ್ ಮುಸಲ್ಮಾನ ಮಹಿಳೆಯರ ಗುರುತಾಗಿದೆ !’ – ಕಾಂಗ್ರೆಸ್‌ನ ಶಾಸಕ ಟಿ.ಎನ್. ಪ್ರತಾಪನ್

ಯಾವುದನ್ನು ಯಾವುದರ ಜೊತೆಗೆ ಹೋಲಿಸಬೇಕು ಎಂಬುದೇ ತಿಳಿಯದಿರುವ ಕಾಂಗ್ರೆಸ್ಸಿನ ಶಾಸಕ ಪ್ರತಾಪನ್ ! ಈ ರೀತಿಯಲ್ಲಿ ಹೋಲಿಕೆ ಮಾಡಿ ಪ್ರತಾಪನರವರು ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕುವುದನ್ನು ಬೆಂಬಲಿಸಲು ಸಾಧ್ಯವಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು !

ಲತ ಮಂಗೇಶ್ಕರ ಅವರ ಅಂತಿಮ ದರ್ಶನ ಪಡೆಯುವಾಗ ಶಾಹರುಖ ಖಾನ ಉಗುಳಿದರೇ ?

ಲತಾ ಮಂಗೇಶ್ಕರ ಇವರ ಅಂತಿಮ ದರ್ಶನ ಪಡೆಯುವಾಗಗ ನಟ ಶಾಹರುಖ ಖಾನ ಇವರು ಉಗುಳಿದಂತೆ ಕೃತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಮಹಾವಿದ್ಯಾಲಯದ ಹತ್ತಿರ ಇಬ್ಬರು ಶಸ್ತ್ರಾಸ್ತ್ರ ಸಹಿತ ಧರ್ಮಾಂಧರ ಬಂಧನ

ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಮುಸಲ್ಮಾನ್ ವಿದ್ಯಾರ್ಥಿನಿಯರಿಂದ ಕಳೆದ ಕೆಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಹಿಂದೂ ವಿದ್ಯಾರ್ಥಿನಿ ಕೇಸರಿ ಶಾಲು ಹಾಕಿ ವಿರೋಧಿಸಲು ಪ್ರಯತ್ನಿಸಿದ್ದಾರೆ.

ಜಾಗೃತ ನಾಗರಿಕರು ಇಸ್ಲಾಮಿಕ್ ಅತಿಕ್ರಮಣಗಳನ್ನು ತಡೆಯಲು ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾಗಬೇಕು, ಇಲ್ಲದಿದ್ದರೆ ಮುಂದೆ ಹಿಂದೂಗಳ ಸ್ಥಿತಿ ಕಠಿಣ ! – ನ್ಯಾಯವಾದಿ ಉಮೇಶ ಶರ್ಮಾ, ಸರ್ವೋಚ್ಚ ನ್ಯಾಯಾಲಯ

ರಸ್ತೆ, ಸೇತುವೆ, ನಿಲ್ದಾಣಗಳು ಇತ್ಯಾದಿಗಳಲ್ಲಿ ಅತಿಕ್ರಮಣ ಮಾಡಿ ಮಸೀದಿ, ಮಜಾರಗಳನ್ನು ನಿರ್ಮಿಸುವುದು ಇದು ದೆಹಲಿ, ಗುರುಗ್ರಾಮ್‌ನಂತಹ ನಗರಗಳಲ್ಲಿ ಪ್ರತಿನಿತ್ಯವಾಗಿದೆ ಮತ್ತು ಇದನ್ನು ವಿರೋಧಿಸಿದರೆ ವಕ್ಫ್ ಬೋರ್ಡ್ ಅವರಿಗಾಗಿ ಓಡಿ ಬರುತ್ತದೆ.

ಕರ್ನಾಟಕದ ಮಹಾವಿದ್ಯಾಲಯಗಳಲ್ಲಿ ಹಿಜಾಬ ಮತ್ತು ಭಗವಾ ಶಾಲನ್ನು ಧರಿಸಿ ಬರುವುದರ ಮೇಲೆ ನಿರ್ಬಂಧ !

ರಾಜ್ಯದಲ್ಲಿನ ಉಡುಪಿಯ ಕೆಲವು ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ (ತಲೆ, ಮುಖ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ ) ಧರಿಸಿ ಬರುವ ಬೇಡಿಕೆ ನೀಡಿದ ನಂತರ ಹಿಂದೂ ವಿದ್ಯಾರ್ಥಿನಿಯರೂ ಭಗವಾ ಶಾಲು ಧರಿಸಿ ಬರಲು ಆರಂಭಿಸಿದ ನಂತರ ರಾಜ್ಯ ಸರಕಾರವು ಈ ಎರಡರ ಮೇಲೆ ನಿರ್ಬಂಧ ಹಾಕಿದೆ.

ಫ್ರಾನ್ಸ್ ಸರಕಾರದಿಂದ ಕಟ್ಟರವಾದಿ ಮುಸಲ್ಮಾನರನ್ನು ಸರಕಾರಿ ಧೋರಣೆಯನುಸಾರ ವರ್ತಿಸಲು ಪ್ರಯತ್ನ ಮಾಡುವುದಕ್ಕಾಗಿ `ಫೋರಮ್ ಆಫ್ ಇಸ್ಲಾಂ ಇನ್ ಫ್ರಾನ್ಸ್’ ವಿಭಾಗದ ಸ್ಥಾಪನೆ

ಫ್ರಾನ್ಸ್ ಸರಕಾರದಿಂದ `ಫೋರಂ ಆಫ್ ಇಸ್ಲಾಂ ಇನ್ ಫ್ರಾನ್ಸ್’ ಈ ಹೆಸರಿನ ಒಂದು ವಿಭಾಗವನ್ನು ನಿರ್ಮಿಸಲಾಗುವುದು. ಇದರಲ್ಲಿ ಇಮಾಮ, ವಿಚಾರವಂತರು, ಉದ್ಯಮಿಗಳು, ಸಾಮಾನ್ಯ ನಾಗರಿಕರು ಮತ್ತು ಮಹಿಳೆಯರ ಇರಲಿದ್ದಾರೆ.

ಹಿಜಾಬ್ ವಿಷಯದಲ್ಲಿ ಕೋಮು ಗಲಭೆ ಮಾಡಲು ಪ್ರಯತ್ನಿಸುವವರ ಮೇಲೆ ಕ್ರಮ ಜರುಗಿಸಿ !

ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಹಿಜಾಬ್ ವಿಷಯದಲ್ಲಿ ವಿವಾದ ಶುರುವಾಗಿದ್ದು, ಇದೀಗ ಹಿಜಾಬ್ ವಿಷಯದ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಬಹುದೊಡ್ಡ ಸಂಚು ರೂಪಿಸಿರುವುದನ್ನು ಪೋಲಿಸರು ವಿಫಲಗೊಳಿಸಿದ್ದಾರೆ.

ಫ್ರಾನ್ಸ್ ನಲ್ಲಿ ಹೆಚ್ಚುತ್ತಿರುವ ಮುಸಲ್ಮಾನರ ಮತಾಂಧತೆ ತೋರಿಸುವ ಮಹಿಳಾ ಪತ್ರಕರ್ತೆಗೆ ಕೊಲೆ ಬೆದರಿಕೆ

ಭಾರತದಲ್ಲಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರ ಪತ್ರಕರ್ತರು ಈ ಮಹಿಳಾ ಪತ್ರಕರ್ತೆಗೆ ಸಿಕ್ಕಿದ ಬೆದರಿಕೆಯನ್ನು ನಿಷೇಧಿಸುವರೇ ?