ಲತ ಮಂಗೇಶ್ಕರ ಅವರ ಅಂತಿಮ ದರ್ಶನ ಪಡೆಯುವಾಗ ಶಾಹರುಖ ಖಾನ ಉಗುಳಿದರೇ ?

ಊದುವುದಿರಲಿ ಅಥವಾ ಉಗುಳುವುದು, ಹಿಂದೂಗಳ ಅಂತ್ಯ ವಿಧಿಯಲ್ಲಿ ಸ್ವಧರ್ಮದ ಕೃತಿಗಳನ್ನು ಮಾಡುವುದು ಅವಶ್ಯಕವಾಗಿದೆಯೇ ? ಯಾರಾದರೂ ಹಿಂದುಗಳು ಮುಸ್ಲಿಮರ ಅಂತ್ಯವಿಧಿಯ ಸಮಯದಲ್ಲಿ ಹೋಗಿ ಗಂಗಾಜಲ ಸಿಂಪಡಿಸುವುದು ಅಥವಾ ಮಹಾಮೃತ್ಯುಂಜಯ ಮಂತ್ರ ಹೇಳುವುದು ಇಂತಹ ಕೃತಿಗಳನ್ನು ಮಾಡುತ್ತಾರೆಯೇ ? – ಸಂಪಾದಕರು

ಮುಂಬಯಿ – ಲತಾ ಮಂಗೇಶ್ಕರ ಇವರ ಅಂತಿಮ ದರ್ಶನ ಪಡೆಯುವಾಗಗ ನಟ ಶಾಹರುಖ ಖಾನ ಇವರು ಉಗುಳಿದಂತೆ ಕೃತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಘಟನೆಯ ನಂತರ ಜನರು ಶಾಹರುಖ ಖಾನ ಇವರನ್ನು ಪ್ರಚಂಡವಾಗಿ ಟೀಕಿಸಿದರು. ಕೆಲವು ಇಸ್ಲಾಮಿಪಂಥದ ಅಧ್ಯಯನಕಾರರು ಮಾತ್ರ ಈ ಆರೋಪ ತಳ್ಳಿಹಾಕಿ ‘ಶಾಹರುಖ ಖಾನ ಉಗುಳಿಲ್ಲ, ಊದಿದ್ದಾರೆ’ ಎಂದು ಹೇಳಿದ್ದಾರೆ. ‘ಉದುವುದು ಸಾವಿನನಂತರ ಕೃತಿ ಕೂಡ ಧಾರ್ಮಿಕ ಆಗಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇಸ್ಲಾಮಿನ ಪ್ರಕಾರ ‘ಪಾರ್ಥಿವ ಶರೀರದ ಮೇಲೆ ಉದುವುದೆಂದರೆ ನಕಾರಾತ್ಮಕ ಶಕ್ತಿ ದೂರ ಹೋಗುವುದು’, ಎಂದು ತಿಳಿಯಲಾಗಿದೆ’, ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. (ಇಂತಹ ವಿಷಯಗಳು ಪ್ರಗತಿಪರರು ಅಥವಾ ಜಾತ್ಯತೀತರು ‘ಅಂಧಶ್ರದ್ಧೆ’ (ಮೂಢನಂಬಿಕೆ) ಅನ್ನುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)

ಲತಾ ಮಂಗೇಶ್ಕರ ಇವರ ಅಂತ್ಯ ವಿಧಿಯ ಪ್ರಸಂಗದಲ್ಲಿ ಏನು ನಡೆಯಿತು ?

ಶಾಹರುಖ ಖಾನ ಇವರು ಮೊದಲು ಲತಾ ಮಂಗೇಶ್ಕರ ಇವರಿಗಾಗಿ ‘ದುವಾ’ (ಇಸ್ಲಾಂ ಪಂಥದ ಪ್ರಕಾರ ಪ್ರಾರ್ಥನೆ ಮಾಡುವುದು) ಬೇಡಿದರು. ಇದರ ನಂತರ ಅವರು ಮಾಸ್ಕ್ ಕೆಳಗೆಮಾಡಿ ಕೆಳಗೆ ಬಾಗಿ ಯಾವುದು ಕೃತಿ ಮಾಡಿದಂತೆ ಕಾಣಿಸಿತು. ಈ ಕೃತಿ ಉಗುಳುವದಾಗಿದೆ ಎಂದು ಆರೋಪಿಸಲಾಗಿದೆ. ಅದರ ನಂತರ ಎರಡು ಕೈ ಮುಗಿದು ಅವರು ಲತಾಮಂಗೇಶ್ಕರ ಇವರ ಪಾರ್ಥಿವ ಶರೀರಕ್ಕೆ ಪ್ರದಕ್ಷಿಣೆ ಹಾಕಿದರು.